ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nikilkumar

ADVERTISEMENT

ಪಕ್ಷದ 126ರಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಖಿಲ್ ಕೂಡ ಇರಬಹುದು: ಎಚ್‌ಡಿಕೆ

ಮೈಸೂರು: 'ನ.1ರಂದು ಬಿಡುಗಡೆ ಮಾಡಲಿರುವ ಪಕ್ಷದ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಪುತ್ರ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೆಸರೂ ಇರಬಹುದು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
Last Updated 20 ಅಕ್ಟೋಬರ್ 2022, 11:52 IST
ಪಕ್ಷದ 126ರಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಖಿಲ್ ಕೂಡ ಇರಬಹುದು: ಎಚ್‌ಡಿಕೆ

ಜುಲೈ 7ಕ್ಕೆ ‘ಮುನಿರತ್ನ ಕುರುಕ್ಷೇತ್ರ’ದ ಆಡಿಯೊ ಬಿಡುಗಡೆ

‘ಮುನಿರತ್ನ ಕುರುಕ್ಷೇತ್ರ’ ನಟ ದರ್ಶನ್‌ ನಟನೆಯ 50ನೇ ಚಿತ್ರ. ಇದರಲ್ಲಿ ಅವರದು ದುರ್ಯೋಧನನ ಪಾತ್ರ. 2D ಮತ್ತು 3D ರೂಪದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಆಗಸ್ಟ್‌ 9ರಂದು ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಕುರುಕ್ಷೇತ್ರ ದೃಶ್ಯರೂಪ ತಳೆಯುತ್ತಿರುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿರುವುದು ಗುಟ್ಟೇನಲ್ಲ.
Last Updated 28 ಜೂನ್ 2019, 11:11 IST
ಜುಲೈ 7ಕ್ಕೆ ‘ಮುನಿರತ್ನ ಕುರುಕ್ಷೇತ್ರ’ದ ಆಡಿಯೊ ಬಿಡುಗಡೆ

ಸಮಸ್ಯೆ ಹೇಳಿದ ಜನರ ಮೇಲೆ ತಮ್ಮಣ್ಣ ಸಿಟ್ಟು

ಲೋಕಸಭಾ ಚುನಾವಣೆಯಲ್ಲಿ ಕೆ.ನಿಖಿಲ್‌ ಸೋಲಿನ ಬಳಿಕ ಜೆಡಿಎಸ್ ಮುಖಂಡರು ಜನರ ವಿರುದ್ಧ ಹರಿಹಾಯುವುದನ್ನು ಮುಂದುವರಿಸಿದ್ದಾರೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮದ್ದೂರಿನಲ್ಲಿ ಜನರ ವಿರುದ್ಧ ಸಿಟ್ಟು ಹೊರಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 8 ಜೂನ್ 2019, 16:43 IST
ಸಮಸ್ಯೆ ಹೇಳಿದ ಜನರ ಮೇಲೆ ತಮ್ಮಣ್ಣ ಸಿಟ್ಟು

ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಲಿದೆ ‘ಮುನಿರತ್ನ ಕುರುಕ್ಷೇತ್ರ’

ನಾಗಣ್ಣ ನಿರ್ದೇಶನದ ‘ಮುನಿರತ್ನ ಕುರುಕ್ಷೇತ್ರ’ ಆಗಸ್ಟ್‌ 9ರ ವರಮಹಾಲಕ್ಷ್ಮಿ ಹಬ್ಬದಂದು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ತೆರೆಕಾಣುತ್ತಿದೆ. ಈ ಚಿತ್ರವು '2 ಡಿ' ಮತ್ತು '3 ಡಿ' ರೂಪದಲ್ಲಿ ನಿರ್ಮಾಣವಾಗಿದೆ. ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ದುರ್ಯೋಧನನಾಗಿ ನಟಿಸಿದ್ದು, ದಿವಂಗತ ಅಂಬರೀಷ್‌ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
Last Updated 3 ಜೂನ್ 2019, 16:33 IST
ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಲಿದೆ ‘ಮುನಿರತ್ನ ಕುರುಕ್ಷೇತ್ರ’
err

ಪಕ್ಷ ಸಂಘಟನೆಗೆ ಆದ್ಯತೆ: ನಿಖಿಲ್‌ ಕುಮಾರಸ್ವಾಮಿ

‘ಚುನಾವಣೆಯ ಸೋಲಿನಿಂದ ಉತ್ತಮ ಪಾಠ ಕಲಿತಿರುವೆ. ಮುಂದಿನ ದಿನಗಳಲ್ಲಿ ನನ್ನ ತಾತ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.
Last Updated 3 ಜೂನ್ 2019, 13:54 IST
ಪಕ್ಷ ಸಂಘಟನೆಗೆ ಆದ್ಯತೆ: ನಿಖಿಲ್‌ ಕುಮಾರಸ್ವಾಮಿ

