ಗುರುವಾರ, 8 ಜನವರಿ 2026
×
ADVERTISEMENT

new Film

ADVERTISEMENT

Movie : ‘ರಾಜಾಸಾಬ್‌’ಗೆ ಹೊಂಬಾಳೆ ಸಾಥ್‌

Prabhas Horror Movie: ನಟ ಪ್ರಭಾಸ್‌ ನಟನೆಯ ಹೊಸ ಸಿನಿಮಾ ‘ದಿ ರಾಜಾಸಾಬ್‌’ ಜ.9ರಂದು ತೆರೆಕಾಣುತ್ತಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ವಿತರಣೆ ಮಾಡಲಿದೆ. ಕರ್ನಾಟಕದಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
Last Updated 7 ಜನವರಿ 2026, 0:45 IST
Movie : ‘ರಾಜಾಸಾಬ್‌’ಗೆ ಹೊಂಬಾಳೆ ಸಾಥ್‌

Sandalwood Movie : ‘ಹೆಗ್ಗಣ ಮುದ್ದು’ ಎಂದ ಪೂರ್ಣ

Poornachandra Mysore: ‘ಆರ್ಕೆಸ್ಟ್ರಾ ಮೈಸೂರು’, ‘ಬಡವ ರಾಸ್ಕಲ್‌’ ಖ್ಯಾತಿಯ ಪೂರ್ಣಚಂದ್ರ ಮೈಸೂರು ಅಭಿನಯದ ‘ಹೆಗ್ಗಣ ಮುದ್ದು’ ಸಿನಿಮಾ ಸದ್ದಿಲ್ಲದೇ ಪೂರ್ಣಗೊಂಡಿದೆ. ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಈ ಚಿತ್ರ ನಿರ್ಮಾಣ ಮಾಡಿದ್ದು ಅದಿತಿ ಸಾಗರ್ ನಾಯಕಿಯಾಗಿ ನಟಿಸಿದ್ದಾರೆ.
Last Updated 5 ಜನವರಿ 2026, 23:30 IST
Sandalwood Movie : ‘ಹೆಗ್ಗಣ ಮುದ್ದು’ ಎಂದ ಪೂರ್ಣ

ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

Upcoming Movies: 2025ರಲ್ಲಿ ಅನೇಕ ಸಿನಿಮಾಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದವು. 2026ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳ ಪಟ್ಟಿ ಇಲ್ಲಿವೆ. ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
Last Updated 3 ಜನವರಿ 2026, 11:49 IST
ಯಶ್ ಅವರ ‘ಟಾಕ್ಸಿಕ್’ ಸೇರಿ ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

ಮೋಹನ್‌ ಲಾಲ್‌ ನಟನೆಯ ದೃಶ್ಯಂ–3 ಚಿತ್ರೀಕರಣ ಮುಕ್ತಾಯ

Mohanlal Movie Update: ಮೋಹನ್‌ ಲಾಲ್‌ ನಟಿಸಿ, ಜೀತು ಜೋಸೆಫ್‌ ನಿರ್ದೇಶಿಸುತ್ತಿರುವ ‘ದೃಶ್ಯಂ–3’ ಚಿತ್ರೀಕರಣ ಮುಕ್ತಾಯಗೊಂಡಿದೆ. ಮೋಹನ್‌ ಲಾಲ್‌ ಚಿತ್ರದ ಕೊನೆಯ ದಿನದ ಚಿತ್ರೀಕರಣ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2025, 23:30 IST
ಮೋಹನ್‌ ಲಾಲ್‌ ನಟನೆಯ ದೃಶ್ಯಂ–3 ಚಿತ್ರೀಕರಣ ಮುಕ್ತಾಯ

ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದ್ದೇನೆ: ಲವ್‌ ಒಟಿಪಿ ನಾಯಕ ಅನೀಶ್ ತೇಜೇಶ್ವರ್

Anish Tejeshwar Interview: ಲವ್‌ ಒಟಿಪಿಯಲ್ಲಿ ನಟನೆಯ ಜೊತೆಗೆ ನಿರ್ದೇಶನ ಹೊರೆ ಹೊತ್ತಿರುವ ಅನೀಶ್ ತೇಜೇಶ್ವರ್ ತಮ್ಮ ಸಿನಿ ಪ್ರಯಾಣದ ಗುರಿ, ಪ್ರೇಮಕಥೆಯ ಹೊಸ ಚಟುವಟಿಕೆ ಮತ್ತು ಯಶಸ್ಸಿನ ನಿರೀಕ್ಷೆ ಕುರಿತು ಸ್ಪಷ್ಟಪಡಿಸಿದ್ದಾರೆ.
Last Updated 14 ನವೆಂಬರ್ 2025, 2:57 IST
ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದ್ದೇನೆ: ಲವ್‌ ಒಟಿಪಿ ನಾಯಕ ಅನೀಶ್ ತೇಜೇಶ್ವರ್

