ಗುರುವಾರ, 18 ಡಿಸೆಂಬರ್ 2025
×
ADVERTISEMENT

national herald case

ADVERTISEMENT

ಅವರು ತಪ್ಪು ಮಾಹಿತಿ ಕೊಟ್ಟಿಲ್ಲ.. ಲಕ್ಷ್ಮೀ ಹೆಬ್ಬಾಳಕರ ಬೆನ್ನಿಗೆ ನಿಂತ ಡಿಸಿಎಂ

DK Shivakumar Statement: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಗೃಹಲಕ್ಷ್ಮಿ ವಿಚಾರವಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿಲ್ಲ. 24 ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನು ರಾಜ್ಯದ ಮಹಿಳೆಯರಿಗೆ ನೀಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
Last Updated 18 ಡಿಸೆಂಬರ್ 2025, 10:45 IST
ಅವರು ತಪ್ಪು ಮಾಹಿತಿ ಕೊಟ್ಟಿಲ್ಲ.. ಲಕ್ಷ್ಮೀ ಹೆಬ್ಬಾಳಕರ ಬೆನ್ನಿಗೆ ನಿಂತ ಡಿಸಿಎಂ

ಬೆಳಗಾವಿ ಅಧಿವೇಶನ | ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣ: ಸದನದಲ್ಲಿ ಕೋಲಾಹಲ

Central Agency Misuse: ಎ.ಎಸ್. ಪೊನ್ನಣ್ಣ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯ ಆರೋಪ ಮಾಡಿದಾಗ ವಿಧಾನಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು.
Last Updated 17 ಡಿಸೆಂಬರ್ 2025, 18:02 IST
ಬೆಳಗಾವಿ ಅಧಿವೇಶನ | ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣ: ಸದನದಲ್ಲಿ ಕೋಲಾಹಲ

ನ್ಯಾಷನಲ್‌ ಹೆರಾಲ್ಡ್‌: ಬಿಜೆಪಿ –ಕಾಂಗ್ರೆಸ್‌ ವಾಗ್ದಾಳಿ

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್‌– ಭಾಟಿಯಾ, ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ; ಖರ್ಗೆ
Last Updated 17 ಡಿಸೆಂಬರ್ 2025, 15:37 IST
ನ್ಯಾಷನಲ್‌ ಹೆರಾಲ್ಡ್‌: ಬಿಜೆಪಿ –ಕಾಂಗ್ರೆಸ್‌ ವಾಗ್ದಾಳಿ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

National Herald Case: ನ್ಯಾಷನಲ್ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ಆರೋಪಿಗಳ ವಿರುದ್ಧ ಇ.ಡಿ ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣಿಸುವುದಿಲ್ಲ ಎಂದು ದೆಹಲಿಯ ವಿಶೇಷ ನ್ಯಾಯಾಲಯ ತಿಳಿಸಿದೆ.
Last Updated 16 ಡಿಸೆಂಬರ್ 2025, 6:26 IST
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ | ನೋಟಿಸ್ ಮೂಲಕ ಹೆದರಿಸಲು ಸಾಧ್ಯವಿಲ್ಲ: ಡಿಕೆಶಿ

ED Notice DK Shivakumar: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ನೋಟಿಸ್ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಎಲ್ಲ ವಿವರ EDಗೆ ನೀಡಿರುವುದಾಗಿ ಹೇಳಿದರು.
Last Updated 6 ಡಿಸೆಂಬರ್ 2025, 11:38 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ | ನೋಟಿಸ್ ಮೂಲಕ ಹೆದರಿಸಲು ಸಾಧ್ಯವಿಲ್ಲ: ಡಿಕೆಶಿ

