ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

National college

ADVERTISEMENT

ಮುಗಿಯದ ಕಾಮಗಾರಿ: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಟವಿಲ್ಲ!

ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿ l ತಪ್ಪದ ವಾಣಿಜ್ಯ ಚಟುವಟಿಕೆ
Last Updated 20 ಜನವರಿ 2023, 23:00 IST
ಮುಗಿಯದ ಕಾಮಗಾರಿ: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಟವಿಲ್ಲ!

ಸಂಶೋಧನೆ ಉತ್ತೇಜನಕ್ಕೆ ಪ್ರತ್ಯೇಕ ನೀತಿ ಜಾರಿ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ *ಎಚ್.ನರಸಿಂಹಯ್ಯ102ನೇ ಜನ್ಮದಿನ ಆಚರಣೆ
Last Updated 6 ಜೂನ್ 2022, 19:31 IST
ಸಂಶೋಧನೆ ಉತ್ತೇಜನಕ್ಕೆ ಪ್ರತ್ಯೇಕ ನೀತಿ ಜಾರಿ: ಬಸವರಾಜ ಬೊಮ್ಮಾಯಿ

ನ್ಯಾಷನಲ್ ಕಾಲೇಜಿನ 11ನೇ ಘಟಿಕೋತ್ಸವ: 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಜಯನಗರದ ನ್ಯಾಷನಲ್ ಕಾಲೇಜು ನಗರದಲ್ಲಿ ಭಾನುವಾರ ಹಮ್ಮಿಕೊಂಡ 11ನೇ ಘಟಿಕೋತ್ಸವದಲ್ಲಿ ಆರು ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಹಾಗೂ 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
Last Updated 19 ಡಿಸೆಂಬರ್ 2021, 20:26 IST
ನ್ಯಾಷನಲ್ ಕಾಲೇಜಿನ 11ನೇ ಘಟಿಕೋತ್ಸವ: 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬದುಕು ರೂಪಿಸಿದ ನ್ಯಾಷನಲ್‌ ಕಾಲೇಜು: ಪೊಲೀಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ

‘ನ್ಯಾಷನಲ್‌ ಕಾಲೇಜು ಸಾಕಷ್ಟು ಮಂದಿ ಸಾಧಕರನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ ಎಂಬುದು ಹೆಮ್ಮೆಯ ವಿಷಯ’ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಹಾಗೂ ನ್ಯಾಷನಲ್‌ ಕಾಲೇಜಿನ ಹಿರಿಯ ವಿದ್ಯಾರ್ಥಿ ಅರುಣ್‌ ಚಕ್ರವರ್ತಿ ಹೇಳಿದರು.
Last Updated 27 ಆಗಸ್ಟ್ 2021, 15:00 IST
ಬದುಕು ರೂಪಿಸಿದ ನ್ಯಾಷನಲ್‌ ಕಾಲೇಜು: ಪೊಲೀಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ

ಡಾ.ಎಚ್‌ಎನ್‌ ಸ್ಮರಣೆ| ಪವಾಡವನ್ನು ಪ್ರಶ್ನಿಸಿದವರ ಪವಾಡಸದೃಶ ಬದುಕು

ಡಾ.ಎಚ್. ನರಸಿಂಹಯ್ಯ ಬದುಕಿದ್ದಿದ್ದರೆ ಜೂನ್‌ 6ಕ್ಕೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ತಜ್ಞರಾಗಿ ಅನನ್ಯ ಸೇವೆ ಸಲ್ಲಿಸಿದ ಅವರ ಬದುಕಿನ ಮೇಲೊಂದು ಕಿರು ನೋಟ ಇಲ್ಲಿದೆ
Last Updated 6 ಜೂನ್ 2021, 7:29 IST
ಡಾ.ಎಚ್‌ಎನ್‌ ಸ್ಮರಣೆ| ಪವಾಡವನ್ನು ಪ್ರಶ್ನಿಸಿದವರ ಪವಾಡಸದೃಶ ಬದುಕು