2026ರ ಜ.23ಕ್ಕೆ ದುನಿಯಾ ವಿಜಯ್‌ ನಟನೆಯ 'ಲ್ಯಾಂಡ್‌ಲಾರ್ಡ್' ಬಿಡುಗಡೆ

Duniya Vijay Film: ಜಡೇಶ್ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಸಿನಿಮಾ 2026ರ ಜನವರಿ 23ರಂದು ಬಿಡುಗಡೆಯಾಗಲಿದ್ದು, ದುನಿಯಾ ವಿಜಯ್, ರಚಿತಾ ರಾಮ್, ಉಮಾಶ್ರೀ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Last Updated 2 ನವೆಂಬರ್ 2025, 23:30 IST
2026ರ ಜ.23ಕ್ಕೆ ದುನಿಯಾ ವಿಜಯ್‌ ನಟನೆಯ 'ಲ್ಯಾಂಡ್‌ಲಾರ್ಡ್' ಬಿಡುಗಡೆ

ಫೆಬ್ರುವರಿ 6ರಂದು ದೇಶಾದ್ಯಂತ ತೆರೆ ಕಾಣಲಿದೆ 'ವಾಧ್ 2' ಚಿತ್ರ

Bollywood Sequel: ಸಂಜಯ್ ಮಿಶ್ರಾ, ನೀನಾ ಗುಪ್ತಾ ಅಭಿನಯದ 'ವಾದ್ 2' ಸಿನಿಮಾ 2026ರ ಫೆಬ್ರುವರಿ 6ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಅಂಕುರ್ ಗಾರ್ಗ್ ಮಾಹಿತಿ ನೀಡಿದ್ದಾರೆ.
Last Updated 27 ಅಕ್ಟೋಬರ್ 2025, 12:24 IST
ಫೆಬ್ರುವರಿ 6ರಂದು ದೇಶಾದ್ಯಂತ ತೆರೆ ಕಾಣಲಿದೆ 'ವಾಧ್ 2' ಚಿತ್ರ
ADVERTISEMENT

Sandalwood: ‘ನಾಲ್ವರು ಕಾಣಿಸುತ್ತಿಲ್ಲ’ ಎಂದ ಹೊಸಬರು

‘4.30 - 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ’ ಚಿತ್ರವು 90ರ ದಶಕದ ಮದುವೆ ಸಂಭ್ರಮವನ್ನು ಅಳವಡಿಸುತ್ತದೆ. ಚಿತ್ರದಲ್ಲಿ ಅನಿಲ್, ಧನ್ಯಾ, ರಮೇಶ್ ರೈ, ರೇಖಾದಾಸ್ ಅವರಿಂದ ಮುಖ್ಯ ಪಾತ್ರಗಳಾದವರೆ, ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.
Last Updated 19 ಅಕ್ಟೋಬರ್ 2025, 23:30 IST
Sandalwood: ‘ನಾಲ್ವರು ಕಾಣಿಸುತ್ತಿಲ್ಲ’ ಎಂದ ಹೊಸಬರು

ಅ.31ಕ್ಕೆ ತೆರೆಗೆ ಬರಲಿದೆ ‘ಮಾರುತ’

Kannada Cinema: ಎಸ್‌. ನಾರಾಯಣ್ ನಿರ್ದೇಶನದ ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಅಭಿನಯದ ‘ಮಾರುತ’ ಅಕ್ಟೋಬರ್ 31ರಂದು ಬಿಡುಗಡೆಯಾಗುತ್ತಿದೆ. ವಿ.ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುವಜನತೆಗೆ ಸಂದೇಶ ನೀಡುವ ಕೌಟುಂಬಿಕ ಚಿತ್ರವಾಗಿದೆ.
Last Updated 8 ಅಕ್ಟೋಬರ್ 2025, 23:30 IST
ಅ.31ಕ್ಕೆ ತೆರೆಗೆ ಬರಲಿದೆ ‘ಮಾರುತ’

ಅಕ್ಟೋಬರ್‌ 17ರಿಂದ ಜೀ 5ನಲ್ಲಿ ‘ಏಳುಮಲೆ’

OTT Kannada Thriller: ‘ಏಕ್ ಲವ್ ಯಾ’ ಖ್ಯಾತಿಯ ರಾಣಾ ಮತ್ತು ಪ್ರಿಯಾಂಕಾ ಆಚಾರ್ ಅಭಿನಯದ ಪ್ರೇಮ-ಥ್ರಿಲ್ಲರ್ ‘ಏಳುಮಲೆ’ ಅ.17ರಿಂದ ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡಿದ್ದಾರೆ.
Last Updated 7 ಅಕ್ಟೋಬರ್ 2025, 23:30 IST
ಅಕ್ಟೋಬರ್‌ 17ರಿಂದ ಜೀ 5ನಲ್ಲಿ ‘ಏಳುಮಲೆ’
ADVERTISEMENT
ADVERTISEMENT
ADVERTISEMENT