ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Navi Mumbai

ADVERTISEMENT

ಗೂಗಲ್‌ ಮ್ಯಾಪ್‌ ಎಡವಟ್ಟು: ಕಂದಕಕ್ಕೆ ಉರುಳಿದ ಕಾರು, ಮಹಿಳೆ ಪ್ರಾಣಾಪಾಯದಿಂದ ಪಾರು

Google Maps Error: ಗೂಗಲ್ ಮ್ಯಾಪ್‌ ಮಾಹಿತಿ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರ ಕಾರು ಕಂದಕಕ್ಕೆ ಬಿದ್ದಿರುವ ಘಟನೆ ನವಿ ಮುಂಬೈಯಲ್ಲಿ ನಡೆದಿದೆ.
Last Updated 26 ಜುಲೈ 2025, 11:12 IST
ಗೂಗಲ್‌ ಮ್ಯಾಪ್‌ ಎಡವಟ್ಟು: ಕಂದಕಕ್ಕೆ ಉರುಳಿದ ಕಾರು, ಮಹಿಳೆ ಪ್ರಾಣಾಪಾಯದಿಂದ ಪಾರು

ಸತತ 8ನೇ ಬಾರಿಗೆ ಇಂದೋರ್‌ ದೇಶದ ‘ಸ್ವಚ್ಛ ನಗರ’

Indore Cleanest City India: ಮಧ್ಯಪ್ರದೇಶದ ಇಂದೋರ್‌ ನಗರವು ಸತತ ಎಂಟನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟಿದೆ. ಛತ್ತೀಸಗಢದ ಅಂಬಿಕಾಪುರ, ಕರ್ನಾಟಕದ ಮೈಸೂರು ನಂತರದ ಸ್ಥಾನಗಳಲ್ಲಿವೆ.
Last Updated 17 ಜುಲೈ 2025, 7:00 IST
ಸತತ 8ನೇ ಬಾರಿಗೆ ಇಂದೋರ್‌ ದೇಶದ ‘ಸ್ವಚ್ಛ ನಗರ’

ಮುಂಬೈಗೆ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: DGCA, AAI ಪರಿಶೀಲನೆ

ನವಿ ಮುಂಬೈನಲ್ಲಿ ನಿರ್ಮಿಸಲಾಗಿರುವ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವಾಣಿಜ್ಯ ಬಳಕೆ ಆರಂಭಿಸುವ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.‌
Last Updated 26 ಫೆಬ್ರುವರಿ 2025, 16:02 IST
ಮುಂಬೈಗೆ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: DGCA, AAI ಪರಿಶೀಲನೆ

ನವಿ ಮುಂಬೈ: ₹200 ಕೋಟಿ ಮೌಲ್ಯದ ಡ್ರಗ್ಸ್ ವಶ, ನಾಲ್ವರ ಬಂಧನ

ನವಿ ಮುಂಬೈಯಲ್ಲಿ ಡ್ರಗ್ಸ್ ದಂಧೆ ಜಾಲ ಭೇದಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ₹200 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2025, 9:22 IST
ನವಿ ಮುಂಬೈ: ₹200 ಕೋಟಿ ಮೌಲ್ಯದ ಡ್ರಗ್ಸ್ ವಶ, ನಾಲ್ವರ ಬಂಧನ

ಮಹಾರಾಷ್ಟ್ರ: ಅನಾಥಾಶ್ರಮ‌ದ ಬಾಲಕಿ ಮೇಲೆ ‌ಅತ್ಯಾಚಾರ

ನವಿ ಮುಂಬೈನ ಅನಾಥಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದ 13 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 28 ಅಕ್ಟೋಬರ್ 2024, 16:02 IST
ಮಹಾರಾಷ್ಟ್ರ: ಅನಾಥಾಶ್ರಮ‌ದ ಬಾಲಕಿ ಮೇಲೆ ‌ಅತ್ಯಾಚಾರ

Atal Setu | 7 ತಿಂಗಳಲ್ಲಿ 50 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ

ಜನವರಿ 13ರಿಂದ ಆಗಸ್ಟ್ 26ರವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈ ಸಾರಿಗೆ ಬಸ್‌ಗಳು ಸೇರಿದಂತೆ 50,04,350 ವಾಹನಗಳು ಸಂಚರಿಸಿವೆ ಎಂದು ಎಂಎಂಆರ್‌ಡಿಎ ಪ್ರಕಟಣೆ ತಿಳಿಸಿದೆ.
Last Updated 27 ಆಗಸ್ಟ್ 2024, 5:20 IST
Atal Setu | 7 ತಿಂಗಳಲ್ಲಿ 50 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ

ನವಿ ಮುಂಬೈ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಮೂವರು ಸಾವು, ಇಬ್ಬರ ರಕ್ಷಣೆ

ನವಿ ಮುಂಬೈಯ ಸಿಬಿಡಿ ಬೇಲಾಪುರ ಪ್ರದೇಶದಲ್ಲಿ ಇಂದು (ಶನಿವಾರ) ಮುಂಜಾನೆ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜುಲೈ 2024, 11:08 IST
ನವಿ ಮುಂಬೈ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಮೂವರು ಸಾವು, ಇಬ್ಬರ ರಕ್ಷಣೆ
ADVERTISEMENT

ನವಿ ಮುಂಬೈ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಒಬ್ಬ ಸಾವು, ಇಬ್ಬರು ನಾಪತ್ತೆ

ನವಿ ಮುಂಬೈನ ಬೇಲಾಪುರ ಪ್ರದೇಶದಲ್ಲಿ ಇಂದು (ಶನಿವಾರ) ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜುಲೈ 2024, 4:56 IST
ನವಿ ಮುಂಬೈ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಒಬ್ಬ ಸಾವು, ಇಬ್ಬರು ನಾಪತ್ತೆ

ಥಾಣೆ | ವೇಶ್ಯಾವಾಟಿಕೆ: ಲಾಡ್ಜ್ ಮೇಲೆ ದಾಳಿ– 4 ಮಂದಿ ಬಂಧನ, 3 ಮಹಿಳೆಯರ ರಕ್ಷಣೆ

ನವಿ ಮುಂಬೈನ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2024, 4:40 IST
ಥಾಣೆ | ವೇಶ್ಯಾವಾಟಿಕೆ: ಲಾಡ್ಜ್ ಮೇಲೆ ದಾಳಿ– 4 ಮಂದಿ ಬಂಧನ, 3 ಮಹಿಳೆಯರ ರಕ್ಷಣೆ

ಮುಂಬೈ ಬೆಂಕಿ ಅವಘಡ: 3 ಮಕ್ಕಳನ್ನು ರಕ್ಷಿಸಿದ ವ್ಯಕ್ತಿ ಸುಟ್ಟಗಾಯಗಳಿಂದಾಗಿ ಸಾವು

ನವಿಮುಂಬೈನ ಪನ್ವೆಲ್‌ನ ಬಂಗ್ಲೆಯೊಂದರಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ, ತನ್ನ ಮೂವರು ಮಕ್ಕಳನ್ನು ರಕ್ಷಿಸಿದ ವ್ಯಕ್ತಿ, ಸುಟ್ಟಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಜೂನ್ 2022, 14:22 IST
ಮುಂಬೈ ಬೆಂಕಿ ಅವಘಡ: 3 ಮಕ್ಕಳನ್ನು ರಕ್ಷಿಸಿದ ವ್ಯಕ್ತಿ ಸುಟ್ಟಗಾಯಗಳಿಂದಾಗಿ ಸಾವು
ADVERTISEMENT
ADVERTISEMENT
ADVERTISEMENT