ಮಂಡ್ಯ: ಗುಪ್ತಗಾಮಿನಿಯಂತೆ ಕೆಲಸ ಮಾಡಿದ ಒಳ ಏಟು! –ಸುಮಲತಾ ಅಂಬರೀಷ್‌ಗೆ ಗೆಲುವು

‘ಸ್ವಾಭಿಮಾನದ ಸಂಕೇತ’ ಎಂದೇ ಬಿಂಬಿತವಾಗಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರಿಗೆ ಗೆಲುವು
Last Updated 24 ಮೇ 2019, 12:27 IST
ಮಂಡ್ಯ: ಗುಪ್ತಗಾಮಿನಿಯಂತೆ ಕೆಲಸ ಮಾಡಿದ ಒಳ ಏಟು! –ಸುಮಲತಾ ಅಂಬರೀಷ್‌ಗೆ ಗೆಲುವು

ಮೂರಲ್ಲ, ನೂರು ‘ಸುಮಲತಾ’ ಬರಲಿ: ಸಿ.ಎಂ, ಡಿಕೆಶಿ ವಿರುದ್ಧ ಸುಮಲತಾ ಆಕ್ರೋಶ

ಬಿಎಸ್‌ವೈ ತವರಿನಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಚಾರ, ಸಿ.ಎಂ, ಡಿಕೆಶಿ ವಿರುದ್ಧ ಆಕ್ರೋಶ
Last Updated 2 ಮೇ 2019, 12:01 IST
ಮೂರಲ್ಲ, ನೂರು ‘ಸುಮಲತಾ’ ಬರಲಿ: ಸಿ.ಎಂ, ಡಿಕೆಶಿ ವಿರುದ್ಧ ಸುಮಲತಾ ಆಕ್ರೋಶ
ADVERTISEMENT

ಜಿಲ್ಲಾ ಚುನಾವಣಾಧಿಕಾರಿ ಸ್ಥಾನ ತೊರೆಯಲಿ: ಸುಮಲತಾ

ಮುಖ್ಯಮಂತ್ರಿ ಪುತ್ರನ ಗೆಲುವಿಗೆ ಕೆಲಸ ಮಾಡಿರುತ್ತಿರುವ ಡಿ.ಸಿ, ನ್ಯಾಯಸಮ್ಮತ ಪ್ರಕ್ರಿಯೆಗೆ ಅವಕಾಶ ಕೊಡಿ
Last Updated 31 ಮಾರ್ಚ್ 2019, 8:08 IST
ಜಿಲ್ಲಾ ಚುನಾವಣಾಧಿಕಾರಿ ಸ್ಥಾನ ತೊರೆಯಲಿ: ಸುಮಲತಾ

ಪ್ರಚಾರದ ವೇಳೆ ಕರೆಂಟ್‌ ಕಟ್‌; ನನಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ –ಸುಮಲತಾ ಅಳಲು

ನನಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಮಂಡ್ಯ ಜಿಲ್ಲೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
Last Updated 31 ಮಾರ್ಚ್ 2019, 7:20 IST
ಪ್ರಚಾರದ ವೇಳೆ ಕರೆಂಟ್‌ ಕಟ್‌; ನನಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ –ಸುಮಲತಾ ಅಳಲು

ಗುಪ್ತದಳ ದುರುಪಯೋಗ: ಸಿ.ಎಂ ವಿರುದ್ಧ ದೂರು

ಮಾರ್ಚ್‌ 26ರಂದು ಜಲ್ಲೆಯ ಎಲ್ಲಾ ಠಾಣೆಯಲ್ಲಿರುವ ಗುಪ್ತ ದಳದ ಸಿಬ್ಬಂದಿಯನ್ನು ತರಬೇತಿ ನೆಪದಲ್ಲಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಪೊಲೀಸ್‌ ಇಂಟೆಲಿಜೆನ್ಸ್‌ ಕಚೇರಿಯಲ್ಲಿ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದಾರೆ.
Last Updated 27 ಮಾರ್ಚ್ 2019, 12:15 IST
ಗುಪ್ತದಳ ದುರುಪಯೋಗ: ಸಿ.ಎಂ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT