ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Naseeruddin Shah

ADVERTISEMENT

ಪ್ರಶಸ್ತಿಗಳನ್ನು ಶೌಚಾಲಯದ ಬಾಗಿಲಿನ ಹ್ಯಾಂಡಲ್‌ ಮಾಡಿಕೊಂಡಿದ್ದೇನೆ: ನಾಸೀರುದ್ದೀನ್‌ ಶಾ

ಹಿರಿಯ ನಟ ನಸೀರುದ್ದೀನ್‌ ಶಾ ಇತ್ತೀಚೆಗೆ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದಾರೆ. ಅವಾರ್ಡ್‌ಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಅವರು ಫಿಲ್ಮ್‌ಫೇರ್‌ ಅವಾರ್ಡ್‌ ಅನ್ನು ತಮ್ಮ ಮನೆಯ ವಾಶ್‌ರೂಮ್‌ ಬಾಗಿಲಿಗೆ ಹ್ಯಾಂಡಲ್‌ ಆಗಿ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.
Last Updated 5 ಜೂನ್ 2023, 7:29 IST
ಪ್ರಶಸ್ತಿಗಳನ್ನು ಶೌಚಾಲಯದ ಬಾಗಿಲಿನ ಹ್ಯಾಂಡಲ್‌ ಮಾಡಿಕೊಂಡಿದ್ದೇನೆ: ನಾಸೀರುದ್ದೀನ್‌ ಶಾ

ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

‘ರಂಗಶಂಕರವು ಬೆಂಗಳೂರಿನ ಪ್ರತಿಷ್ಠಿತ ರಂಗಸ್ಥಳ. ಅದೊಂದು ಲಾಂಛನ. ಅದರ ಒತ್ತಾಸೆಯು ರಂಗಕರ್ಮಿಗಳಿಗೆ ಸಿಕ್ಕಬೇಕಲ್ಲವೇ? ನಾಸೀರುದ್ದೀನ್ ಶಾ ಒಳ್ಳೆಯ ಕಲಾವಿದರು ಮತ್ತು ದೊಡ್ಡ ಚಲನಚಿತ್ರರೂ ಹೌದು. ಅವರ ಬಗ್ಗೆ ಗೌರವವಿದೆ. ಆದರೆ, ಅವರು ರಂಗಭೂಮಿಯ ಲಾಂಛನ ಹೇಗಾದಾರು? ಎಲ್ಲ ಸಂಪ್ರದಾಯಗಳನ್ನೂ ಮುರಿದು, ಇಡೀ ತಿಂಗಳು ರಂಗಶಂಕರದಲ್ಲಿ ಅವರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಬಿಟ್ಟರೆ, ರಂಗಭೂಮಿಗೆ ಈಗ ಬಡಿದಿರುವ ಶಾಪವು ನಿವಾರಣೆ ಆಗಬಲ್ಲುದೆ?’ ಎಂದು ಕೇಳಿದ್ದಾರೆ.
Last Updated 21 ಜುಲೈ 2022, 4:29 IST
ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲು

‘ಹಿರಿಯ ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಅವರಿಗೆ(70) ನ್ಯುಮೊನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ’ ಎಂದು ಅವರ ಪತ್ನಿ ರತ್ನಾ ಪಾಠಕ್‌ ಅವರು ಬುಧವಾರ ತಿಳಿಸಿದರು.
Last Updated 30 ಜೂನ್ 2021, 8:45 IST
ಬಾಲಿವುಡ್‌ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲು

‘ಮೌನವಾಗಿರುವ ಕಾಲ ಇದಲ್ಲ; ಪ್ರಶ್ನಿಸಿ’

ಬಾಲಿವುಡ್ ನಟ ನಸೀರುದ್ದೀನ್ ಶಾ ಅಭಿಮತ
Last Updated 30 ಅಕ್ಟೋಬರ್ 2020, 19:10 IST
‘ಮೌನವಾಗಿರುವ ಕಾಲ ಇದಲ್ಲ; ಪ್ರಶ್ನಿಸಿ’

ಬಾಲಿವುಡ್‌ ನಟ, ನಿರ್ದೇಶಕ ನಾಸಿರುದ್ದೀನ್‌ ಶಾ @ 70

ಬಾಲಿವುಡ್‌ ನಟ, ನಿರ್ದೇಶಕ ನಾಸಿರುದ್ದೀನ್‌ ಶಾಗೆ 70ನೇ ವರ್ಷದ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಾಸಿರುದ್ದೀನ್‌ಗೆ ಖ್ಯಾತ ನಟ–ನಟಿಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.
Last Updated 20 ಜುಲೈ 2020, 11:33 IST
ಬಾಲಿವುಡ್‌ ನಟ, ನಿರ್ದೇಶಕ ನಾಸಿರುದ್ದೀನ್‌ ಶಾ @ 70

ದಣಿವರಿಯದ ‘ಶಾ‘ಗೆ ಕುಂದದ ಉಮೇದು...

