ನೇಪಾಳ ಪೊಲೀಸರ ಗುಂಡಿಗೆ ಭಾರತದ ವ್ಯಕ್ತಿ ಬಲಿ, ಮತ್ತೊಬ್ಬ ನಾಪತ್ತೆ
ಗಡಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿ ವೇಳೆ ಗಾಯಗೊಂಡಿದ್ದ ಭಾರತದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.Last Updated 5 ಮಾರ್ಚ್ 2021, 4:35 IST