ಹೊಸ ವರ್ಷಾಚರಣೆ: ಡಿಜೆ ನೃತ್ಯ, ಪಾರ್ಟಿ ನಿಷೇಧ
ಕೋವಿಡ್ ಕಾರಣ ಇದೇ ಡಿ.30 ರಿಂದ 2021ರ ಜ.2ರವರಗೆ ಕ್ಲಬ್, ಪಬ್, ರೆಸ್ಟೋರೆಂಟ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ನೃತ್ಯ, ವಿಶೇಷ ಪಾರ್ಟಿ ಸೇರಿದಂತೆ ಒಂದೆಡೆ ಜನ ಸೇರುವ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರವು ನಿಷೇಧಿಸಿದೆ.Last Updated 17 ಡಿಸೆಂಬರ್ 2020, 14:20 IST