National Herald case | ಜೈಲಿಗೆ ಹಾಕಿದರೂ ರಾಹುಲ್‌ ಹೆದರುವುದಿಲ್ಲ: ಡಿಕೆಶಿ

Congress Protest: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಜೈಲಿಗೆ ಹಾಕಿದರೂ ಹೆದರುವುದಿಲ್ಲ. ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ಸರಿಯಲ್ಲ. ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 1 ಡಿಸೆಂಬರ್ 2025, 15:38 IST
National Herald case | ಜೈಲಿಗೆ ಹಾಕಿದರೂ ರಾಹುಲ್‌ ಹೆದರುವುದಿಲ್ಲ: ಡಿಕೆಶಿ

National Herald case | ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯ

Congress Protest: ಬೆಂಗಳೂರು: ನ್ಯಾಷನಲ್ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮೇಲೆ ಎಫ್‌ಐಆರ್‌ ದಾಖಲು ಬಿಜೆಪಿಯ ದ್ವೇಷ ರಾಜಕೀಯದ ಮುಂದುವರಿದ ಭಾಗವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
Last Updated 1 ಡಿಸೆಂಬರ್ 2025, 11:10 IST
National Herald case | ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯ
ADVERTISEMENT

National Herald case: ಸೋನಿಯಾ, ರಾಹುಲ್ ವಿರುದ್ಧ ಹೊಸ ಎಫ್‌ಐಆರ್

Congress Protest: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯದ ದೂರಿನನ್ವಯ ದೆಹಲಿ ಪೊಲೀಸರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Last Updated 30 ನವೆಂಬರ್ 2025, 6:40 IST
National Herald case: ಸೋನಿಯಾ, ರಾಹುಲ್ ವಿರುದ್ಧ ಹೊಸ ಎಫ್‌ಐಆರ್

ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ಎಜೆಎಲ್‌ ಪುನರುಜ್ಜೀವನಗೊಳಿಸಲು ಎಐಸಿಸಿ ಪ್ರಯತ್ನ

National Herald Case: ಎಜೆಎಲ್ ಆಸ್ತಿಗಳನ್ನು ಮಾರಾಟಕ್ಕೆ ಅಲ್ಲ, ಪುನರುಜ್ಜೀವನಗೊಳಿಸಲು ಎಐಸಿಸಿ ಪ್ರಯತ್ನಿಸಿದುದಾಗಿ ವಕೀಲ ಆರ್‌.ಎಸ್‌.ಚೀಮಾ ನ್ಯಾಯಾಲಯಕ್ಕೆ ತಿಳಿಸಿದರು
Last Updated 5 ಜುಲೈ 2025, 14:03 IST
ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ಎಜೆಎಲ್‌ ಪುನರುಜ್ಜೀವನಗೊಳಿಸಲು ಎಐಸಿಸಿ ಪ್ರಯತ್ನ

ನ್ಯಾಷನಲ್‌ ಹೆರಾಲ್ಡ್ ಪ್ರಕರಣ | ಇ.ಡಿ ದಾಖಲಿಸಿದ ಪ್ರಕರಣವೇ ವಿಚಿತ್ರ: ಸೋನಿಯಾ

National Herald case: ‘ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ನ್ಯಾಷನಲ್‌ ಹೆರಾಲ್ಡ್ ಪ್ರಕರಣ ನಿಜವಾಗಿಯೂ ವಿಚಿತ್ರವಾಗಿದೆ. ವಿಚಿತ್ರವಷ್ಟೆ ಅಲ್ಲ, ಇದೊಂದು ಅಸಾಮಾನ್ಯ ಪ್ರಕರಣವೂ ಆಗಿದೆ’ ಎಂಬ ವಾದವನ್ನು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಮಂಡಿಸಿದ್ದಾರೆ.
Last Updated 4 ಜುಲೈ 2025, 15:36 IST
ನ್ಯಾಷನಲ್‌ ಹೆರಾಲ್ಡ್ ಪ್ರಕರಣ | ಇ.ಡಿ ದಾಖಲಿಸಿದ ಪ್ರಕರಣವೇ ವಿಚಿತ್ರ: ಸೋನಿಯಾ
ADVERTISEMENT
ADVERTISEMENT
ADVERTISEMENT