ಪತ್ರಿಕಾ ವಿತರಕರ ದಿನಾಚರಣೆ|ಚಿತ್ರದುರ್ಗ: ಮನೆಮನೆಗೆ ಪತ್ರಿಕೆ ತಲುಪಿಸುವ ಮಹಿಳೆಯರು
ಸುದ್ದಿ ಓದುಗರ ಕೈಸೇರಬೇಕಾದರೆ ಪತ್ರಿಕೆ ವಿತರಣೆ ಮಾಡುವ ಕೈಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬಿಸಿಲು, ಮಳೆ, ಚಳಿ ಏನೇ ಇದ್ದರೂ ಪತ್ರಿಕೆ ಹಾಕುವವರು ಇಲ್ಲವೆಂದರೆ ಪತ್ರಿಕೆಗಳು ಓದುಗರ ಕೈಗೆ ತಲುಪುವುದಿಲ್ಲ. ಹೀಗಾಗಿ ಪತ್ರಿಕಾ ಕ್ಷೇತ್ರದಲ್ಲಿ ವಿತರಕರ ಕಾರ್ಯ ಅತ್ಯಂತ ಗೌರವಯುತವಾದುದು.Last Updated 4 ಸೆಪ್ಟೆಂಬರ್ 2025, 6:33 IST