ಮಂಗಳವಾರ, 26 ಆಗಸ್ಟ್ 2025
×
ADVERTISEMENT

nidhi subbaiah

ADVERTISEMENT

ಸಂದರ್ಶನ | ಹಿಟ್‌ ಆದರೂ ಅವಕಾಶ ಸಿಗಲಿಲ್ಲ: ನಿಧಿ ಸುಬ್ಬಯ್ಯ

Edagaiye Apaghatakke Karana: ದಿಗಂತ್ ಮತ್ತು ನಿಧಿ ಸುಬ್ಬಯ್ಯ ಜೋಡಿಯ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರ ಜೂನ್ 13ರಂದು ತೆರೆಗೆ ಬರಲಿದ್ದು ನಿರೀಕ್ಷೆ ಮೂಡಿಸಿದೆ.
Last Updated 5 ಜೂನ್ 2025, 23:53 IST
ಸಂದರ್ಶನ | ಹಿಟ್‌ ಆದರೂ ಅವಕಾಶ ಸಿಗಲಿಲ್ಲ: ನಿಧಿ ಸುಬ್ಬಯ್ಯ

‘chef ಚಿದಂಬರ’ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಹೊಸ ಅವತಾರ

ನಟ ಅನಿರುದ್ಧ್ ಜತ್ಕರ್‌ ನಾಯಕನಾಗಿ ನಟಿಸಿರುವ ‘chef ಚಿದಂಬರ’ ಚಿತ್ರದಲ್ಲಿ ನಾಯಕಿ ನಿಧಿ ಸುಬ್ಬಯ್ಯ ಅವರ ಪಾತ್ರ ಪರಿಚಯಿಸುವ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ರಾಘು’ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಆನಂದರಾಜ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 21 ಡಿಸೆಂಬರ್ 2023, 23:30 IST
‘chef ಚಿದಂಬರ’ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಹೊಸ ಅವತಾರ

‘ಎಡಗೈ ಅಪಘಾತಕ್ಕೆ’ ಬಂದ ನಿಧಿ– ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ

ದೂದ್ ಪೇಡಾ ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಬಳಗಕ್ಕೆ ಪಂಚರಂಗಿ ಸುಂದರಿ ನಿಧಿ ಸುಬ್ಬಯ್ಯ ಪ್ರವೇಶಿಸಿದ್ದಾರೆ.
Last Updated 20 ಸೆಪ್ಟೆಂಬರ್ 2022, 10:36 IST
‘ಎಡಗೈ ಅಪಘಾತಕ್ಕೆ’ ಬಂದ ನಿಧಿ– ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ

Bigg Boss 8: ನಿಧಿ ಸುಬ್ಬಯ್ಯಗೆ ಪತ್ರ ಬರೆದು ಕ್ಷಮೆ ಕೇಳಿದ ಅರವಿಂದ್

ಹೌದು, ಬಿಗ್ ಬಾಸ್ ಮನೆಯಲ್ಲಿ ನಡೆದ ಅಹಿತಕರ ಘಟನೆಯೊಂದನ್ನು ಪತ್ರದಲ್ಲಿ ಉಲ್ಲೇಖಿಸಿದ್ದ ಅರವಿಂದ್, ನಿಧಿ ಸುಬ್ಬಯ್ಯ ಬಳಿ ಕ್ಷಮೆ ಕೇಳಿದ್ದಾರೆ.
Last Updated 8 ಆಗಸ್ಟ್ 2021, 4:40 IST
Bigg Boss 8: ನಿಧಿ ಸುಬ್ಬಯ್ಯಗೆ ಪತ್ರ ಬರೆದು ಕ್ಷಮೆ ಕೇಳಿದ ಅರವಿಂದ್

ಸಿನಿ ಸಿಪ್ 33 | ನಿಧಿ ಸುಬ್ಬಯ್ಯಗೆ ಬೀಚ್ ಗೀತೆಯ ಕಿರಿಕಿರಿ

Last Updated 9 ಜುಲೈ 2021, 1:29 IST
ಸಿನಿ ಸಿಪ್ 33 | ನಿಧಿ ಸುಬ್ಬಯ್ಯಗೆ ಬೀಚ್ ಗೀತೆಯ ಕಿರಿಕಿರಿ

Bigg Boss 8: ಅರವಿಂದ್‌ಗೆ ಶಾಕ್ ಕೊಟ್ಟು ಹೊರ ನಡೆದ ನಟಿ ನಿಧಿ ಸುಬ್ಬಯ್ಯ

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್‌ನಲ್ಲಿ ಎರಡನೇ ವಾರ ಮೊದಲ ಎಲಿಮಿನೇಶನ್ ನಡೆದಿದೆ. ಎಲ್ಲರ ನಿರೀಕ್ಷೆ ಮೀರಿ ನಟಿ ನಿಧಿ ಸುಬ್ಬಯ್ಯ ಹೊರಹೋಗಿದ್ದಾರೆ.
Last Updated 5 ಜುಲೈ 2021, 13:34 IST
Bigg Boss 8: ಅರವಿಂದ್‌ಗೆ ಶಾಕ್ ಕೊಟ್ಟು ಹೊರ ನಡೆದ ನಟಿ ನಿಧಿ ಸುಬ್ಬಯ್ಯ