1980ರ ದಶಕದಲ್ಲಿ ಬಾಲಿವುಡ್ ಪ್ರವೇಶಿಸಿದ ನಾಸಿರುದ್ದೀನ್ ಶಾ ಒಂದೇ ಪಾತ್ರಕ್ಕೆ ಎಂದಿಗೂ ಸೀಮಿತಗೊಳ್ಳಲು ಇಷ್ಟಪಡಲಿಲ್ಲ. ಆಯಾ ಚಿತ್ರಗಳ ಮಹತ್ವ ಅರಿತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಕರಿಯರ್ ರೂಪಿಸಿಕೊಂಡ ಅವರು ಈಗಲೂ ಬೇಡಿಕೆಯ ನಟ.
Last Updated 26 ಫೆಬ್ರುವರಿ 2019, 14:26 IST
ದಣಿವರಿಯದ ‘ಶಾ‘ಗೆ ಕುಂದದ ಉಮೇದು...

'ನೀವು ಮೊದಲು ನಿಮ್ಮ ದೇಶ ನೋಡಿಕೊಳ್ಳಿ': ನಾಸಿರುದ್ದೀನ್ ಶಾ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಅವರಿಗೆ ಸಂಬಂಧಪಡದೇ ಇರುವ ವಿಷಯದ ಬಗ್ಗೆ ಕಾಳಜಿ ತೋರಿಸುವ ಬದಲು ಅವರ ದೇಶವನ್ನು ನೋಡಿಕೊಳ್ಳಲಿ.ನಮ್ಮ ದೇಶ ಪ್ರಜಾಪ್ರಭುತ್ವ ಹೊಂದಿ 70 ವರ್ಷವಾಗಿದೆ.
Last Updated 23 ಡಿಸೆಂಬರ್ 2018, 10:16 IST
'ನೀವು ಮೊದಲು ನಿಮ್ಮ ದೇಶ ನೋಡಿಕೊಳ್ಳಿ':  ನಾಸಿರುದ್ದೀನ್ ಶಾ
ADVERTISEMENT

ನಾಸಿರುದ್ದೀನ್ ಶಾಗೆ ಪಾಕಿಸ್ತಾನಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನವನಿರ್ಮಾಣ ಸೇನೆ

ಗುಂಪು ದಾಳಿಗೆ ಸಂಬಂಧಿಸಿದ ಹೇಳಿಕೆಗೆ ವಿರೋಧ
Last Updated 22 ಡಿಸೆಂಬರ್ 2018, 12:43 IST
ನಾಸಿರುದ್ದೀನ್ ಶಾಗೆ ಪಾಕಿಸ್ತಾನಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನವನಿರ್ಮಾಣ ಸೇನೆ

ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಹಕ್ಕು ನನಗಿದೆ: ನಾಸಿರುದ್ದೀನ್ ಶಾ

ಗುಂಪು ದಾಳಿಗೆ ಸಂಬಂಧಿಸಿದ ಹೇಳಿಕೆಗಾಗಿ ತಮ್ಮನ್ನು ಕೆಲವರು ದೇಶದ್ರೋಹಿ ಎಂದು ನಿಂದಿಸುತ್ತಿರುವುದಕ್ಕೆ ನಟ ನಾಸಿರುದ್ದೀನ್ ಶಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated 21 ಡಿಸೆಂಬರ್ 2018, 17:08 IST
ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಹಕ್ಕು ನನಗಿದೆ: ನಾಸಿರುದ್ದೀನ್ ಶಾ

‘ಕೆಟ್ಟ ವರ್ತನೆಯ ಒಳ್ಳೆಯ ಆಟಗಾರ’: ಕೊಹ್ಲಿ ಬಗ್ಗೆ ನಟ ನಾಸಿರುದ್ದೀನ್ ಶಾ ಹೇಳಿಕೆ

‘ವಿರಾಟ್ ಕೊಹ್ಲಿ ಒಳ್ಳೆಯ ಆಟಗಾರ. ಆದರೆ ಕೆಟ್ಟ ವರ್ತನೆಯ ವ್ಯಕ್ತಿ. ಅವರ ಸ್ವಭಾವದಿಂದಾಗಿ ಪ್ರತಿಭೆ ಮಂಕಾಗುತ್ತಿದೆ...’ ನಟ ನಾಜರುದ್ದೀನ್ ಶಾ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
Last Updated 18 ಡಿಸೆಂಬರ್ 2018, 8:00 IST
‘ಕೆಟ್ಟ ವರ್ತನೆಯ ಒಳ್ಳೆಯ ಆಟಗಾರ’: ಕೊಹ್ಲಿ ಬಗ್ಗೆ ನಟ ನಾಸಿರುದ್ದೀನ್ ಶಾ ಹೇಳಿಕೆ
ADVERTISEMENT
ADVERTISEMENT
ADVERTISEMENT