ನಾಟ್ರೆ ಡೇಮ್ ಪುನರ್ನಿರ್ಮಾಣಕ್ಕೆ ತಜ್ಞರ ನೆರವು: ಯುನೆಸ್ಕೊ
ಅಗ್ನಿ ಆಕಸ್ಮಿಕದಿಂದ ಹಾನಿಗೊಳಗಾಗಿರುವ ಇತಿಹಾಸ ಪ್ರಸಿದ್ಧ ನಾಟ್ರೆ ಡೇಮ್ ಚರ್ಚ್ನ ಪುನರ್ ನಿರ್ಮಾಣಕ್ಕೆ ತಜ್ಞರ ನೆರವು ಒದಗಿಸುತ್ತಿರುವುದಾಗಿ ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರದ ನಿರ್ದೇಶಕಿ ಮೆಕ್ಟಿಲ್ಡ್ ರಾಸ್ಲರ್ ತಿಳಿಸಿದ್ದಾರೆ.Last Updated 18 ಏಪ್ರಿಲ್ 2019, 2:37 IST