ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nityananda

ADVERTISEMENT

ನಿತ್ಯಾನಂದನ ‘ಕೈಲಾಸ’ದೊಂದಿಗೆ ಒಪ್ಪಂದ: ಪೆರುಗ್ವೆಯ ಹಿರಿಯ ಅಧಿಕಾರಿ ವಜಾ

ಅಸ್ತಿತ್ವದಲ್ಲಿಯೇ ಇಲ್ಲದ ದೇಶವಾದ ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ’ದೊಂದಿಗೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕಾಗಿ ಪೆರುಗ್ವೆ ಹಿರಿಯ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ.
Last Updated 1 ಡಿಸೆಂಬರ್ 2023, 13:43 IST
ನಿತ್ಯಾನಂದನ ‘ಕೈಲಾಸ’ದೊಂದಿಗೆ ಒಪ್ಪಂದ: ಪೆರುಗ್ವೆಯ ಹಿರಿಯ ಅಧಿಕಾರಿ ವಜಾ

ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ.
Last Updated 10 ಜುಲೈ 2022, 13:58 IST
ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

ಸಮಾಧಿ ಸ್ಥಿತಿ ತಲುಪಿದರೇ ನಿತ್ಯಾನಂದ?

ಕೈಲಾಸ ದೇಶದ ಸಂಸ್ಥಾಪಕ, ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ನಿರಂತರ ಧ್ಯಾನದಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 12 ಮೇ 2022, 9:33 IST
ಸಮಾಧಿ ಸ್ಥಿತಿ ತಲುಪಿದರೇ ನಿತ್ಯಾನಂದ?

ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಂದಾದ ನಿತ್ಯಾನಂದ!

ನಿತ್ಯಾನಂದ ಸ್ವಾಮೀಜಿ, ಇನ್ನು ನಾಲ್ಕೇ ದಿನದಲ್ಲಿ ತನ್ನ ಈ ಹೊಸ ದೇಶಕ್ಕಾಗಿ ರಿಸರ್ವ್‌ ಬ್ಯಾಂಕ್‌ ಸಹ ಸ್ಥಾಪನೆ ಮಾಡಲಿದ್ದಾರಂತೆ
Last Updated 17 ಆಗಸ್ಟ್ 2020, 14:41 IST
ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಂದಾದ ನಿತ್ಯಾನಂದ!

ಕೋವಿಡ್-19 ಮುಕ್ತಿಗೆ ಕೈಲಾಸ ರಾಷ್ಟ್ರದಲ್ಲಿ ನಿತ್ಯಾನಂದ ಸ್ವಾಮೀಜಿ ವ್ರತ

ಕೊರೊನಾ ವೈರಸ್‌ ಮುಕ್ತಿಗೆ ತಾನೇ ಘೋಷಿಸಿಕೊಂಡಿರುವ ಕೈಲಾಸ ರಾಷ್ಟ್ರದಲ್ಲಿ 28 ದಿನಗಳ ಉಪವಾಸ ವ್ರತ ಮತ್ತು ವಿಶೇಷ ಪ್ರಾರ್ಥನೆಯನ್ನು ಆರಂಭಿಸಿರುವುದಾಗಿ ಬಿಡದಿಯ ನಿತ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.
Last Updated 17 ಮಾರ್ಚ್ 2020, 11:22 IST
ಕೋವಿಡ್-19 ಮುಕ್ತಿಗೆ ಕೈಲಾಸ ರಾಷ್ಟ್ರದಲ್ಲಿ ನಿತ್ಯಾನಂದ ಸ್ವಾಮೀಜಿ ವ್ರತ

ನಿತ್ಯಾನಂದಗೆ ಆಶ್ರಯ ನೀಡಿಲ್ಲ ಎಂದ ಈಕ್ವೆಡಾರ್ ಸರ್ಕಾರ

ಸ್ವಯಂಘೋಷಿತದೇವಮಾನವ ಹಾಗೂ ಅತ್ಯಾಚಾರ ಆರೋಪಿ ನಿತ್ಯಾನಂದನ ಪಾಸ್‌ಪೋರ್ಟ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
Last Updated 7 ಡಿಸೆಂಬರ್ 2019, 5:35 IST
ನಿತ್ಯಾನಂದಗೆ ಆಶ್ರಯ ನೀಡಿಲ್ಲ ಎಂದ ಈಕ್ವೆಡಾರ್ ಸರ್ಕಾರ

ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ !

ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವನಿತ್ಯಾನಂದ ಸ್ವಾಮಿ ದೇಶ ತೊರೆದು ಕೈಲಾಸದಲ್ಲಿ ವಾಸ. ಕೈಲಾಸವೆಂಬುದು ನಿತ್ಯಾನಂದ ಸ್ಥಾಪಿಸಿರುವಹೊಸ ಹಿಂದೂ ರಾಷ್ಟ್ರ.
Last Updated 4 ಡಿಸೆಂಬರ್ 2019, 5:41 IST
ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ !
ADVERTISEMENT

ನಿತ್ಯಾನಂದ ಶಿಷ್ಯೆಯರ ಪತ್ತೆ: ಕೋರ್ಟ್‌ ಸೂಚನೆ

ನಿತ್ಯಾನಂದ ಸ್ವಾಮೀಜಿ ಭಕ್ತರಾದ, ಸದ್ಯ ವಿದೇಶದಲ್ಲಿ ಇದ್ದಾರೆ ಎನ್ನಲಾದ ಇಬ್ಬರು ಯುವತಿಯರನ್ನು ಪತ್ತೆಮಾಡಿ ಕರೆತರಲು ಕೇಂದ್ರದ ನೆರವು ಪಡೆಯಬೇಕು ಎಂದು ಗುಜರಾತ್ ಹೈಕೋರ್ಟ್‌...
Last Updated 26 ನವೆಂಬರ್ 2019, 19:46 IST
fallback

ದೇಶ ತೊರೆದ ಸ್ವಾಮಿ ನಿತ್ಯಾನಂದ : ಗುಜರಾತ್ ಪೊಲೀಸ್

ಮಕ್ಕಳನ್ನು ಅಪಹರಿಸಿ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡ ಆರೋಪದ ಮೇಲೆ ಬುಧವಾರವಷ್ಟೆ ಆತನ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.
Last Updated 22 ನವೆಂಬರ್ 2019, 7:21 IST
ದೇಶ ತೊರೆದ ಸ್ವಾಮಿ ನಿತ್ಯಾನಂದ : ಗುಜರಾತ್ ಪೊಲೀಸ್

ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರೆಂಟ್‌

ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌್ ನ್ಯಾಯಾಲಯವು ಗುರುವಾರ ಜಾಮೀನು ರಹಿತ ವಾರೆಂಟ್‌ ಹೊರಡಿಸಿತು.
Last Updated 6 ಸೆಪ್ಟೆಂಬರ್ 2018, 15:57 IST
ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರೆಂಟ್‌
ADVERTISEMENT
ADVERTISEMENT
ADVERTISEMENT