PUC ವಿದ್ಯಾರ್ಹತೆ, ₹ 89,100 ವೇತನ: ಸೇನೆಯಲ್ಲಿ ನಾವಿಕ, ಸೈನಿಕರಾಗುವವರಿಗೆ ಅವಕಾಶ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನ್ಯಾಷನಲ್ ನೇವೆಲ್ ಅಕಾಡೆಮಿ ಪರೀಕ್ಷೆಗಾಗಿ ಕೇಂದ್ರ ಲೋಕಸೇವಾ ಆಯೋಗವು ಅರ್ಜಿ ಆಹ್ವಾನಿಸಿದೆ. ಒಟ್ಟು418 ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲಾಗುವುದು. ಆಸಕ್ತರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.Last Updated 13 ಜನವರಿ 2020, 12:17 IST