ರಾಷ್ಟ್ರಮಟ್ಟದ ಸ್ಪರ್ಧೆ: ಕೆಪಿಸಿಎಲ್ ನಿಗಮಕ್ಕೆ ಬಹುಮಾನ
ತಿರುಪತಿಯಲ್ಲಿ 42ನೇ ಅಖಿಲ ಭಾರತ ವಿದ್ಯುತ್ ಮಂಡಳಿ ಸಹಯೋಗದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್)ಮಹಿಳಾ ಉದ್ಯೋಗಿಗಳು ಬಹುಮಾನ ಪಡೆದಿದ್ದಾರೆ.Last Updated 25 ಜೂನ್ 2018, 12:19 IST