ಸೋಮವಾರ, 18 ಆಗಸ್ಟ್ 2025
×
ADVERTISEMENT

National Youth Day

ADVERTISEMENT

‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಕಾರ್ಯಕ್ರಮ: ಯುವ ಜನತೆ ಜೊತೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆಯಲಿರುವ ‘ವಿಕಸಿತ ಭಾರತ ಯಂಗ್‌ ಲೀಡರ್ಸ್‌ ಡೈಲಾಗ್’ ಕಾರ್ಯಕ್ರಮದಲ್ಲಿ ಇಡೀ ದಿನ ಭಾಗವಹಿಸಲಿದ್ದಾರೆ.
Last Updated 11 ಜನವರಿ 2025, 13:28 IST
‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಕಾರ್ಯಕ್ರಮ: ಯುವ ಜನತೆ ಜೊತೆ ಮೋದಿ ಸಂವಾದ

ಸಂಸ್ಕಾರದಿಂದ ಯುವಕರ ಭವಿಷ್ಯ ಉಜ್ವಲ: ಬಿ.ವೈ ವಿಜಯೇದ್ರ

ಹಾಲುಮತ ಸಂಸ್ಕೃತಿ ವೈಭದ ಯುವಜನ ಸಮಾವೇಶ
Last Updated 12 ಜನವರಿ 2024, 16:18 IST
ಸಂಸ್ಕಾರದಿಂದ ಯುವಕರ ಭವಿಷ್ಯ ಉಜ್ವಲ: ಬಿ.ವೈ ವಿಜಯೇದ್ರ

ಯುವಕರಿಂದ ಬದಲಾವಣೆ ಸಾಧ್ಯ: ರಾಜೀವ್‌ ಗೌಡ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವ ಜನಾಂಗ ಪಾಲ್ಗೊಂಡು ಧನಾತ್ಮಕ ಬದಲಾವಣೆಗೆ ಕಾರಣವಾಗಬೇಕು’ ಎಂದು ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ರಾಜೀವ್‌ ಗೌಡ ಹೇಳಿದರು.
Last Updated 12 ಜನವರಿ 2024, 15:47 IST
ಯುವಕರಿಂದ ಬದಲಾವಣೆ ಸಾಧ್ಯ: ರಾಜೀವ್‌ ಗೌಡ

ಮಹಾನ್‌ ಪುರುಷರ ಆದರ್ಶ ಪಾಲಿಸಿ: ತೇಜಸ್ವಿನಿ ಸೊಗಲದ

ಬಸವನಬಾಗೇವಾಡಿ: ಯುವಕರು ಈ ದೇಶದ ಆಸ್ತಿ. ಹೆಚ್ಚು ಯುವ ಶಿಕ್ತಿ ಹೊಂದಿದ ದೇಶ ನಮ್ಮದು. ಪ್ರತಿಯೊಬ್ಬರೂ ತಮ್ಮ ಜವಾಬ್ಧಾರಿ ಅರಿತುಕೊಂಡು ಉನ್ನತ ಗುರಿಯನ್ನಿಟ್ಟುಕೊಂಡು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು...
Last Updated 12 ಜನವರಿ 2024, 15:31 IST
ಮಹಾನ್‌ ಪುರುಷರ ಆದರ್ಶ ಪಾಲಿಸಿ: ತೇಜಸ್ವಿನಿ ಸೊಗಲದ

ಶಿರಸಿ: ರಾಷ್ಟ್ರೀಯ ಯುವ ದಿನ ಆಚರಣೆ

ಶಿರಸಿ ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
Last Updated 12 ಜನವರಿ 2024, 14:15 IST
ಶಿರಸಿ: ರಾಷ್ಟ್ರೀಯ ಯುವ ದಿನ ಆಚರಣೆ

National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ಯುವಜನತೆಗೆ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತಂತೆ ಇಂದಿನ ಯುವಕರ ಆಲೋಚನೆಗಳು ಯಾವುದರೆಡೆಗೆ ಇರಬೇಕೆಂಬುವುದರ ಕುರಿತ ವಿಶೇಷ ಲೇಖನ ಇಲ್ಲಿದೆ.
Last Updated 11 ಜನವರಿ 2024, 13:12 IST
National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?

ರಾಷ್ಟ್ರೀಯ ಯುವ ದಿನ: 88,000 ಜನರಿಂದ ರಸ್ತೆ ಸುರಕ್ಷತೆ ಬಗ್ಗೆ ಅರಿವು

ರಾಷ್ಟ್ರೀಯ ಯುವ ದಿನ ಅಂಗವಾಗಿ ಜ.12ರಂದು ಏರ್ಪಡಿಸಿರುವ ಬೃಹತ್‌ ರ‍್ಯಾಲಿಯಲ್ಲಿ 88,000ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡು, ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಿದ್ದಾರೆ.
Last Updated 10 ಜನವರಿ 2024, 15:29 IST
ರಾಷ್ಟ್ರೀಯ ಯುವ ದಿನ: 88,000 ಜನರಿಂದ ರಸ್ತೆ ಸುರಕ್ಷತೆ ಬಗ್ಗೆ ಅರಿವು
ADVERTISEMENT

ಹುಬ್ಬಳ್ಳಿಯಲ್ಲಿ ನರೇಂದ್ರ ಮೋದಿ‌ ರೋಡ್ ಶೋ: ಹರ ಹರ ಮೋದಿ, ಜಯ ಜಯ ಮೋದಿ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಅವರು 26ನೇ ರಾಷ್ಟ್ರೀಯ ಯುವ ಜನೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, 8 ಕಿ.ಮೀ ಉದ್ದದ ರೋಡ್‌ಷೋನಲ್ಲಿ ಪಾಲ್ಗೊಂಡರು.
Last Updated 12 ಜನವರಿ 2023, 21:02 IST
ಹುಬ್ಬಳ್ಳಿಯಲ್ಲಿ ನರೇಂದ್ರ ಮೋದಿ‌ ರೋಡ್ ಶೋ: ಹರ ಹರ ಮೋದಿ, ಜಯ ಜಯ ಮೋದಿ ಘೋಷಣೆ

Youth Day | ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ರಂಗೋಲಿಯ ಚಿತ್ತಾರ

ಯುವಜನೋತ್ಸವ ಉದ್ಘಾಟನೆಗೆ ಹುಬ್ಬಳ್ಳಿಗೆ ಬರಲಿರುವ ಪ್ರಧಾನಿ ಮೋದಿ
Last Updated 12 ಜನವರಿ 2023, 6:39 IST
Youth Day | ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ರಂಗೋಲಿಯ ಚಿತ್ತಾರ

ರಾಷ್ಟ್ರೀಯ ಯುವ ಜನೋತ್ಸವ | ಹುಬ್ಬಳಿಗೆ ಬಂದಿಳಿದ ಕೇಂದ್ರ ಸಚಿವ ಠಾಕೂರ್

ಗುರುವಾರ ಬೆಳಿಗ್ಗೆ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
Last Updated 12 ಜನವರಿ 2023, 4:30 IST
ರಾಷ್ಟ್ರೀಯ ಯುವ ಜನೋತ್ಸವ | ಹುಬ್ಬಳಿಗೆ ಬಂದಿಳಿದ ಕೇಂದ್ರ ಸಚಿವ ಠಾಕೂರ್
ADVERTISEMENT
ADVERTISEMENT
ADVERTISEMENT