ಆರ್ಬಿಐ ಕಾಯ್ದೆಗೆ ತಿದ್ದುಪಡಿ: ಹರಿದ ₹200, ₹2000 ನೋಟಿನ ಬದಲಾವಣೆ ಇನ್ನು ಸಾಧ್ಯ
ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ (ನೋಟು ವಿನಿಮಯ) ಕಾಯ್ದೆ 2009ಕ್ಕೆ ತಿದ್ದುಪಡಿ ತಂದಿದ್ದು, ಇನ್ನು ಮುಂದೆ ಎಲ್ಲಾ ಬ್ಯಾಂಕ್ಗಳಲ್ಲಿ, ಆರ್ಬಿಐ ಕಚೇರಿಗಳಲ್ಲಿ ನೋಟು ಬದಲಾವಣೆ ಸಾಧ್ಯವಾಗಲಿದೆ.Last Updated 8 ಸೆಪ್ಟೆಂಬರ್ 2018, 10:35 IST