ಭಾನುವಾರ, 14 ಡಿಸೆಂಬರ್ 2025
×
ADVERTISEMENT

navodaya schools

ADVERTISEMENT

ನವೋದಯ ಪರೀಕ್ಷೆ: 1806 ವಿದ್ಯಾರ್ಥಿಗಳು ಹಾಜರು

ಸವದತ್ತಿ: ನವೋದಯ ವಸತಿ ಶಾಲೆಯ 6ನೇ ತರಗತಿಗೆ ಪ್ರವೇಶಾತಿ ಕುರಿತು ಶನಿವಾರ ಸ್ಥಳೀಯವಾಗಿ 6 ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.
Last Updated 14 ಡಿಸೆಂಬರ್ 2025, 2:36 IST
ನವೋದಯ ಪರೀಕ್ಷೆ: 1806 ವಿದ್ಯಾರ್ಥಿಗಳು ಹಾಜರು

ನವೋದಯ: 9ನೇ, 11ನೇ ತರಗತಿ ಪ್ರವೇಶಕ್ಕೆ ಅರ್ಜಿ

8 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ನೇರವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ. 23ರವರೆಗೆ ಅವಧಿ ವಿಸ್ತರಿಸಲಾಗಿದೆ.
Last Updated 21 ಅಕ್ಟೋಬರ್ 2025, 2:50 IST
ನವೋದಯ: 9ನೇ, 11ನೇ ತರಗತಿ ಪ್ರವೇಶಕ್ಕೆ ಅರ್ಜಿ

ನವೋದಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮಾಹಿತಿಗೆ ಸಹಾಯವಾಣಿ ಸಂಖ್ಯೆ: 8897920060 ಸಂಪರ್ಕಿಸಬೇಕು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 30 ಜುಲೈ 2025, 2:41 IST
ನವೋದಯ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

24ರಂದು ನವೋದಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣೆ

ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ, ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಮಾರ್ಚ್ 24ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ.
Last Updated 20 ಮಾರ್ಚ್ 2025, 11:41 IST
fallback

ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

ಟಾಟಾ ಮೋಟರ್ಸ್, ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ತೆರೆಯುತ್ತಿದೆ.
Last Updated 15 ಜುಲೈ 2024, 11:12 IST
ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

ನವೋದಯ ಪರೀಕ್ಷೆ: 307 ವಿದ್ಯಾರ್ಥಿಗಳು ಹಾಜರು

ಕಂಪ್ಲಿ: ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿದ ಪ್ರಸಕ್ತ ಸಾಲಿನ ಜವಾಹರ್ ನವೋದಯ ಪ್ರವೇಶ ಪರೀಕ್ಷೆಗೆ 307ವಿದ್ಯಾರ್ಥಿಗಳು ಹಾಜರಾಗಿದ್ದರು.
Last Updated 20 ಜನವರಿ 2024, 16:26 IST
fallback

ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಾಳೆ

ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಾಳೆ
Last Updated 14 ಜುಲೈ 2023, 20:20 IST
ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಾಳೆ
ADVERTISEMENT

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ: ಆರೋಪ

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ: ಆರೋಪ
Last Updated 29 ಏಪ್ರಿಲ್ 2023, 20:01 IST
fallback

ಒಳನೋಟ | ನವೋದಯ ವಿದ್ಯಾಲಯ: ಅಸ್ಮಿತೆಗೆ ಆತಂಕ

ಅತ್ಯುತ್ತಮ ಪರಿಸರ, ಸುಸಜ್ಜಿತ ಕಟ್ಟಡ, ನುರಿತ ಬೋಧಕರು, ಉತ್ತಮ ಮೂಲಸೌಕರ್ಯ, ಗುಣಮಟ್ಟದ ಆಹಾರ, ಶಿಸ್ತುಬದ್ಧ ಕಲಿಕೆಗೆ ಹೆಸರಾಗಿದ್ದ ಜವಾಹರ್ ನವೋದಯ ವಿದ್ಯಾಲಯಗಳು ಇಂದು ಶಾಪಗ್ರಸ್ತವಾಗಿ, ಹಲವು ಸಮಸ್ಯೆಗಳ ತಾಣಗಳಾಗಿವೆ.
Last Updated 18 ಮಾರ್ಚ್ 2023, 19:31 IST
ಒಳನೋಟ | ನವೋದಯ ವಿದ್ಯಾಲಯ: ಅಸ್ಮಿತೆಗೆ ಆತಂಕ

‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು

ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿರುವ ‘ಮಾನಸಿಕ ಸಾಮರ್ಥ್ಯ‘ ವಿಷಯದ ಹತ್ತು ವಿಭಾಗಗಳ ಬಗ್ಗೆ ಕಳೆದ ಸಂಚಿಕೆಯವರೆಗೂ ಚರ್ಚಿಸಲಾಗಿತ್ತು. ಈ ಲೇಖನದಲ್ಲಿ, ಅಂಕಗಣಿತ ವಿಭಾಗದ ಪ್ರಶ್ನೆಗಳ ಸ್ವರೂಪ ತಿಳಿಯೋಣ..
Last Updated 23 ಅಕ್ಟೋಬರ್ 2022, 19:30 IST
‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು
ADVERTISEMENT
ADVERTISEMENT
ADVERTISEMENT