ಗುರುವಾರ, 20 ನವೆಂಬರ್ 2025
×
ADVERTISEMENT

Neighborhood

ADVERTISEMENT

ಜಮಾಅತ್ ಇಸ್ಲಾಮಿ ಹಿಂದ್‌ನಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಅಭಿಯಾನ

‘ಸ್ವಸ್ಥ ಮತ್ತು ಸ್ವಚ್ಛ ಸಮಾಜ ನಿರ್ಮಿಸುವ ಉದ್ದೇಶದಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಎಂಬ ಅಭಿಯಾನವನ್ನು ನಡೆಸಲಾಗುತ್ತದೆ’ ಎಂದು ಜಮಾಅತ್ ಇಸ್ಲಾಮಿ ಹಿಂದ್‌ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಸಾದ್ ಬೆಳ್ಗಾಮಿ ಅವರು ತಿಳಿಸಿದರು.
Last Updated 20 ನವೆಂಬರ್ 2025, 16:07 IST
ಜಮಾಅತ್ ಇಸ್ಲಾಮಿ ಹಿಂದ್‌ನಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಅಭಿಯಾನ

ನೆರೆ ‘ಹೊರೆ’ ಮತ್ತು ನೆರೆ ‘ಕರೆ’

ನಮ್ಮ ಮನೆಯ ಪಕ್ಕದ ಮನೆ ಮುಂದೆ ಇರುವ ರೆಂಜೆಯ ಮರ ನನ್ನ ಬಡಾವಣೆಯ ಹಲವು ಹಕ್ಕಿಗಳಿಗೆ ವಾಸಸ್ಥಳ. ತಲೆಯ ಮೇಲೆ ಜಂಬದ ಜುಟ್ಟು ಕಟ್ಟಿಕೊಂಡು ಕುಣಿಯುವ ಬುಲ್ ಬುಲ್ ಸಂಸಾರ, ಶ್ರಾವಣ ಆರಂಭವಾಗುವ ಮೊದಲೇ ಕೂಗಿನಿಂದ ಎಚ್ಚರಿಸುವ ಕೋಗಿಲೆ ಜೋಡಿ, ಒಂದಷ್ಟು ದರ್ಜಿ ಹಕ್ಕಿಗಳು ಮತ್ತು ಮನೆಯ ಗೇಟಿನ ಮೇಲೆ ತೂಗಾಡುವ ತೋರಣ ಬಳ್ಳಿಯ ಪುಟ್ಟ ಹೂಗಳ ಮಕರಂದವನ್ನು ನನ್ನ ಪರ್ಮಿಶನ್ ಕೇಳದೇ! ಹೀರುವ ಸೂರ್ಹಕ್ಕಿಗಳ ದಂಡು ಮತ್ತು ಒಂದ್ಹತ್ತು ಅಳಿಲುಗಳಿರಬಹುದು. ಹೀಗೆ ದೊಡ್ಡ ಕಮ್ಯುನಿಟಿ ಲೀವಿಂಗಿಗೆ ಸಾಕ್ಷಿಯಾಗಿ ಈ ರೆಂಜೆ ಮರವಿದೆ.
Last Updated 12 ಅಕ್ಟೋಬರ್ 2019, 19:30 IST
ನೆರೆ ‘ಹೊರೆ’ ಮತ್ತು ನೆರೆ ‘ಕರೆ’
ADVERTISEMENT
ADVERTISEMENT
ADVERTISEMENT
ADVERTISEMENT