ಜನ್ಮಶತಾಬ್ದಿ ಸಂಭ್ರಮ: ಎಚ್ಚೆನ್‌ ಮೇಷ್ಟ್ರ ನೆನಪುಗಳು

ನನ್ನ ಮೇಷ್ಟ್ರ ನಿಷ್ಕಲ್ಮಷ ನಗುವಿನ ಹಿಂದೆ ಇದ್ದ ಗಾಢ ಹಾಸ್ಯಪ್ರಜ್ಞೆಗೆ ಬಹಳ ವರ್ಷ ಮುಖಾಮುಖಿಯಾದವನು ನಾನು. ಅದರ ಕೆಲವು ತುಣುಕುಗಳು ಇಲ್ಲಿವೆ.
Last Updated 6 ಜೂನ್ 2020, 2:40 IST
ಜನ್ಮಶತಾಬ್ದಿ ಸಂಭ್ರಮ: ಎಚ್ಚೆನ್‌ ಮೇಷ್ಟ್ರ ನೆನಪುಗಳು

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಕ್ಷೇಪ

ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ‘ಬೆಂಗಳೂರು ಗಣೇಶ ಉತ್ಸವ’ ನಡೆಸು ವುದಕ್ಕೆ ನೀಡಲಾಗಿರುವ ಪರವಾನಗಿ ಪತ್ರವನ್ನು ಕೋರ್ಟ್‌ಗೆ ಹಾಜರುಪಡಿಸಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ಆದೇಶಿಸಿದೆ.
Last Updated 28 ಆಗಸ್ಟ್ 2019, 19:55 IST
fallback
ADVERTISEMENT

ಗಣ್ಯರ ಆಗಮನದ ಹಿನ್ನೆಲೆ ನ್ಯಾಷನಲ್ ಕಾಲೇಜು ಮೈದಾನ ಪರಿಶೀಲಿಸಿದ ಉಪಮುಖ್ಯಮಂತ್ರಿ 

ಕೇಂದ್ರ ಸಚಿವ ಅನಂತ ಕುಮಾರ್ ಅವರ‌ ಪಾರ್ಥೀವ ಶರೀರದ ಅಂತಿಮ‌ ದರ್ಶನಕ್ಕೆ ಮಂಗಳವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದರ ಪೂರ್ವ ಸಿದ್ಧತೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರಪರಿಶೀಲನೆ‌ ನಡೆಸಿದರು.
Last Updated 12 ನವೆಂಬರ್ 2018, 12:54 IST
ಗಣ್ಯರ ಆಗಮನದ ಹಿನ್ನೆಲೆ ನ್ಯಾಷನಲ್ ಕಾಲೇಜು ಮೈದಾನ ಪರಿಶೀಲಿಸಿದ ಉಪಮುಖ್ಯಮಂತ್ರಿ 

‘ನ್ಯಾಷನಲ್‌ ಕಾಲೇಜು ಮೈದಾನ ಕ್ರೀಡೆಗೆ ಸೀಮಿತವಾಗಲಿ’

ನ್ಯಾಷನಲ್‌ ಕಾಲೇಜು ಮೈದಾನವನ್ನು ಕ್ರೀಡೇತರ ಚಟುವಟಿಕೆಗಳಿಗೆ ನೀಡಲಾಗುತ್ತಿದೆ ಎನ್ನುವ ಕೂಗು ಮತ್ತೊಮ್ಮೆ ಕೇಳಿಬಂದಿದೆ. ಭಾನುವಾರ ಈ ಮೈದಾನದಲ್ಲಿ ಸೇರಿದ್ದ ಕ್ರೀಡಾಪಟುಗಳು ಹಾಗೂ ಶಂಕರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ‘ಮೈದಾನ ಉಳಿಸಿ’ ಅಭಿಯಾನ ನಡೆಸಿದರು.
Last Updated 29 ಜುಲೈ 2018, 11:53 IST
‘ನ್ಯಾಷನಲ್‌ ಕಾಲೇಜು ಮೈದಾನ ಕ್ರೀಡೆಗೆ ಸೀಮಿತವಾಗಲಿ’
ADVERTISEMENT
ADVERTISEMENT
ADVERTISEMENT