ಮಂಗಳವಾರ, 3 ಮಾರ್ಚ್ 2026
×
ADVERTISEMENT

Nirmalasitaraman

ADVERTISEMENT

Union Budget 2026: ಪ್ರವಾಸೋದ್ಯಮಕ್ಕೆ ಸಿಕ್ಕಿದ್ದಿಷ್ಟು

Tourism Development: 2026ನೇ-27 ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದಾರೆ. ಕರ್ನಾಟಕವು ಸೇರಿ ದೇಶದ 20 ಐತಿಹಾಸಿಕ ಸ್ಥಳಗಳಿಗೆ ಹತ್ತು ಸಾವಿರ ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸಿ ತರಬೇತಿ ನೀಡಲಾಗುತ್ತದೆ.
Last Updated 1 ಫೆಬ್ರುವರಿ 2026, 10:15 IST
Union Budget 2026: ಪ್ರವಾಸೋದ್ಯಮಕ್ಕೆ ಸಿಕ್ಕಿದ್ದಿಷ್ಟು

ಮರಳಿನಲ್ಲಿ ಮೂಡಿಬಂದ 2026–27ನೇ ಸಾಲಿನ ಬಜೆಟ್‌ ಕಲಾಕೃತಿ

Sudarshan Pattnaik: ನವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಭಾನುವಾರ) ಮಂಡಿಸುತ್ತಿದ್ದಾರೆ. ಈ ಹಿನ್ನಲೆ ಮರಳು ಕಲಾವಿದ, ಪದ್ಮಶ್ರೀ ವಿಜೇತ ಸುದರ್ಶನ್ ಪಟ್ನಾಯಕ್ ಅವರು ಮರಳಿನಲ್ಲಿ ಕಲಾಕೃತಿ ನಿರ್ಮಿಸಿದ್ದಾರೆ.
Last Updated 1 ಫೆಬ್ರುವರಿ 2026, 6:04 IST
ಮರಳಿನಲ್ಲಿ ಮೂಡಿಬಂದ 2026–27ನೇ ಸಾಲಿನ ಬಜೆಟ್‌ ಕಲಾಕೃತಿ

ಸ್ತ್ರೀ ಸಬಲೀಕರಣ: ಭಾರತದ ಕ್ರಮಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ

‘ಮಹಿಳಾ ಸಬಲೀಕರಣ ವಿಷಯದಲ್ಲಿ ಇಡೀ ವಿಶ್ವವೇ ವಿಮುಖವಾಗುತ್ತಿರುವ ಹೊತ್ತಿನಲ್ಲಿ ಭಾರತ ವಿಶೇಷ ಒತ್ತು ನೀಡಿದೆ. ಸ್ತ್ರೀಯರ ಸಶಸ್ತೀಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಮಾದರಿಯಾದುದು’ ಎಂದು ವಿಶ್ವ ಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಾಲ್ಪಾಸ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Last Updated 14 ಏಪ್ರಿಲ್ 2023, 13:58 IST
ಸ್ತ್ರೀ ಸಬಲೀಕರಣ: ಭಾರತದ ಕ್ರಮಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ

ಶ್ರೀಲಂಕಾಕ್ಕೆ ಸಾಲ ನೀಡಿಕೆ : ಉನ್ನತ ಮಟ್ಟದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ

ಶ್ರೀಲಂಕಾದ ಆರ್ಥಿಕತೆಯನ್ನು ಹಳಿಗೆ ತರುವ ಸಂಬಂಧ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪಾಲ್ಗೊಂಡಿದ್ದರು.
Last Updated 14 ಏಪ್ರಿಲ್ 2023, 11:16 IST
ಶ್ರೀಲಂಕಾಕ್ಕೆ ಸಾಲ ನೀಡಿಕೆ : ಉನ್ನತ ಮಟ್ಟದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ

