ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Naseem Shah

ADVERTISEMENT

19 ವರ್ಷದೊಳಗಿನವರ ವಿಶ್ವಕಪ್: ತಂಡದಿಂದ 16ರ ವೇಗಿ ನಸೀಂ ಶಾ ಕೈಬಿಟ್ಟ ಪಾಕ್

ದಕ್ಷಿಣ ಆಫ್ರಿಕಾದದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ಗೆ ಆಯ್ಕೆ ಮಾಡಲಾಗಿರುವ ತಂಡದಿಂದ, ಹದಿನಾರು ವರ್ಷದ ವೇಗದ ಬೌಲರ್‌ ನಸೀಂ ಶಾ ಅವರನ್ನು ಪಾಕಿಸ್ತಾನ ಕೈ ಬಿಟ್ಟಿದೆ.
Last Updated 1 ಜನವರಿ 2020, 10:34 IST
19 ವರ್ಷದೊಳಗಿನವರ ವಿಶ್ವಕಪ್: ತಂಡದಿಂದ 16ರ ವೇಗಿ ನಸೀಂ ಶಾ ಕೈಬಿಟ್ಟ ಪಾಕ್

19 ವರ್ಷದೊಳಗಿನವರ ವಿಶ್ವಕಪ್: 16ರ ವೇಗಿ ನಸೀಂ ಶಾರನ್ನು ಕಳುಹಿಸಬೇಡಿ ಎಂದ ಹಫೀಜ್

ಪಾಕಿಸ್ತಾನ ಕ್ರಿಕೆಟ್ ತಂಡದ 16 ವರ್ಷದ ವೇಗಿ ನಸೀಂ ಶಾ ಅವರನ್ನು 19 ವರ್ಷದೊಳಗಿನವರ ವಿಶ್ವಕಪ್‌ಗೆ ಕಳುಹಿಸಬೇಡಿ ಎಂದು ಮಾಜಿ ಆಲ್ರೌಂಡರ್‌ ಮೊಹಮದ್‌ ಹಫೀಜ್‌ ಮನವಿ ಮಾಡಿದ್ದಾರೆ.
Last Updated 1 ಜನವರಿ 2020, 10:31 IST
19 ವರ್ಷದೊಳಗಿನವರ ವಿಶ್ವಕಪ್: 16ರ ವೇಗಿ ನಸೀಂ ಶಾರನ್ನು ಕಳುಹಿಸಬೇಡಿ ಎಂದ ಹಫೀಜ್

ಪಾಕ್‌ಗೆ ಜಯ | 5 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಅತಿ ಕಿರಿಯ ಎನಿಸಿದ ನಸೀಮ್

ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 1–0 ಜಯ
Last Updated 23 ಡಿಸೆಂಬರ್ 2019, 16:17 IST
ಪಾಕ್‌ಗೆ ಜಯ | 5 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಅತಿ ಕಿರಿಯ ಎನಿಸಿದ ನಸೀಮ್

ಪಾಕ್ ವೇಗಿಯ ವಯಸ್ಸು 2018ರಲ್ಲಿ 17, 2019ರಲ್ಲಿ 16!: ಟ್ವಿಟರ್‌ನಲ್ಲಿ ವ್ಯಂಗ್ಯ

ಪಾಕಿಸ್ತಾನ ಯುವ ವೇಗದ ಬೌಲರ್‌ ನಸೀಂ ಶಾ ವಯಸ್ಸಿನ ಬಗ್ಗೆ ಕ್ರಿಕೆಟ್‌ ಲೋಕದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 25 ನವೆಂಬರ್ 2019, 8:52 IST
ಪಾಕ್ ವೇಗಿಯ ವಯಸ್ಸು 2018ರಲ್ಲಿ 17, 2019ರಲ್ಲಿ 16!: ಟ್ವಿಟರ್‌ನಲ್ಲಿ ವ್ಯಂಗ್ಯ
ADVERTISEMENT
ADVERTISEMENT
ADVERTISEMENT
ADVERTISEMENT