ಭಾನುವಾರ, 5 ಅಕ್ಟೋಬರ್ 2025
×
ADVERTISEMENT

New kannada film

ADVERTISEMENT

Kannada Movie: ಈ ವಾರ ಎರಡು ಸಿನಿಮಾಗಳು ತೆರೆಗೆ

Kannada Movie Releases: ಈ ವಾರ ಎರಡು ಸಿನಿಮಾಗಳು ತೆರೆಗೆ
Last Updated 25 ಸೆಪ್ಟೆಂಬರ್ 2025, 23:30 IST
Kannada Movie: ಈ ವಾರ ಎರಡು ಸಿನಿಮಾಗಳು ತೆರೆಗೆ

sandalwood: ಬಿಡುಗಡೆಗೆ ಸಿದ್ಧವಾಗುತ್ತಿದೆ ಮಲೆನಾಡಿನ ‘ಮೋಡ, ಮಳೆ ಮತ್ತು ಶೈಲ’

Rakshit Teerthahalli Film: ಮಲೆನಾಡಿನ ಮಳೆಗಾಲದ ಕಥಾಹಂದರವನ್ನು ಹೊಂದಿರುವ ‘ಮೋಡ, ಮಳೆ ಮತ್ತು ಶೈಲ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ರಕ್ಷಿತ ತೀರ್ಥಹಳ್ಳಿ ನಿರ್ದೇಶನದ ಚಿತ್ರವಿದು. ಈ ಹಿಂದೆ ‘ತಿಮ್ಮನ ಮೊಟ್ಟೆಗಳು’ ಚಿತ್ರ ನಿರ್ದೇಶಿಸಿದ್ದ ರಕ್ಷಿತ್‌ಗೆ ನಾಲ್ಕನೆ ಚಿತ್ರವಿದು.
Last Updated 25 ಸೆಪ್ಟೆಂಬರ್ 2025, 23:30 IST
sandalwood: ಬಿಡುಗಡೆಗೆ ಸಿದ್ಧವಾಗುತ್ತಿದೆ ಮಲೆನಾಡಿನ ‘ಮೋಡ, ಮಳೆ ಮತ್ತು ಶೈಲ’

sandalwood: ‘ಗಾರ್ಡನ್‌’ ಒಳಹೊಕ್ಕ ಮನೋಜ್‌

ನಟ ದರ್ಶನ್‌ನ ಅಕ್ಕನ ಮಗ ಮನೋಜ್‌ ನಟನೆಯ ‘ಗಾರ್ಡನ್‌’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಆರ್ಯ ಎಂ.ಮಹೇಶ್ ನಿರ್ದೇಶನದ ಚಿತ್ರ ಪೌರಕಾರ್ಮಿಕರ ಕುರಿತಾದ ಕಥೆಯನ್ನು ಹೊಂದಿದೆ. ಮಹೇಶ್‌ ಈ ಹಿಂದೆ ‘ಕೋಲಾರ’, ‘ಇಂಗ್ಲಿಷ್‌ ಮಂಜ’ ಚಿತ್ರಗಳನ್ನು ನಿರ್ದೇಶಿಸಿದ್ದರು.
Last Updated 25 ಸೆಪ್ಟೆಂಬರ್ 2025, 23:30 IST
sandalwood: ‘ಗಾರ್ಡನ್‌’ ಒಳಹೊಕ್ಕ ಮನೋಜ್‌

Sandalwood: ‘ಸಹ್ಯಾದ್ರಿ’ ತಪ್ಪಲಿನ ಸಿನಿಮಾ

Rohith New Film: ಮಲೆನಾಡು ಭಾಗದ ಹೋರಾಟಗಾರನ ಕಥೆಯನ್ನು ಹೊಂದಿರುವ ‘ಸಹ್ಯಾದ್ರಿ’ ಚಿತ್ರವನ್ನು ರೋಹಿತ್ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹದಿಮೂರು ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ.
Last Updated 21 ಸೆಪ್ಟೆಂಬರ್ 2025, 23:30 IST
Sandalwood: ‘ಸಹ್ಯಾದ್ರಿ’ ತಪ್ಪಲಿನ ಸಿನಿಮಾ

Sandalwood: ಅ.24ರಂದು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ

Kannada Cinema:‘ ಮಹಿರಾ’ ಸಿನಿಮಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
Last Updated 29 ಆಗಸ್ಟ್ 2025, 23:30 IST
Sandalwood: ಅ.24ರಂದು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ

ತೆರೆಗೆ ಬರುತ್ತಿದೆ ಹೊಸಬರ ‘ರಾಜಾ ಹುಲಿ’

