ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Net Profit

ADVERTISEMENT

ಟಿಸಿಎಸ್‌ಗೆ ₹12,434 ಕೋಟಿ ನಿವ್ವಳ ಲಾಭ

ಸಾಫ್ಟ್‌ವೇರ್ ಸೇವೆ ಒದಗಿಸುವ ದೇಶದ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹12,434 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 12 ಏಪ್ರಿಲ್ 2024, 15:23 IST
ಟಿಸಿಎಸ್‌ಗೆ ₹12,434 ಕೋಟಿ ನಿವ್ವಳ ಲಾಭ

ಪವರ್‌ ಗ್ರಿಡ್‌ಗೆ ₹4,028 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಪವರ್‌ ಗ್ರಿಡ್‌ ಕಾರ್ಪೊರೇಷನ್‌ 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹4,028 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 7 ಫೆಬ್ರುವರಿ 2024, 14:38 IST
ಪವರ್‌ ಗ್ರಿಡ್‌ಗೆ ₹4,028 ಕೋಟಿ ಲಾಭ

ಟಾಟಾ ಮೋಟರ್ಸ್‌ಗೆ ₹7,100 ಕೋಟಿ ಲಾಭ 

2023–24ನೇ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್‌ ಲಿಮಿಟೆಡ್‌ ₹7,100 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 2 ಫೆಬ್ರುವರಿ 2024, 14:17 IST
ಟಾಟಾ ಮೋಟರ್ಸ್‌ಗೆ ₹7,100 ಕೋಟಿ ಲಾಭ 

ಬಾಗಲಕೋಟೆ | ಬಸವೇಶ್ವರ ಬ್ಯಾಂಕ್: ₹ 4.22 ಕೋಟಿ ಲಾಭ

ಬಸವೇಶ್ವರ ಸಹಕಾರಿ ಬ್ಯಾಂಕ್‌ 2022–23ರಲ್ಲಿ ₹ 4.22 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
Last Updated 12 ಆಗಸ್ಟ್ 2023, 14:25 IST
ಬಾಗಲಕೋಟೆ | ಬಸವೇಶ್ವರ ಬ್ಯಾಂಕ್: ₹ 4.22 ಕೋಟಿ ಲಾಭ

ವಿಪ್ರೊ ನಿವ್ವಳ ಲಾಭ ಶೇ 12ರಷ್ಟು ಹೆಚ್ಚಳ

ಐ.ಟಿ. ಸೇವೆಗಳ ರಫ್ತು ಕಂಪನಿ ವಿಪ್ರೊ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹2,870 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 13 ಜುಲೈ 2023, 13:08 IST
ವಿಪ್ರೊ ನಿವ್ವಳ ಲಾಭ ಶೇ 12ರಷ್ಟು ಹೆಚ್ಚಳ

ಗೇಲ್‌ ಇಂಡಿಯಾ ಕಂಪೆನಿ ಲಾಭ ಕುಸಿತ

ಗೇಲ್‌ ಇಂಡಿಯಾ ಲಿಮಿಟೆಡ್‌ ಕಂಪನಿಯ ನಿವ್ವಳ ಲಾಭವು 2023ರ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 77.5ರಷ್ಟು ಕುಸಿತ ಕಂಡಿದ್ದು ₹603 ಕೋಟಿಗೆ ತಲುಪಿದೆ.
Last Updated 18 ಮೇ 2023, 16:31 IST
ಗೇಲ್‌ ಇಂಡಿಯಾ ಕಂಪೆನಿ ಲಾಭ ಕುಸಿತ

ಐಟಿಸಿ ಲಾಭ ಶೇ 22ರಷ್ಟು ಏರಿಕೆ

ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭವು 2023ರ ಮಾರ್ಚ್‌ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 22.66ರಷ್ಟು ಹೆಚ್ಚಾಗಿ ₹5,225 ಕೋಟಿಗೆ ತಲುಪಿದೆ.
Last Updated 18 ಮೇ 2023, 16:02 IST
ಐಟಿಸಿ ಲಾಭ ಶೇ 22ರಷ್ಟು ಏರಿಕೆ
ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭ ಶೇ 23ರಷ್ಟು ಹೆಚ್ಚಳ

ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌, 2021–22ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹10,052 ಕೋಟಿ ಲಾಭ ಗಳಿಸಿದೆ.
Last Updated 16 ಏಪ್ರಿಲ್ 2022, 10:15 IST
ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭ ಶೇ 23ರಷ್ಟು ಹೆಚ್ಚಳ

ಕರೂರ್ ವೈಶ್ಯ ಬ್ಯಾಂಕ್ ವಹಿವಾಟು ಹೆಚ್ಚಳ

ಜೂನ್‌ ತ್ರೈಮಾಸಿಕದಲ್ಲಿ ಕರೂರ್ ವೈಶ್ಯ ಬ್ಯಾಂಕ್‌ ಒಟ್ಟು ₹ 1.16 ಲಕ್ಷ ಕೋಟಿಯ ವಹಿವಾಟು ನಡೆಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ವಹಿವಾಟಿಗೆ ಹೋಲಿಸಿದರೆ ಇದು ಶೇಕಡ 7.4ರಷ್ಟು ಹೆಚ್ಚು ಎಂದು ಬ್ಯಾಂಕ್ ತಿಳಿಸಿದೆ.
Last Updated 6 ಆಗಸ್ಟ್ 2021, 18:29 IST
ಕರೂರ್ ವೈಶ್ಯ ಬ್ಯಾಂಕ್ ವಹಿವಾಟು ಹೆಚ್ಚಳ

ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ₹ 56 ಲಕ್ಷ ನಿವ್ವಳ ಲಾಭ

‘ಪಟ್ಟಣದ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 56 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಹೇಳಿದರು.
Last Updated 8 ಏಪ್ರಿಲ್ 2021, 12:25 IST
ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ₹ 56 ಲಕ್ಷ ನಿವ್ವಳ ಲಾಭ
ADVERTISEMENT
ADVERTISEMENT
ADVERTISEMENT