ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

NCR

ADVERTISEMENT

ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

Vishnuvardhan Family Case: ದಿವಂಗತ ನಟ ವಿಷ್ಣುವರ್ಧನ್‌ ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿರುವ ಕುರಿತು ಅಳಿಯ ಅನಿರುದ್ಧ್‌ ಅವರು ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 13:37 IST
ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

ಪಟಾಕಿ ನಿಷೇಧ ದೆಹಲಿ NCRಗಷ್ಟೇ ಏಕೆ ಸೀಮಿತ, ಇಡೀ ದೇಶಕ್ಕೂ ಅನ್ವಯಿಸಲಿ: SC

Supreme Court India: ಶುದ್ಧ ಗಾಳಿ ಗಣ್ಯರಿಗಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಹಕ್ಕು. ದೆಹಲಿ NCR ಮಾತ್ರವಲ್ಲದೆ ಇಡೀ ಭಾರತದಲ್ಲಿ ಪಟಾಕಿ ನಿಷೇಧ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 12 ಸೆಪ್ಟೆಂಬರ್ 2025, 11:11 IST
ಪಟಾಕಿ ನಿಷೇಧ ದೆಹಲಿ NCRಗಷ್ಟೇ ಏಕೆ ಸೀಮಿತ, ಇಡೀ ದೇಶಕ್ಕೂ ಅನ್ವಯಿಸಲಿ: SC

ಗಾಳಿಯ ಗುಣಮಟ್ಟ ಹೆಚ್ಚಿಸಲು ಕೂಳೆ ಸುಡುವುದನ್ನು ನಿಲ್ಲಿಸಿ: ಸುಪ್ರೀಂ ಕೋರ್ಟ್‌

ದೆಹಲಿ–ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಆರ್) ಗಾಳಿಯ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುವ ಕೂಳೆ ಸುಡುವ ಕೆಲಸವನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 13 ಡಿಸೆಂಬರ್ 2023, 14:21 IST
ಗಾಳಿಯ ಗುಣಮಟ್ಟ ಹೆಚ್ಚಿಸಲು ಕೂಳೆ ಸುಡುವುದನ್ನು ನಿಲ್ಲಿಸಿ: ಸುಪ್ರೀಂ ಕೋರ್ಟ್‌

ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

ಯುಪಿಐ ಬಳಸಿ ಮೊಬೈಲ್‌ ಸಾಧನಗಳ ನಡುವೆ ಸಾಧಿಸುವ ಸಂವಹನದಿಂದ ಹಣ ವರ್ಗಾವಣೆ ಮಾಡುವುದು ಗೊತ್ತೇ ಇದೆ. ಆದರೆ ಇದೇ ಮೊದಲ ಬಾರಿಗೆ ಎಟಿಎಂ ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಯಂತ್ರದಿಂದ ಹಣ ಪಡೆಯುವ ಪ್ರಯತ್ನವೊಂದು ಗ್ಲೋಬಲ್ ಫಿಂಟೆಕ್‌ ಫೆಸ್ಟ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
Last Updated 7 ಸೆಪ್ಟೆಂಬರ್ 2023, 8:55 IST
ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

ದೇಶದ ಅತ್ಯಂತ ಕಲುಷಿತ ನಗರ ಗಾಜಿಯಾಬಾದ್

ಕಳೆದವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ದೇಶದ ಅತ್ಯಂತ ಕಲುಷಿತ ನಗರ ಎನಿಸಿದೆ.
Last Updated 6 ಅಕ್ಟೋಬರ್ 2022, 10:06 IST
ದೇಶದ ಅತ್ಯಂತ ಕಲುಷಿತ ನಗರ ಗಾಜಿಯಾಬಾದ್

ಒಂದೂವರೆ ವರ್ಷದ ಬಳಿಕ ನಟ ದರ್ಶನ್ ವಿರುದ್ಧ ದೂರು: ಬೆದರಿಕೆ ಸಂಭಾಷಣೆ ಪರಿಶೀಲನೆ

ಸಿನಿಮಾ ನಿರ್ಮಾಪಕ ಭರತ್ ವಿಷ್ಣುಕಾಂತ್ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಆರೋಪದಡಿ ನಟ ದರ್ಶನ್‌ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
Last Updated 9 ಆಗಸ್ಟ್ 2022, 13:04 IST
ಒಂದೂವರೆ ವರ್ಷದ ಬಳಿಕ ನಟ ದರ್ಶನ್ ವಿರುದ್ಧ ದೂರು: ಬೆದರಿಕೆ ಸಂಭಾಷಣೆ ಪರಿಶೀಲನೆ

ಎನ್‌ಸಿಆರ್‌: ವಾಯುಮಾಲಿನ್ಯ ತಡೆಗೆ ಕಾರ್ಯಪಡೆ ರಚನೆ

ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಹದಗೆಡುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ಹಾಗೂ ವಾಯು ಗುಣಮಟ್ಟ ಸುಧಾರಿಸಲು ಐವರು ಸದಸ್ಯರ ಕಾರ್ಯಪಡೆ ರಚಿಸಲಾಗಿದೆ. ಪ್ರಾಧಿಕಾರ ನೀಡುವ ಸಲಹೆ, ಸೂಚನೆಗಳ ಅನುಷ್ಠಾನ ಕುರಿತು ಮೇಲ್ವಿಚಾರಣೆಗೆ 17 ಜಾರಿ ಪಡೆಗಳನ್ನು ರಚಿಸಲಾಗಿದೆ ಎಂದು ‘ವಾಯು ಗುಣಮಟ್ಟ ನಿರ್ವಹಣೆ ಪ್ರಾಧಿಕಾರ’ (ಸಿಎಕ್ಯೂಎಂ) ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.
Last Updated 3 ಡಿಸೆಂಬರ್ 2021, 11:24 IST
ಎನ್‌ಸಿಆರ್‌: ವಾಯುಮಾಲಿನ್ಯ ತಡೆಗೆ ಕಾರ್ಯಪಡೆ ರಚನೆ
ADVERTISEMENT

ಪಟಾಕಿಗಳ ದುಷ್ಪರಿಣಾಮ ತಿಳಿಯಲು ಐಐಟಿ ಬೇಕೆ? –ಸುಪ್ರೀಂ ಕೋರ್ಟ್‌ ಪ್ರಶ್ನೆ

ಪಟಾಕಿಗಳಿಂದ ಆರೋಗ್ಯದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ತಿಳಿಯಲು ನಿಮಗೆ ಐಐಟಿ ಅಗತ್ಯವಿದೆಯೇ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏನಾಗುತ್ತದೆ ಎಂದು ದೆಹಲಿಯಲ್ಲಿ ವಾಸವಿರುವ ಯಾರಿಗಾದರೂ ಕೇಳಿ ಎಂದು ಪೀಠವು ಇದಕ್ಕೆ ಪ್ರತಿಕ್ರಿಯಿಸಿತು.
Last Updated 23 ಜುಲೈ 2021, 11:27 IST
ಪಟಾಕಿಗಳ ದುಷ್ಪರಿಣಾಮ ತಿಳಿಯಲು ಐಐಟಿ ಬೇಕೆ? –ಸುಪ್ರೀಂ ಕೋರ್ಟ್‌ ಪ್ರಶ್ನೆ

ದೆಹಲಿ: ಪಟಾಕಿ ನಿಷೇಧಿಸಿ ಎನ್‌ಜಿಟಿ ಆದೇಶ

ಅಧಿಕ ಮಾಲಿನ್ಯ ದಾಖಲಾದ ನಗರಗಳಿಗೂ ಅನ್ವಯ
Last Updated 9 ನವೆಂಬರ್ 2020, 20:30 IST
ದೆಹಲಿ: ಪಟಾಕಿ ನಿಷೇಧಿಸಿ ಎನ್‌ಜಿಟಿ ಆದೇಶ

ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ

ದೆಹಲಿ ವಿಧಾನಸಭೆಗೆ ಚುನಾಯಿತರಾಗಿರುವ 70 ಮಂದಿ ಶಾಸಕರಲ್ಲಿ 61 ಮಂದಿಗೆ ಜನನ ಪ್ರಮಾಣಪತ್ರ (ಬರ್ತ್ ಸರ್ಟಿಫಿಕೇಟ್) ಇಲ್ಲ. ಇವರೆಲ್ಲರನ್ನೂ ಡಿಟೆನ್ಷನ್ ಸೆಂಟರ್‌ಗಳಿಗೆ ಕಳುಹಿಸಲು ಸಾಧ್ಯವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
Last Updated 14 ಮಾರ್ಚ್ 2020, 5:32 IST
ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ
ADVERTISEMENT
ADVERTISEMENT
ADVERTISEMENT