ಶನಿವಾರ, 5 ಜುಲೈ 2025
×
ADVERTISEMENT

Naresh Goyal

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ನರೇಶ್‌ ಗೋಯಲ್‌ಗೆ ಮಧ್ಯಂತರ ಜಾಮೀನು

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಬಾಂಬೆ ಹೈಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.
Last Updated 6 ಮೇ 2024, 12:52 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ನರೇಶ್‌ ಗೋಯಲ್‌ಗೆ ಮಧ್ಯಂತರ ಜಾಮೀನು

ಗೋಯಲ್ ಜಾಮೀನು ಅರ್ಜಿಗೆ ಇ.ಡಿ ವಿರೋಧ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಕೋರಿರುವ ಮಧ್ಯಂತರ ವೈದ್ಯಕೀಯ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿರೋಧಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಅವರು ಒಂದು ತಿಂಗಳು ವಾಸ್ತವ್ಯವನ್ನು ಮುಂದುವರಿಸಬಹುದು ಎಂದು ಶುಕ್ರವಾರ ಹೇಳಿದೆ.
Last Updated 3 ಮೇ 2024, 12:19 IST
ಗೋಯಲ್ ಜಾಮೀನು ಅರ್ಜಿಗೆ ಇ.ಡಿ ವಿರೋಧ

ಕಬ್ಬು ಬಾಕಿ ಪಾವತಿ; ಶೇ 99 ಗುರಿ ಸಾಧನೆ: ಪೀಯೂಷ್‌ ಗೋಯಲ್‌

‘ದೇಶದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬು ಬಾಕಿ ಮೊತ್ತ ಪಾವತಿಯಲ್ಲಿ ಶೇ 99ರಷ್ಟು ಗುರಿ ಸಾಧನೆಯಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 7 ಫೆಬ್ರುವರಿ 2024, 16:03 IST
ಕಬ್ಬು ಬಾಕಿ ಪಾವತಿ; ಶೇ 99 ಗುರಿ ಸಾಧನೆ: ಪೀಯೂಷ್‌ ಗೋಯಲ್‌

₹538 ಕೋಟಿ ವಂಚನೆ: ನನಗೆ ಜೈಲಿನಲ್ಲೇ ಸಾಯಲು ಬಿಡಿ– ಜೆಟ್‌ ಏರ್‌ವೇಸ್‌ನ ಗೋಯಲ್‌

ಜೀವನದ ಕುರಿತು ಭರವಸೆಯನ್ನೇ ಕಳೆದುಕೊಂಡಿದ್ದೇನೆ. ನಾನು ಈ ಸ್ಥಿತಿಯಲ್ಲಿ ಬದುಕಿರುವುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ’. ಹೀಗೆಂದು ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರು ವಿಶೇಷ ನ್ಯಾಯಾಲಯವೊಂದರಲ್ಲಿ ಹೇಳಿದರು.
Last Updated 7 ಜನವರಿ 2024, 0:36 IST
₹538 ಕೋಟಿ ವಂಚನೆ: ನನಗೆ ಜೈಲಿನಲ್ಲೇ ಸಾಯಲು ಬಿಡಿ– ಜೆಟ್‌ ಏರ್‌ವೇಸ್‌ನ ಗೋಯಲ್‌

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಸೇರಿದ ₹538 ಕೋಟಿ ಆಸ್ತಿ ಜಪ್ತಿ

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ₹538.05 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ತಿಳಿಸಿದೆ.
Last Updated 1 ನವೆಂಬರ್ 2023, 14:21 IST
ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಸೇರಿದ ₹538 ಕೋಟಿ ಆಸ್ತಿ ಜಪ್ತಿ

ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ಗೆ 14 ದಿನ ನ್ಯಾಯಾಂಗ ಬಂಧನ

ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಜೆಟ್‌ ಏರ್‌ವೇಸ್‌ನ ಸ್ಥಾಪಕರಾದ ನರೇಶ್ ಗೋಯಲ್ ಅವರನ್ನು ಪಿಎಂಎಲ್‌ಎ ಕೋರ್ಟ್‌ 14 ದಿನ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿತು.
Last Updated 14 ಸೆಪ್ಟೆಂಬರ್ 2023, 12:59 IST
ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ಗೆ 14 ದಿನ ನ್ಯಾಯಾಂಗ ಬಂಧನ

ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್ ಗೋಯಲ್ ನಿವಾಸದಲ್ಲಿ ಇ.ಡಿ ಶೋಧ

ಜೆಟ್‌ ಏರ್‌ವೇಸ್‌ನ ಸಂಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಸೇರಿದ ಮನೆ ಹಾಗೂ ಇತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಶೋಧ ಕಾರ್ಯ ನಡೆಸಿತು.
Last Updated 23 ಆಗಸ್ಟ್ 2019, 19:27 IST
ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್ ಗೋಯಲ್ ನಿವಾಸದಲ್ಲಿ ಇ.ಡಿ ಶೋಧ
ADVERTISEMENT

ಜೆಟ್‌: ವಿದೇಶ ಸೇವೆ ಸ್ಥಗಿತ

ಬಿಡ್‌ ಸಲ್ಲಿಕೆಗೆ ಬ್ಯಾಂಕ್‌ನಲ್ಲಿ ಷೇರು ಅಡವು ಇಟ್ಟ ನರೇಶ್ ಗೋಯಲ್‌
Last Updated 11 ಏಪ್ರಿಲ್ 2019, 20:00 IST
ಜೆಟ್‌: ವಿದೇಶ ಸೇವೆ ಸ್ಥಗಿತ

ಮೇ ಅಂತ್ಯಕ್ಕೆ ಹರಾಜು ಪ್ರಕ್ರಿಯೆ ಪೂರ್ಣ: ಜೆಟ್‌ ಏರ್‌ವೇಸ್‌ ಮಾರಲು ನಿರ್ಧಾರ

ಎಸ್‌ಬಿಐ ನಿರೀಕ್ಷೆ
Last Updated 25 ಮಾರ್ಚ್ 2019, 20:30 IST
 ಮೇ ಅಂತ್ಯಕ್ಕೆ ಹರಾಜು ಪ್ರಕ್ರಿಯೆ ಪೂರ್ಣ: ಜೆಟ್‌ ಏರ್‌ವೇಸ್‌ ಮಾರಲು ನಿರ್ಧಾರ
ADVERTISEMENT
ADVERTISEMENT
ADVERTISEMENT