ದಶಕದ ಹಿಂದೆ ತೆರೆಕಂಡಿದ್ದ ಯಶ್‌ ನಟನೆಯ ‘ರಾಜಾಹುಲಿ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ‘ಮಿಸ್ಟರ್‌ ಆ್ಯಂಡ್‌ ಮಿಸೆಸ್‌ ರಾಮಾಚಾರಿ’ ಹೊಸ ದಾಖಲೆಯನ್ನೇ ಬರೆದಿತ್ತು. ಇದೀಗ ಹೊಸಬರ ‘ಮಿಸ್ಟರ್ ಆ್ಯಂಡ್‌ ಮಿಸಸ್ ರಾಜಾ ಹುಲಿರಾಜಾ ಹುಲಿ’ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ.
Last Updated 19 ಆಗಸ್ಟ್ 2024, 1:12 IST
ತೆರೆಗೆ ಬರುತ್ತಿದೆ ಹೊಸಬರ ‘ರಾಜಾ ಹುಲಿ’

ಸಿನಿಮಾ ವಿಮರ್ಶೆ: ಗಟ್ಟಿ ಕಥೆಯಿಲ್ಲದೆ ಗೌಣವಾದ ‘ಗೌರಿ’

ನಾಯಕ ಸಮರ್ಜಿತ್‌ ನಟನೆಯಿಂದ ಬಹಳ ಭರವಸೆ ಮೂಡಿಸುತ್ತಾರೆ. ನೋಟದಿಂದಲೂ, ನಟನೆಯಿಂದಲೂ ಪ್ರೇಮಕಥಾ ಹಂದರದ ಚಿತ್ರಗಳಿಗೆ ಬಹಳ ಸೂಕ್ತ ಎನಿಸುತ್ತಾರೆ.
Last Updated 16 ಆಗಸ್ಟ್ 2024, 10:43 IST
ಸಿನಿಮಾ ವಿಮರ್ಶೆ: ಗಟ್ಟಿ ಕಥೆಯಿಲ್ಲದೆ ಗೌಣವಾದ ‘ಗೌರಿ’
ADVERTISEMENT

‘ಏಕ್‌ ಲವ್‌ ಯಾ’ ಟ್ರೇಲರ್‌ ಬಿಡುಗಡೆ: ಪ್ರೇಮ್‌ ದೃಶ್ಯ ವೈಭವಕ್ಕೆ ಮೆಚ್ಚುಗೆ

‘ಜೋಗಿ’ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾ ಫೆ.24ರಂದು ತೆರೆಕಾಣಲಿದ್ದು, ಚಿತ್ರದ ಟ್ರೇಲರ್‌ ಶುಕ್ರವಾರ ಮೈಸೂರಿನಲ್ಲಿ ಬಿಡುಗಡೆಯಾಗಿದೆ.
Last Updated 11 ಫೆಬ್ರುವರಿ 2022, 13:01 IST
‘ಏಕ್‌ ಲವ್‌ ಯಾ’ ಟ್ರೇಲರ್‌ ಬಿಡುಗಡೆ: ಪ್ರೇಮ್‌ ದೃಶ್ಯ ವೈಭವಕ್ಕೆ ಮೆಚ್ಚುಗೆ

ಹೊಸ ಗೆಟಪ್‌ನಲ್ಲಿ ಸಂಚಾರಿ ವಿಜಯ್‌: ಹರಳು ವ್ಯಾಪಾರಿ ‘ಮೇಲೊಬ್ಬ ಮಾಯಾವಿ’

ಹರಳು ಕಲ್ಲು ದಂಧೆ ಹೇಗೆಲ್ಲಾ ನಮ್ಮ ನಾಡಿನಲ್ಲೂ ವ್ಯಾಪಿಸಿದೆ? ಇದರಿಂದಾಗುವ ಪರಿಣಾಮ ಏನು ಎಂಬ ಕಥೆ ಹೇಳಲು ಹೊರಟಿದೆ ‘ಮೇಲೊಬ್ಬ ಮಾಯಾವಿ’ ಚಿತ್ರ. ಅಂದಹಾಗೆ ಇಲ್ಲಿ ಮಾಯಾವಿ ಆಗಿರುವವರು ದಿವಂಗತ ಸಂಚಾರಿ ವಿಜಯ್‌.
Last Updated 11 ಫೆಬ್ರುವರಿ 2022, 11:23 IST
ಹೊಸ ಗೆಟಪ್‌ನಲ್ಲಿ ಸಂಚಾರಿ ವಿಜಯ್‌: ಹರಳು ವ್ಯಾಪಾರಿ ‘ಮೇಲೊಬ್ಬ ಮಾಯಾವಿ’

ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ

ಕನ್ನಡದ ಬಹುಬೇಡಿಕೆಯ ನಟಿ ಹರಿಪ್ರಿಯಾ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಲೂನಾರ್ಸ್ ಜಾಹೀರಾತಿನಲ್ಲಿ ಉಪ್ಪಿ ಜೊತೆ ನಟಿಸಿದ್ದ ಅವರು ಮೊದಲ ಬಾರಿಗೆ ಸಿನಿಮಾದಲ್ಲಿ ಅವರ ಜೊತೆಗೆ ನಟಿಸುತ್ತಿದ್ದಾರೆ.
Last Updated 19 ಮಾರ್ಚ್ 2021, 9:34 IST
ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ
ADVERTISEMENT
ADVERTISEMENT
ADVERTISEMENT