ಭಾನುವಾರ, 15 ಮಾರ್ಚ್ 2026
×
ADVERTISEMENT

Nirmal sitaram

ADVERTISEMENT

ಭೂ ಶಾಶ್ವತ ಕಾರಿಡಾರ್–ಹೈಸ್ಪೀಡ್ ರೈಲು ಯೋಜನೆ: ಚುನಾವಣಾ ರಾಜ್ಯಗಳಿಗೆ ಬಂಪರ್

Budget 2026: ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್‌ನಲ್ಲಿ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಈ ರಾಜ್ಯಗಳು ನಿರೀಕ್ಷೆಯಂತೆ ಬಜೆಟ್‌ನಲ್ಲಿ ಸಿಂಹಪಾಲು ಪಡೆದುಕೊಂಡಿವೆ.
Last Updated 1 ಫೆಬ್ರುವರಿ 2026, 10:29 IST
ಭೂ ಶಾಶ್ವತ ಕಾರಿಡಾರ್–ಹೈಸ್ಪೀಡ್ ರೈಲು ಯೋಜನೆ: ಚುನಾವಣಾ ರಾಜ್ಯಗಳಿಗೆ ಬಂಪರ್

Video | ಕೇಂದ್ರ ಬಜೆಟ್: ವಿತ್ತ ಸಚಿವೆಯ ಚಾರ್ಕೋಲ್ ಸ್ಕೆಚ್ ರಚಿಸಿದ ಕಲಾವಿದ

Union Budget 2026: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಸತತ 9ನೇ ಬಾರಿಗೆ ಬಜೆಟ್‌ ಮಂಡಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ.
Last Updated 1 ಫೆಬ್ರುವರಿ 2026, 8:02 IST
Video | ಕೇಂದ್ರ ಬಜೆಟ್: ವಿತ್ತ ಸಚಿವೆಯ ಚಾರ್ಕೋಲ್ ಸ್ಕೆಚ್ ರಚಿಸಿದ ಕಲಾವಿದ

ಬಜೆಟ್‌ನಲ್ಲಿ ‘ಕರ್ತವ್ಯ ಮಂತ್ರ’ ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ

Nirmala Sitharaman: ಬಡವರ ಬಗ್ಗೆ ಗಮನ ಹರಿಸುವುದು ನಮ್ಮ ಸರ್ಕಾರದ ಸಂಕಲ್ಪ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಬಜೆಟ್ ಭಾಷಣದ ಆರಂಭದಲ್ಲಿಯೇ ಈ ಸಂಕಲ್ಪವನ್ನು ನೆರವೇರಿಸಲು ಕರ್ತವ್ಯ ಭವನದಲ್ಲಿ ತಯಾರಿಸಲಾದ ಮೊದಲ ಬಜೆಟ್‌ ಮೂರು ಕರ್ತವ್ಯಗಳಿಂದ ಪ್ರೇರಿತಗೊಂಡಿದೆ ಎಂದು ಅವರು ಹೇಳಿದರು.
Last Updated 1 ಫೆಬ್ರುವರಿ 2026, 6:06 IST
ಬಜೆಟ್‌ನಲ್ಲಿ ‘ಕರ್ತವ್ಯ ಮಂತ್ರ’ ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಹಣಕಾಸು ಸಚಿವರ ಜೊತೆ ಚರ್ಚಿಸಲಾಗುವುದು: ಸಿಎಂ

'ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 2 ಸೆಪ್ಟೆಂಬರ್ 2021, 6:55 IST
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಹಣಕಾಸು ಸಚಿವರ ಜೊತೆ ಚರ್ಚಿಸಲಾಗುವುದು: ಸಿಎಂ

ವಿಶೇಷ ಅನುದಾನ ₹ 5,495 ಕೋಟಿ ಶಿಫಾರಸು ಒಪ್ಪುವಂತೆ ಸಿ.ಎಂ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಸಂಜೆ ನವದೆಹಲಿಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದ ವಿಶೇಷ ಅನುದಾನ ₹ 5,495 ಕೋಟಿ ನೀಡುವಂತೆ ಮಾಡಿದ ಶಿಫಾರಸು ಒಪ್ಪಿಕೊಳ್ಳುವಂತೆ ಮನವಿ ಮಾಡಿದರು.
Last Updated 17 ಸೆಪ್ಟೆಂಬರ್ 2020, 19:02 IST
ವಿಶೇಷ ಅನುದಾನ ₹ 5,495 ಕೋಟಿ ಶಿಫಾರಸು ಒಪ್ಪುವಂತೆ ಸಿ.ಎಂ ಮನವಿ

ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಶೀಘ್ರವೇ ಇನ್ನಷ್ಟು ಸರಳ

ಜಿಎಸ್‌ಟಿ ನಿಯಮಗಳು ಮತ್ತು ರಿಟರ್ನ್ಸ್‌ ಸಲ್ಲಿಕೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ವರ್ತಕರು, ಲೆಕ್ಕಪತ್ರ ಪರಿಶೋಧಕರೊಂದಿಗೆ ಸಭೆ ನಡೆಸಿದ್ದಾರೆ.
Last Updated 16 ನವೆಂಬರ್ 2019, 22:29 IST
ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಶೀಘ್ರವೇ ಇನ್ನಷ್ಟು ಸರಳ

ಬೆಳೆ ಜಲಾವೃತ, ತಾತ್ಕಾಲಿಕ ಪರಿಹಾರಕ್ಕೆ ಸೂಚನೆ: ನಿರ್ಮಲಾ

ಬೆಳಗಾವಿ– ಬಾಗಲಕೋಟೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ವೈಮಾನಿಕ ಸಮೀಕ್ಷೆ
Last Updated 10 ಆಗಸ್ಟ್ 2019, 19:34 IST
ಬೆಳೆ ಜಲಾವೃತ, ತಾತ್ಕಾಲಿಕ ಪರಿಹಾರಕ್ಕೆ ಸೂಚನೆ: ನಿರ್ಮಲಾ
ADVERTISEMENT

ರಕ್ಷಣಾ ಸಚಿವೆ ವಿರುದ್ಧ ದಿನೇಶ್‌ ವಾಗ್ದಾಳಿ

13ರಂದು ಬೀದರ್‌ನಲ್ಲಿ ‘ಜನಧ್ವನಿ’ ಸಮಾವೇಶ
Last Updated 7 ಆಗಸ್ಟ್ 2018, 19:06 IST
fallback
ADVERTISEMENT
ADVERTISEMENT
ADVERTISEMENT