Bigg Boss 8: ‘ಮುಚ್ಕೊಳಿ’ಎಂದ ಅರವಿಂದ್ ವಿರುದ್ಧ ಕೆರಳಿದ ನಿಧಿ

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್‌ನ 7ನೇ ದಿನ ಮನೆಯಲ್ಲಿ ಮತ್ತೆ ವಾದ–ವಿವಾದ ಮತ್ತು ಜಗಳಗಳು ಕಂಡುಬಂದವು. ಬೈಕರ್ ಕೆ.ಪಿ. ಅರವಿಂದ್ ಮತ್ತು ನಟಿ ನಿಧಿ ಸುಬ್ಬಯ್ಯ ನಡುವೆ ಮಾತಿನ ಚಕಮಕಿ ನಡೆದರೆ, ಚಕ್ರವರ್ತಿ ಚಂದ್ರಚೂಡ್ ಅವರು ಮತ್ತೆ ನಟಿ ಪ್ರಿಯಂಕಾ ತಿಮ್ಮೇಶ್ ಅವರನ್ನು ಕೆಣಕಿ ಮಂಗಳಾರತಿ ಮಾಡಿಸಿಕೊಂಡರು.
Last Updated 30 ಜೂನ್ 2021, 9:16 IST
Bigg Boss 8: ‘ಮುಚ್ಕೊಳಿ’ಎಂದ ಅರವಿಂದ್ ವಿರುದ್ಧ ಕೆರಳಿದ ನಿಧಿ
ADVERTISEMENT

Bigg Boss Kannada 8: ಪರಸ್ಪರ ದೂರಿದರು; ಪ್ರತಿಸ್ಪರ್ಧಿಗಳ ಭಾವಚಿತ್ರ ಸುಟ್ಟರು!

ಬಿಗ್‌ ಬಾಸ್‌ ಸ್ಪರ್ಧಿಗಳ ವಿಲಕ್ಷಣ ಟಾಸ್ಕ್‌?
Last Updated 23 ಜೂನ್ 2021, 7:47 IST
Bigg Boss Kannada 8: ಪರಸ್ಪರ ದೂರಿದರು; ಪ್ರತಿಸ್ಪರ್ಧಿಗಳ ಭಾವಚಿತ್ರ ಸುಟ್ಟರು!

ನಿಧಿಗೆ ಆತ್ಮಕಥೆ ಚಿತ್ರದಲ್ಲಿ ನಟಿಸುವಾಸೆ

ಬಿಗ್‌ಬಾಸ್‌ ಅರ್ಧಕ್ಕೇ ಸ್ಥಗಿತವಾದ ಕಾರಣ ನಟಿ ನಿಧಿ ಸುಬ್ಬಯ್ಯ ಮೈಸೂರಿಗೆ ಮರಳಿದ್ದಾರೆ. ಇದೀಗ ಮತ್ತೆ ಸಿನಿಮಾದತ್ತ ಹೆಜ್ಜೆ ಇಡಲು ಸಜ್ಜಾಗಿರುವ ನಿಧಿ, ಹಾರರ್‌ ಥ್ರಿಲ್ಲರ್‌ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಚಂದನವನಕ್ಕೆ ಇನ್ನಷ್ಟು ಹತ್ತಿರವಾಗಲು ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿರುವ ಅವರು, ಮುಂದಿನ ಸಿನಿ ಜರ್ನಿಯ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.
Last Updated 20 ಮೇ 2021, 19:30 IST
ನಿಧಿಗೆ ಆತ್ಮಕಥೆ ಚಿತ್ರದಲ್ಲಿ ನಟಿಸುವಾಸೆ

PV Facebook Live | ಬಿಗ್ ಬಾಸ್ 8: ನಿಧಿ ಸುಬ್ಬಯ್ಯ, ಅರವಿಂದ್ ಜೊತೆ ಮಾತುಕತೆ

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯು ಕೊರೊನಾದಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡಿದ್ದು, ಸ್ಫರ್ಧಿಗಳಾದ ಅರವಿಂದ್ ಕೆ.ಪಿ. ಹಾಗೂ ನಿಧಿ ಸುಬ್ಬಯ್ಯ ಅವರು ಪ್ರಜಾವಾಣಿ ಓದುಗರೊಂದಿಗೆ ಫೇಸ್‌ಬುಕ್ ಸಂವಾದದಲ್ಲಿ ಭಾಗಿಯಾಗಿದ್ದಾರೆ.
Last Updated 14 ಮೇ 2021, 10:50 IST
PV Facebook Live | ಬಿಗ್ ಬಾಸ್ 8: ನಿಧಿ ಸುಬ್ಬಯ್ಯ, ಅರವಿಂದ್ ಜೊತೆ ಮಾತುಕತೆ
ADVERTISEMENT
ADVERTISEMENT
ADVERTISEMENT