ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

National Bravery Awards

ADVERTISEMENT

ಕೇಂದ್ರ, ರಾಜ್ಯ ಪೊಲೀಸ್‌ ಪಡೆಗಳ 1,090 ಮಂದಿಗೆ ರಾಷ್ಟ್ರಪತಿ ಪದಕ

ಕೇಂದ್ರ ಹಾಗೂ ರಾಜ್ಯದ ಪೊಲೀಸ್‌ ಪ‍ಡೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 1,090 ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಗುರುವಾರ ಸೇವಾ ಪದಕ ಘೋಷಿಸಲಾಗಿದೆ.
Last Updated 14 ಆಗಸ್ಟ್ 2025, 13:48 IST
ಕೇಂದ್ರ, ರಾಜ್ಯ ಪೊಲೀಸ್‌ ಪಡೆಗಳ 1,090 ಮಂದಿಗೆ ರಾಷ್ಟ್ರಪತಿ ಪದಕ

‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಜಗಳೂರಿನ ಕೀರ್ತಿ ವಿವೇಕ್‌ ಆಯ್ಕೆ

ನವದೆಹಲಿಯ ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌ (ಐ.ಸಿ.ಸಿ.ಡಬ್ಲ್ಯು) ನೀಡುವ 2022ನೇ ಸಾಲಿನ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಪಟ್ಟಣದ ಎನ್‌.ಎನ್‌.ಕೆ. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾಗಿದ್ದಾನೆ.
Last Updated 12 ಜನವರಿ 2023, 19:31 IST
‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಜಗಳೂರಿನ ಕೀರ್ತಿ ವಿವೇಕ್‌ ಆಯ್ಕೆ

ತಾಯಿಯ ಪ್ರಾಣ ಉಳಿಸಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ತಾಯಿಯ ಪ್ರಾಣ ಉಳಿಸಿದ ವಿದ್ಯಾರ್ಥಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
Last Updated 12 ಜನವರಿ 2023, 7:06 IST
ತಾಯಿಯ ಪ್ರಾಣ ಉಳಿಸಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ಧೈರ್ಯ ತೋರಿದ್ದರಿಂದ ಹೆಚ್ಚು ಹಾನಿಯಾಗಲಿಲ್ಲ

ಹೊನ್ನಾವರ ತಾಲ್ಲೂಕಿನ ನವಿಲಗೋಣದಲ್ಲಿ ನಮ್ಮ ಮನೆಯ ಮುಂದೆ ನನ್ನ ತಮ್ಮ ಕಾರ್ತಿಕ್ ಜೊತೆ ನಾನು ಆಟ ಆಡ್ತಿದ್ದೆ. ಆಗ ಮನೆಯ ಆಕಳು ರಸ್ತೆಯಿಂದ ಜೋರಾಗಿ ಓಡಿ ಬಂದು, ಕೆಂಪು ಅಂಗಿ ಹಾಕಿಕೊಂಡಿದ್ದ ತಮ್ಮನಿಗೆ ಹಾಯಲು ಬಂತು.
Last Updated 24 ಜನವರಿ 2020, 20:32 IST
ಧೈರ್ಯ ತೋರಿದ್ದರಿಂದ ಹೆಚ್ಚು ಹಾನಿಯಾಗಲಿಲ್ಲ

ಅಪಾಯದಲ್ಲಿದ್ದವರ ರಕ್ಷಣೆ: ವೆಂಕಟೇಶ್, ಆರತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ರಾಜ್ಯದ ಇಬ್ಬರಿಗೆ ಗೌರವ
Last Updated 21 ಜನವರಿ 2020, 19:58 IST
ಅಪಾಯದಲ್ಲಿದ್ದವರ ರಕ್ಷಣೆ: ವೆಂಕಟೇಶ್, ಆರತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT