ಗುರುವಾರ, 3 ಜುಲೈ 2025
×
ADVERTISEMENT

NCB

ADVERTISEMENT

₹88 ಕೋಟಿ ಮೌಲ್ಯದ ಮಾದಕವಸ್ತು ವಶ | ನಿರ್ದಾಕ್ಷಿಣ್ಯ ಕ್ರಮ: ಅಮಿತ್ ಶಾ

ಇಂಫಾಲ್ ಮತ್ತು ಗುವಾಹಟಿ ವಲಯಗಳಲ್ಲಿ ₹88 ಕೋಟಿ ಮೌಲ್ಯದ ಮೆಥಾಂಫೆಟಮೈನ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾದಕವಸ್ತು ಜಾಲದ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
Last Updated 16 ಮಾರ್ಚ್ 2025, 9:18 IST
₹88 ಕೋಟಿ ಮೌಲ್ಯದ ಮಾದಕವಸ್ತು ವಶ | ನಿರ್ದಾಕ್ಷಿಣ್ಯ ಕ್ರಮ: ಅಮಿತ್ ಶಾ

ನವಿ ಮುಂಬೈ: ₹200 ಕೋಟಿ ಮೌಲ್ಯದ ಡ್ರಗ್ಸ್ ವಶ, ನಾಲ್ವರ ಬಂಧನ

ನವಿ ಮುಂಬೈಯಲ್ಲಿ ಡ್ರಗ್ಸ್ ದಂಧೆ ಜಾಲ ಭೇದಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ₹200 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2025, 9:22 IST
ನವಿ ಮುಂಬೈ: ₹200 ಕೋಟಿ ಮೌಲ್ಯದ ಡ್ರಗ್ಸ್ ವಶ, ನಾಲ್ವರ ಬಂಧನ

ಡಾರ್ಕ್‌ ವೆಬ್, ಕ್ರಿಪ್ಟೋಕರೆನ್ಸಿ, ಡ್ರೋನ್ – ದೇಶಕ್ಕೆ ಸವಾಲಾಗಿವೆ: ಅಮಿತ್ ಶಾ

ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಮಾರುಕಟ್ಟೆ ಮತ್ತು ಡ್ರೋನ್‌ಗಳು ದೇಶಕ್ಕೆ ಸವಾಲಾಗಿವೆ. ಕಠಿಣ ಕ್ರಮಗಳ ಮೂಲಕ ಇವುಗಳನ್ನು ನಿಗ್ರಹಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
Last Updated 11 ಜನವರಿ 2025, 11:36 IST
ಡಾರ್ಕ್‌ ವೆಬ್, ಕ್ರಿಪ್ಟೋಕರೆನ್ಸಿ, ಡ್ರೋನ್ – ದೇಶಕ್ಕೆ ಸವಾಲಾಗಿವೆ: ಅಮಿತ್ ಶಾ

ಮುಂಬೈ | ಕಳ್ಳ ಸಾಗಣೆಯ ₹75 ಲಕ್ಷ ಮೌಲ್ಯದ ಮಾತ್ರೆ, ಸಿಗರೇಟ್‌ ವಶ

ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮಾದಕ ವಸ್ತು ಹೊಂದಿದ್ದ 74,000 ಮಾತ್ರೆಗಳು ಮತ್ತು 2.44 ಲಕ್ಷ ನಕಲಿ ಬ್ರಾಂಡ್‌ಗಳ ಸಿಗರೇಟ್‌ಗಳನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಜನವರಿ 2025, 10:37 IST
ಮುಂಬೈ | ಕಳ್ಳ ಸಾಗಣೆಯ ₹75 ಲಕ್ಷ ಮೌಲ್ಯದ ಮಾತ್ರೆ, ಸಿಗರೇಟ್‌ ವಶ

ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

ಗುಜರಾತ್‌ ಕರಾವಳಿ ತೀರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 700 ಕೆ.ಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, 8 ಮಂದಿ ಇರಾನ್‌ ಪ್ರಜೆಗಳನ್ನು ಬಂಧಿಸಿದ್ದಾರೆ.
Last Updated 15 ನವೆಂಬರ್ 2024, 10:37 IST
ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

ನಕ್ಸಲ್ ಬಾಧಿತ ಪ್ರದೇಶಗಳ ಸಮನ್ವಯ; ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಛತ್ತೀಸಗಢದ ರಾಯ್‌ಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಶನಿವಾರದಂದು ನಕ್ಸಲ್ ಬಾಧಿತ ಪ್ರದೇಶಗಳ ಅಂತರರಾಜ್ಯ ಸಮನ್ವಯ ಸಾಧಿಸಲು ಉನ್ನತ ಮಟ್ಟದ ಸಭೆ ನಡೆಯಲಿದೆ.
Last Updated 21 ಆಗಸ್ಟ್ 2024, 10:45 IST
ನಕ್ಸಲ್ ಬಾಧಿತ ಪ್ರದೇಶಗಳ ಸಮನ್ವಯ; ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಮದ್ಯ ಅಕ್ರಮ ಮಾರಾಟ, ಡ್ರಗ್ಸ್ ಪೂರೈಕೆ ಆರೋಪ: ಬಾರ್, ಮದ್ಯದಂಗಡಿ ಮೇಲೆ NCB ಕಣ್ಣು

ರಾಜ್ಯದ ಹಲವು ಬಾರ್ ಹಾಗೂ ಮದ್ಯದಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಕೃತ್ಯದಲ್ಲಿ ಭಾಗಿಯಾಗುತ್ತಿರುವವರನ್ನು ಪತ್ತೆ ಮಾಡಲು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
Last Updated 9 ಜೂನ್ 2024, 23:45 IST
ಮದ್ಯ ಅಕ್ರಮ ಮಾರಾಟ, ಡ್ರಗ್ಸ್ ಪೂರೈಕೆ ಆರೋಪ: ಬಾರ್, ಮದ್ಯದಂಗಡಿ ಮೇಲೆ NCB ಕಣ್ಣು
ADVERTISEMENT

ಪಾಕಿಸ್ತಾನದ ಬೋಟ್‌ನಿಂದ ₹600 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಮಂದಿ ಬಂಧನ

ಭಾರತೀಯ ಕರಾವಳಿ ಪಡೆ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬೋಟ್‌ನಿಂದ ಸುಮಾರು ₹600 ಕೋಟಿ ಮೌಲ್ಯದ ಡಗ್ಸ್ ವಶಪಡಿಸಿಕೊಳ್ಳಲಾಗಿದೆ.
Last Updated 28 ಏಪ್ರಿಲ್ 2024, 11:19 IST
ಪಾಕಿಸ್ತಾನದ ಬೋಟ್‌ನಿಂದ ₹600 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಮಂದಿ ಬಂಧನ

ಅಂತರರಾಷ್ಟ್ರೀಯ ಡ್ರಗ್ ಮಾಫಿಯಾ ಜೊತೆ ನಂಟು: ಡಿಎಂಕೆ ಮಾಜಿ ನಾಯಕನ ಬಂಧನ

ಅಂತರರಾಷ್ಟ್ರೀಯ ಮಟ್ಟದ ಮಾದಕ ವಸ್ತುಗಳ ದಂಧೆಯ ನಂಟು ಹೊಂದಿರುವ ಆರೋಪದಡಿ ತಮಿಳುನಾಡಿನ ಡಿಎಂಕೆ ಪಕ್ಷದ ಮಾಜಿ ಪದಾಧಿಕಾರಿ, ನಿರ್ಮಾಪಕ ಜಾಫರ್‌ ಸಾಧಿಕ್‌ ಅವರನ್ನು ಬಂಧಿಸಲಾಗಿದೆ ಎಂದು ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಶನಿವಾರ ತಿಳಿಸಿದೆ.
Last Updated 9 ಮಾರ್ಚ್ 2024, 11:02 IST
ಅಂತರರಾಷ್ಟ್ರೀಯ ಡ್ರಗ್ ಮಾಫಿಯಾ ಜೊತೆ ನಂಟು: ಡಿಎಂಕೆ ಮಾಜಿ ನಾಯಕನ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಹೈಕೋರ್ಟ್‌ಗೆ ಸಮೀರ್‌ ವಾಂಖೆಡೆ ಅರ್ಜಿ

ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
Last Updated 10 ಫೆಬ್ರುವರಿ 2024, 16:20 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಹೈಕೋರ್ಟ್‌ಗೆ ಸಮೀರ್‌ ವಾಂಖೆಡೆ ಅರ್ಜಿ
ADVERTISEMENT
ADVERTISEMENT
ADVERTISEMENT