‘ಅದಾನಿ’ ಸಮಸ್ಯೆ ಅವರ ಕಂಪನಿಗೆ ಸಂಬಂಧಿಸಿದ್ದು: ನಿರ್ಮಲಾ ಸೀತಾರಾಮನ್‌

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿಯ ನಂತರ ಅದಾನಿ ಸಮೂಹದ ಷೇರುಗಳಲ್ಲಿ ಆಗಿರುವ ಕುಸಿತವು ನಿರ್ದಿಷ್ಟವಾಗಿ ಕಂಪನಿಯ ಸಮಸ್ಯೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಹೇಳಿದ್ದಾರೆ.
Last Updated 5 ಫೆಬ್ರುವರಿ 2023, 19:01 IST
‘ಅದಾನಿ’ ಸಮಸ್ಯೆ ಅವರ ಕಂಪನಿಗೆ ಸಂಬಂಧಿಸಿದ್ದು: ನಿರ್ಮಲಾ ಸೀತಾರಾಮನ್‌

ಕೋವಿಡ್ ಸಮಯದಲ್ಲಿ 80 ಕೋಟಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಕೆ: ಸೀತಾರಾಮನ್

ಕೋವಿಡ್‌–19ರ ಸಮಯದಲ್ಲಿ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಸಾಂಕ್ರಾಮಿಕ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಕೇಂದ್ರ ಸರ್ಕಾರ ಕ್ರಮವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
Last Updated 1 ಫೆಬ್ರುವರಿ 2023, 9:01 IST
ಕೋವಿಡ್ ಸಮಯದಲ್ಲಿ 80 ಕೋಟಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಕೆ: ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಸ್ಪತ್ರೆಗೆ ದಾಖಲು: ವರದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅನಾರೋಗ್ಯದಿಂದಾಗಿ ಸೋಮವಾರ ನಗರದ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
Last Updated 26 ಡಿಸೆಂಬರ್ 2022, 8:10 IST
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಸ್ಪತ್ರೆಗೆ ದಾಖಲು: ವರದಿ
ADVERTISEMENT

ಸಂದರ್ಭೋಚಿತ ಉಚಿತ ಕೊಡುಗೆ ತಪ್ಪಲ್ಲ: ನಿರ್ಮಲಾ

ಸರ್ಕಾರಗಳು ನೀಡುವ ಸಬ್ಸಿಡಿ ಹಾಗೂ ಉಚಿತ ಕೊಡುಗೆಗಳು ಸಂದರ್ಭೋಚಿತವಾಗಿ ಇರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 21 ಡಿಸೆಂಬರ್ 2022, 15:27 IST
ಸಂದರ್ಭೋಚಿತ ಉಚಿತ ಕೊಡುಗೆ ತಪ್ಪಲ್ಲ: ನಿರ್ಮಲಾ

ಆಸ್ತಿ ನಗದೀಕರಣಕ್ಕೆ ಪ್ರತ್ಯೇಕ ಕಂಪನಿ

ಖಾಸಗೀಕರಣಕ್ಕೆ ಗುರುತಿಸಲಾಗಿರುವ ಕೇಂದ್ರ ಸರ್ಕಾರದ ಸ್ವಾಮ್ಯದ ಕಂಪನಿಗಳಿಗೆ ಸೇರಿದ ಜಮೀನು ಮತ್ತು ಇತರ ಪ್ರಮುಖವಲ್ಲದ ಸೊತ್ತುಗಳನ್ನು ನಗದೀಕರಿಸಿಕೊಳ್ಳಲು ಕಂಪನಿಯೊಂದನ್ನು ಆರಂಭಿಸಲು ಅನುಮತಿ ಕೋರಿ ಕೇಂದ್ರ ಹಣಕಾಸು ಸಚಿವಾಲಯವು ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಲಿದೆ.
Last Updated 17 ಅಕ್ಟೋಬರ್ 2021, 16:42 IST
ಆಸ್ತಿ ನಗದೀಕರಣಕ್ಕೆ ಪ್ರತ್ಯೇಕ ಕಂಪನಿ

ಬಜೆಟ್‌ನಿಂದ ಆತ್ಮನಿರ್ಭರಕ್ಕೆ ವೇಗ: ನಿರ್ಮಲಾ ಸೀತಾರಾಮನ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ
Last Updated 13 ಫೆಬ್ರುವರಿ 2021, 16:30 IST
ಬಜೆಟ್‌ನಿಂದ ಆತ್ಮನಿರ್ಭರಕ್ಕೆ ವೇಗ: ನಿರ್ಮಲಾ ಸೀತಾರಾಮನ್‌
ADVERTISEMENT
ADVERTISEMENT
ADVERTISEMENT