ಶುಕ್ರವಾರ, 4 ಜುಲೈ 2025
×
ADVERTISEMENT

National Human Rights Commission

ADVERTISEMENT

ಹುಬ್ಬಳ್ಳಿ | ಬಾಲಕಿ ಅತ್ಯಾಚಾರ, ಎನ್‌ಕೌಂಟರ್‌ ಕೇಸ್: ಸರ್ಕಾರಕ್ಕೆ NHRC ನೋಟಿಸ್‌

ಹುಬ್ಬಳ್ಳಿಯಲ್ಲಿ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಹಾಗೂ ಎನ್‌ಕೌಂಟರ್‌ನಲ್ಲಿ ಆರೋಪಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ನೋಟಿಸ್‌ ನೀಡಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಬುಧವಾರ ತಿಳಿಸಿದೆ.
Last Updated 30 ಏಪ್ರಿಲ್ 2025, 13:00 IST
ಹುಬ್ಬಳ್ಳಿ | ಬಾಲಕಿ ಅತ್ಯಾಚಾರ, ಎನ್‌ಕೌಂಟರ್‌ ಕೇಸ್: ಸರ್ಕಾರಕ್ಕೆ NHRC ನೋಟಿಸ್‌

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ: ನಿವೃತ್ತ ನ್ಯಾ. ವಿ. ರಾಮಸುಬ್ರಮಣಿಯನ್‌ ಅಧ್ಯಕ್ಷ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಸೋಮವಾರ ಅಧಿಕಾರ ವಹಿಸಿಕೊಂಡರು.
Last Updated 30 ಡಿಸೆಂಬರ್ 2024, 14:17 IST
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ: ನಿವೃತ್ತ ನ್ಯಾ. ವಿ. ರಾಮಸುಬ್ರಮಣಿಯನ್‌ ಅಧ್ಯಕ್ಷ

ಎನ್ಎಚ್‌ಆರ್‌ಸಿ ಅಧ್ಯಕ್ಷರ ನೇಮಕ ದೋಷಪೂರಿತ: ರಾಹುಲ್‌, ಖರ್ಗೆ ಆಕ್ಷೇಪ

ರಾಷ್ಟ್ರೀಯ ಮಾನವ ಹಕ್ಕು ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ‘ದೋಷಪೂರಿತ’ ಹಾಗೂ ‘ಪೂರ್ವನಿರ್ಧರಿತ ಕಸರತ್ತು’ ಎಂದು ಕರೆಯುವ ಮೂಲಕ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 24 ಡಿಸೆಂಬರ್ 2024, 9:27 IST
ಎನ್ಎಚ್‌ಆರ್‌ಸಿ ಅಧ್ಯಕ್ಷರ ನೇಮಕ ದೋಷಪೂರಿತ: ರಾಹುಲ್‌, ಖರ್ಗೆ ಆಕ್ಷೇಪ

ಸಮರ್ಪಕ ಶಿಕ್ಷಣಕ್ಕೆ ಮದರಸಾ ಸೂಕ್ತವಲ್ಲ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ದೇಶದಲ್ಲಿ ಸಮರ್ಪಕವಾದ ಶಿಕ್ಷಣ ಪಡೆಯಲು ಮದರಸಾಗಳು ಸೂಕ್ತವಲ್ಲದ ಮತ್ತು ಯೋಗ್ಯವಲ್ಲದ ಸ್ಥಳಗಳಾಗಿದ್ದು, ವಿವಿಧ ಕಾನೂನುಗಳನ್ನು ಉಲ್ಲಂಘಿಸಿ ಮನಬಂದಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 11 ಸೆಪ್ಟೆಂಬರ್ 2024, 15:49 IST
ಸಮರ್ಪಕ ಶಿಕ್ಷಣಕ್ಕೆ ಮದರಸಾ ಸೂಕ್ತವಲ್ಲ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ರೈತನಿಗೆ ಮೆಟ್ರೊ ಪ್ರವೇಶ ನಿರ್ಬಂಧ: ರಾಜ್ಯಕ್ಕೆ ಮಾನವ ಹಕ್ಕು ಆಯೋಗದ ನೋಟಿಸ್‌

ಬಟ್ಟೆ ಗಲೀಜಾಗಿವೆ’ ಎಂಬ ಕಾರಣಕ್ಕೆ ರೈತರೊಬ್ಬರನ್ನು ಬೆಂಗಳೂರಿನ ಮೆಟ್ರೊ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಬುಧವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 28 ಫೆಬ್ರುವರಿ 2024, 14:17 IST
ರೈತನಿಗೆ ಮೆಟ್ರೊ ಪ್ರವೇಶ ನಿರ್ಬಂಧ: ರಾಜ್ಯಕ್ಕೆ ಮಾನವ ಹಕ್ಕು ಆಯೋಗದ ನೋಟಿಸ್‌

ಬೆತ್ತಲೆ ಪ್ರಕರಣ: ಮಾನವ ಹಕ್ಕು ಆಯೋಗ ನೋಟಿಸ್‌

ಬೆಳಗಾವಿಯಲ್ಲಿ ಮಹಿಳೆಯ ಬೆತ್ತಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿದೆ.
Last Updated 15 ಡಿಸೆಂಬರ್ 2023, 15:58 IST
ಬೆತ್ತಲೆ ಪ್ರಕರಣ: ಮಾನವ ಹಕ್ಕು ಆಯೋಗ ನೋಟಿಸ್‌

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನ್ಯಾ.ಅರುಣ್‌ ಕುಮಾರ್ ಮಿಶ್ರಾ ಅಧ್ಯಕ್ಷ

ನವದೆಹಲಿ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರುಣ್‌ ಕುಮಾರ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು.
Last Updated 2 ಜೂನ್ 2021, 8:15 IST
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನ್ಯಾ.ಅರುಣ್‌ ಕುಮಾರ್ ಮಿಶ್ರಾ ಅಧ್ಯಕ್ಷ
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆಗಿರುವ ಬೆಂಬಲ ಪರಿಶೀಲಿಸಲು ವಿಶ್ವಸಂಸ್ಥೆ ಸಮಿತಿ ರಚಿಸಲಿ

ವಿಶ್ವಸಂಸ್ಥೆ ಅಥವಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಭಾರತದಲ್ಲಿ ಜನಾಭಿಪ್ರಾಯ ಸಂಗ್ರಹಿಸಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒತ್ತಾಯಿಸಿದ್ದಾರೆ.
Last Updated 19 ಡಿಸೆಂಬರ್ 2019, 14:23 IST
ಪೌರತ್ವ ತಿದ್ದುಪಡಿ ಕಾಯ್ದೆಗಿರುವ ಬೆಂಬಲ ಪರಿಶೀಲಿಸಲು ವಿಶ್ವಸಂಸ್ಥೆ ಸಮಿತಿ ರಚಿಸಲಿ
ADVERTISEMENT
ADVERTISEMENT
ADVERTISEMENT