ಸೋಮವಾರ, 16 ಫೆಬ್ರುವರಿ 2026
×
ADVERTISEMENT

Netanyahu

ADVERTISEMENT

ಫೆ.25ರಿಂದ ಇಸ್ರೇಲ್‌ಗೆ ಪ್ರಧಾನಿ ಮೋದಿ

India Israel Relations: ಫೆಬ್ರುವರಿ 25ರಿಂದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಸಹಕಾರ ವಿಚಾರಗಳ ಚರ್ಚೆ ನಡೆಯಲಿದೆ.
Last Updated 16 ಫೆಬ್ರುವರಿ 2026, 16:02 IST
ಫೆ.25ರಿಂದ ಇಸ್ರೇಲ್‌ಗೆ ಪ್ರಧಾನಿ ಮೋದಿ

ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

Middle East Peace: ಗಾಜಾದ ಆಡಳಿತದ ಮೇಲ್ವಿಚಾರಣೆ ನಡೆಸಲಿರುವ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಸಮ್ಮತಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
Last Updated 21 ಜನವರಿ 2026, 16:12 IST
ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

ಕತಾರ್‌ ಕ್ಷಮೆಯಾಚಿಸಿದ ನೆತನ್ಯಾಹು

ಹಮಾಸ್‌ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸೋಮವಾರ ಕತಾರ್‌ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ.
Last Updated 29 ಸೆಪ್ಟೆಂಬರ್ 2025, 23:51 IST
ಕತಾರ್‌ ಕ್ಷಮೆಯಾಚಿಸಿದ ನೆತನ್ಯಾಹು

ಬೆಂಗಳೂರು– ಟೆಲ್‌ ಅವೀವ್‌ ನಡುವೆ ವಿಮಾನ: ಇಸ್ರೇಲ್‌ ಪ್ರಧಾನಿ ನೆತನ್ಯಾಹು

India Israel Flight Link:‘ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲು ನಾನು ಬಯಸುತ್ತೇನೆ’ ಎಂದೂ ಅವರು ತಿಳಿಸಿದರು.
Last Updated 7 ಆಗಸ್ಟ್ 2025, 20:55 IST
ಬೆಂಗಳೂರು– ಟೆಲ್‌ ಅವೀವ್‌ ನಡುವೆ ವಿಮಾನ: ಇಸ್ರೇಲ್‌ ಪ್ರಧಾನಿ ನೆತನ್ಯಾಹು

ನಾಳೆ ಟ್ರಂಪ್–ನೆತನ್ಯಾಹು ಭೇಟಿ: ಗಾಜಾ ಬಿಕ್ಕಟ್ಟು, ಸುಂಕದ ಕುರಿತು ಚರ್ಚೆ

ಅಧಿಕಾರಕ್ಕೆ ಮರಳಿದ ನಂತರ ಶ್ವೇತಭವನದ ತಮ್ಮ 2ನೇ ಸಭೆಯಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
Last Updated 6 ಏಪ್ರಿಲ್ 2025, 4:55 IST
ನಾಳೆ ಟ್ರಂಪ್–ನೆತನ್ಯಾಹು ಭೇಟಿ: ಗಾಜಾ ಬಿಕ್ಕಟ್ಟು, ಸುಂಕದ ಕುರಿತು ಚರ್ಚೆ

ಯುದ್ಧ ಕೊನೆಗೊಂಡಿಲ್ಲ: ಇಸ್ರೇಲ್ ಪ್ರಧಾನಿ

ಯಹ್ಯಾ ಸಿನ್ವರ್‌ ಹತ್ಯೆ ದೃಢಪಡಿಸಿದ ಹಮಾಸ್ l ಗಾಜಾಗೆ ಇನ್ನಷ್ಟು ಸೇನೆ ಕಳುಹಿಸಿದ ಇಸ್ರೇಲ್‌
Last Updated 18 ಅಕ್ಟೋಬರ್ 2024, 9:40 IST
ಯುದ್ಧ ಕೊನೆಗೊಂಡಿಲ್ಲ: ಇಸ್ರೇಲ್ ಪ್ರಧಾನಿ

ಆಹಾರ, ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ: ರಫಾ ತೊರೆದ 1 ಲಕ್ಷಕ್ಕೂ ಹೆಚ್ಚು ಮಂದಿ

‘ಆಹಾರ, ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿರುವ 1,10,000ಕ್ಕೂ ಹೆಚ್ಚು ಮಂದಿ ಗಾಜಾದ ದಕ್ಷಿಣ ಭಾಗದಲ್ಲಿರುವ ರಫಾ ನಗರ ತೊರೆದಿದ್ದಾರೆ’ ಎಂದು ವಿಶ್ವಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ಮೇ 2024, 15:28 IST
ಆಹಾರ, ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ: ರಫಾ  ತೊರೆದ 1 ಲಕ್ಷಕ್ಕೂ ಹೆಚ್ಚು ಮಂದಿ
ADVERTISEMENT

ನೇತನ್ಯಾಹು ವಿರೋಧದ ನಡುವೆ ಇಸ್ರೇಲ್‌ ಯುದ್ಧ ಸಂಪುಟದ ಸದಸ್ಯನ ಅಮೆರಿಕ ಪ್ರವಾಸ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ವಿರೋಧದ ನಡುವೆಯೂ ಅಮೆರಿಕಕ್ಕೆ ಭೇಟಿ ನೀಡಿರುವ ‘ಇಸ್ರೇಲ್‌ ಯುದ್ಧ ಸಂಪುಟ’ದ ಸದಸ್ಯ ಬೆನ್ನಿ ಗ್ಯಾಂಟ್ಸ್‌ ಅವರು ಅಲ್ಲಿಯ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜೊತೆ ಸೋಮವಾರ ಮಾತುಕತೆ ನಡೆಸಿದರು.
Last Updated 4 ಮಾರ್ಚ್ 2024, 15:30 IST
ನೇತನ್ಯಾಹು ವಿರೋಧದ ನಡುವೆ ಇಸ್ರೇಲ್‌ ಯುದ್ಧ ಸಂಪುಟದ ಸದಸ್ಯನ ಅಮೆರಿಕ ಪ್ರವಾಸ

ಇಸ್ರೇಲ್‌ ಯುದ್ಧದ ಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ನೆತನ್ಯಾಹು ಚರ್ಚೆ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್‌–ಹಮಾಸ್‌ ಯುದ್ಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ.
Last Updated 19 ಡಿಸೆಂಬರ್ 2023, 16:13 IST
ಇಸ್ರೇಲ್‌ ಯುದ್ಧದ ಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ನೆತನ್ಯಾಹು ಚರ್ಚೆ

ಭ್ರಷ್ಟಾಚಾರ: ನೆತನ್ಯಾಹು ವಿರುದ್ಧ ವಿಚಾರಣೆ  

ಇಸ್ರೇಲ್‌ ಸೇನೆ ಘೋಷಣೆ , ಖಾನ್‌ ಯೂನಿಸ್‌ ನಗರ ತೊರೆಯಲು ನಾಗರಿಕರಿಗೆ ಸೂಚನೆ :ಹಮಾಸ್, ಉಗ್ರರ ವಿರುದ್ಧ ಕಠಿಣ ಕ್ರಮ
Last Updated 4 ಡಿಸೆಂಬರ್ 2023, 16:21 IST
ಭ್ರಷ್ಟಾಚಾರ: ನೆತನ್ಯಾಹು ವಿರುದ್ಧ ವಿಚಾರಣೆ  
ADVERTISEMENT
ADVERTISEMENT
ADVERTISEMENT