ಗುರುವಾರ, 3 ಜುಲೈ 2025
×
ADVERTISEMENT

India women's team

ADVERTISEMENT

ICC Women's T20 WC 2026: ವೇಳಾಪಟ್ಟಿ ಪ್ರಕಟ, ಭಾರತ-ಪಾಕಿಸ್ತಾನ ಮುಖಾಮುಖಿ

ICC Women's T20 World Cup 2026: ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ 2026ರ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದು (ಬುಧವಾರ) ಬಿಡುಗಡೆಗೊಳಿಸಿದೆ.
Last Updated 18 ಜೂನ್ 2025, 11:21 IST
ICC Women's T20 WC 2026: ವೇಳಾಪಟ್ಟಿ ಪ್ರಕಟ, ಭಾರತ-ಪಾಕಿಸ್ತಾನ ಮುಖಾಮುಖಿ

ICC ODI Rankings | 6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

Women's Cricket Rankings | ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಆರು ವರ್ಷಗಳ ಬಳಿಕ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.
Last Updated 17 ಜೂನ್ 2025, 10:32 IST
ICC ODI Rankings | 6 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂದಾನ

ಏಕದಿನ ಕ್ರಿಕೆಟ್ ಸರಣಿ | ಪ್ರತೀಕಾ, ತೇಜಲ್ ಶತಕದ ಜೊತೆಯಾಟ; ಐರ್ಲೆಂಡ್‌ಗೆ ನಿರಾಸೆ

ಪ್ರತೀಕಾ ರಾವಳ್ ಮತ್ತು ತೇಜಲ್ ಹಸ್ಬನೀಸ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶುಕ್ರವಾರ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
Last Updated 10 ಜನವರಿ 2025, 14:00 IST
ಏಕದಿನ ಕ್ರಿಕೆಟ್ ಸರಣಿ | ಪ್ರತೀಕಾ, ತೇಜಲ್ ಶತಕದ ಜೊತೆಯಾಟ; ಐರ್ಲೆಂಡ್‌ಗೆ ನಿರಾಸೆ

Women's U19 T20 Asia Cup: ಫೈನಲ್‌ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್

ಮಹಿಳಾ 19 ವರ್ಷದೊಳಗಿನವರ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 41 ರನ್‌ಗಳ ಅಂತರದಿಂದ ಮಣಿಸಿರುವ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 22 ಡಿಸೆಂಬರ್ 2024, 18:41 IST
Women's U19 T20 Asia Cup: ಫೈನಲ್‌ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್

INDW vs WIW: ರೇಣುಕಾಗೆ 5 ವಿಕೆಟ್, ವಿಂಡೀಸ್ ವಿರುದ್ಧ ಭಾರತಕ್ಕೆ 211 ರನ್ ಜಯ

ಮೊದಲು ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಮೃತಿ ಮಂದಾನ (91) ಬಳಿಕ ಬೌಲಿಂಗ್‌ನಲ್ಲಿ ಐದರ ಗೊಂಚಲು ಪಡೆದ ರೇಣುಕಾ ಸಿಂಗ್ ಠಾಕೂರ್ (29ಕ್ಕೆ 5 ವಿಕೆಟ್) ನೆರವಿನಿಂದ ಭಾರತ ಮಹಿಳೆಯರ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 211 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 22 ಡಿಸೆಂಬರ್ 2024, 18:39 IST
INDW vs WIW: ರೇಣುಕಾಗೆ 5 ವಿಕೆಟ್, ವಿಂಡೀಸ್ ವಿರುದ್ಧ ಭಾರತಕ್ಕೆ 211 ರನ್ ಜಯ

ಹರ್ಮನ್ ಬಳಗಕ್ಕೆ ಜಯದ ತವಕ

ಮುಂದಿನ ವರ್ಷ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತದ ವನಿತೆಯರ ತಂಡವು ಸಿದ್ಧತೆ ಆರಂಭಿಸಲಿದೆ. ನ್ಯೂಜಿಲೆಂಡ್ ವಿರುದ್ಧ ಆಯೋಜನೆಗೊಂಡಿರುವ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯು ಗುರುವಾರ ನಡೆಯಲಿದೆ.
Last Updated 23 ಅಕ್ಟೋಬರ್ 2024, 23:16 IST
ಹರ್ಮನ್ ಬಳಗಕ್ಕೆ ಜಯದ ತವಕ

ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು

ಸ್ಮೃತಿ ಮಂದಾನ (50;38ಎ) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 52;27ಎ) ಅವರ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡ ಭಾರತ ತಂಡ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬುಧವಾರ 82 ರನ್‌ಗಳ ಸುಲಭ ಜಯ ಸಾಧಿಸಿತು.
Last Updated 9 ಅಕ್ಟೋಬರ್ 2024, 15:53 IST
ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು
ADVERTISEMENT

ICC Women's T20 World Cup | ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಬಹುನಿರೀಕ್ಷಿತ ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಗೆ ಇಂದು ಚಾಲನೆ ದೊರಕಿದೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
Last Updated 3 ಅಕ್ಟೋಬರ್ 2024, 11:10 IST
ICC Women's T20 World Cup | ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Women's Asia Cup: ಬಾಂಗ್ಲಾ ವಿರುದ್ಧ 10 ವಿಕೆಟ್ ಜಯ, ಭಾರತ ಫೈನಲ್‌ಗೆ ಲಗ್ಗೆ

ಮಹಿಳೆಯರ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿರುವ ಭಾರತ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 26 ಜುಲೈ 2024, 9:17 IST
Women's Asia Cup: ಬಾಂಗ್ಲಾ ವಿರುದ್ಧ 10 ವಿಕೆಟ್ ಜಯ, ಭಾರತ ಫೈನಲ್‌ಗೆ ಲಗ್ಗೆ

Women's Asia Cup | ಫೈನಲ್‌ನತ್ತ ಭಾರತದ ಚಿತ್ತ

ಏಷ್ಯಾ ಕಪ್‌ ಟಿ20: ಸೆಮಿಯಲ್ಲಿ ಇಂದು ಬಾಂಗ್ಲಾ ಜತೆ ಸೆಣಸು
Last Updated 25 ಜುಲೈ 2024, 23:41 IST
Women's Asia Cup | ಫೈನಲ್‌ನತ್ತ ಭಾರತದ ಚಿತ್ತ
ADVERTISEMENT
ADVERTISEMENT
ADVERTISEMENT