ಟ್ರೋಫಿ ಜೊತೆ ಭಾರತೀಯ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್.
ಪಂದ್ಯಕ್ಕೆ ಕಾಡಿದ ಮಳೆ. ಎರಡು ತಾಸು ವಿಳಂಬ
ಕಿಕ್ಕಿರಿದು ತುಂಬಿದ ಅಭಿಮಾನಿಗಳು
ರಾಷ್ಟ್ರಗೀತೆ ವೇಳೆ ಭಾರತೀಯ ತಂಡದ ಆಟಗಾರ್ತಿಯರು
ಚೊಚ್ಚಲ ಕಿರೀಟಕ್ಕಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಹಣಾಹಣಿ
ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್
ಮಕ್ಕಳೊಂದಿಗೆ ನಾಯಕಿ ಹರ್ಮನ್‌ಪ್ರೀತ್ ಕೌರ್.
ಭಾರತೀಯ ಅಭಿಮಾನಿಗಳ ಬೆಂಬಲ
ಶತಕದ ಜೊತೆಯಾಟ ಕಟ್ಟಿದ ಸ್ಮೃತಿ ಮಂದಾನ-ಶೆಫಾಲಿ ವರ್ಮಾ