ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Nestle Maggi

ADVERTISEMENT

ಸೆರೆಲಾಕ್‌ ಆಹಾರದಲ್ಲಿ ಹೆಚ್ಚಿನ ಸಕ್ಕರೆ ಇಲ್ಲ: ನೆಸ್ಲೆ ಇಂಡಿಯಾ ಸ್ಪಷ್ಟನೆ

18 ತಿಂಗಳ ಒಳಗಿನ ಮಕ್ಕಳಿಗೆ ನೀಡಲಾಗುವ ಸೆರೆಲಾಕ್‌ ಶಿಶು ಆಹಾರವನ್ನು ಜಾಗತಿಕ ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿಯೇ ತಯಾರಿಸಲಾಗುತ್ತದೆ. ಆದರೆ, ಸೆರೆಲಾಕ್‌ ವಿರುದ್ಧ ಮಾಡಲಾದ ಆರೋಪ ದುರದೃಷ್ಟಕರ ಮತ್ತು ಅಸತ್ಯ ಎಂದು ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಇಂಡಿಯಾ ತಿಳಿಸಿದೆ.
Last Updated 29 ಏಪ್ರಿಲ್ 2024, 16:11 IST
ಸೆರೆಲಾಕ್‌ ಆಹಾರದಲ್ಲಿ ಹೆಚ್ಚಿನ ಸಕ್ಕರೆ ಇಲ್ಲ: ನೆಸ್ಲೆ ಇಂಡಿಯಾ ಸ್ಪಷ್ಟನೆ

ನೆಸ್ಲೆ ಇಂಡಿಯಾಗೆ ₹934 ಕೋಟಿ ಲಾಭ

ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕಾ ಕಂಪನಿಯಾದ ನೆಸ್ಲೆ ಇಂಡಿಯಾವು, 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹934 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಏಪ್ರಿಲ್ 2024, 12:13 IST
ನೆಸ್ಲೆ ಇಂಡಿಯಾಗೆ ₹934 ಕೋಟಿ ಲಾಭ

ಭಾರತದಲ್ಲಿ ₹ 5 ಸಾವಿರ ಕೋಟಿ ಹೂಡಿಕೆ: ನೆಸ್ಲೆ

ನೆಸ್ಲೆ ಕಂಪನಿಯು 2025ರ ಒಳಗಾಗಿ ಭಾರತದಲ್ಲಿ ₹5 ಸಾವಿರ ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದು ಸಿಇಒ ಮಾರ್ಕ್‌ ಶ್ನೇಯ್ಡರ್‌ ಶುಕ್ರವಾರ ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2022, 14:49 IST
ಭಾರತದಲ್ಲಿ ₹ 5 ಸಾವಿರ ಕೋಟಿ ಹೂಡಿಕೆ: ನೆಸ್ಲೆ

ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

ತನ್ನ ಎಲ್ಲ ಉತ್ಪನ್ನಗಳಲ್ಲಿನ ಪೌಷ್ಟಿಕಾಂಶ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ (ಎಫ್‌ಎಂಸಿಜಿ) ಉತ್ಪನ್ನಗಳ ಕಂಪನಿ ನೆಸ್ಲೆ ಹೇಳಿದೆ.
Last Updated 2 ಜೂನ್ 2021, 16:19 IST
ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

ಮ್ಯಾಗಿ ತಯಾರಕ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ

ಮ್ಯಾಗಿ ಸೇರಿದಂತೆ ಅನೇಕ ಜನಪ್ರಿಯ ಸಿದ್ದ ಆಹಾರ ಹಾಗೂ ಪಾನೀಯಗಳನ್ನು ತಯಾರಿಸುವ ನೆಸ್ಲೆ ಕಂಪನಿಯ ಆಂತರಿಕ ವರದಿಯೊಂದು ಆ ಕಂಪನಿಯ ಆಹಾರುತ್ಪನ್ನಗಳನ್ನು ಪ್ರೀತಿಸುವವರಿಗೆ ಶಾಕ್ ನೀಡಿದೆ. ನೆಸ್ಲೆ ತಯಾರಿಸುವ ಶೇ 60 ರಷ್ಟು ಆಹಾರುತ್ಪನ್ನಗಳು ಆರೋಗ್ಯದ ವ್ಯಾಖ್ಯಾನವನ್ನು ಪೂರ್ಣಗೊಳಿಸುವುದಿಲ್ಲ ಎಂದು ಸ್ವತಃ ನೆಸ್ಲೆಯೇ ಹೇಳಿದೆ. ಕಂಪನಿ ಇತ್ತೀಚಿಗೆ ಸಲ್ಲಿಸಿದ ಪ್ರಸಂಟೆಶನ್‌ನಲ್ಲಿ ಇದು ಉಲ್ಲೇಖವಾಗಿದೆ ಎಂದು ಬ್ರಿಟನ್ ಮೂಲದ ಪಿನಾನ್ಸಿಯಲ್ ಎಕ್ಸಪ್ರೆಸ್ ವರದಿ ಮಾಡಿದೆ. ಅಂದರೆ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕಾರಿ ಇಲ್ಲ ಎಂಬುದು ಬಹಿರಂಗವಾಗಿದೆ.
Last Updated 2 ಜೂನ್ 2021, 11:13 IST
ಮ್ಯಾಗಿ ತಯಾರಕ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ

ಸೀಸ ಇರುವ ಮ್ಯಾಗಿಯನ್ನು ನಾವೇಕೆ ತಿನ್ನಬೇಕು: ಸುಪ್ರೀಂ ಕೋರ್ಟ್‌

ಮ್ಯಾಗಿ ಮಾರಾಟ: ಲೇಬಲಿಂಗ್‌, ಜಾಹೀರಾತಿನಲ್ಲಿ ತಪ್ಪು ಮಾಹಿತಿ ಆರೋಪ
Last Updated 5 ಜನವರಿ 2019, 4:33 IST
ಸೀಸ ಇರುವ ಮ್ಯಾಗಿಯನ್ನು ನಾವೇಕೆ ತಿನ್ನಬೇಕು: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT