ಸೋಮವಾರ, 13 ಅಕ್ಟೋಬರ್ 2025
×
ADVERTISEMENT

NPA

ADVERTISEMENT

SBI, BOI ಬಳಿಕ BOB ಸರದಿ: ಆರ್ ಕಾಮ್, ಅನಿಲ್ ಅಂಬಾನಿ ವಂಚನೆ ಪಟ್ಟಿಗೆ

Anil Ambani Fraud: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾ ನಂತರ, ಬ್ಯಾಂಕ್‌ ಆಫ್‌ ಬರೋಡಾ ಕೂಡ ರಿಲಯನ್ಸ್‌ ಕಮ್ಯುನಿಕೇಷನ್ಸ್ ಮತ್ತು ಮಾಜಿ ನಿರ್ದೇಶಕ ಅನಿಲ್‌ ಅಂಬಾನಿ ಅವರನ್ನು ವಂಚನೆ ಪಟ್ಟಿಗೆ ಸೇರಿಸಿದೆ.
Last Updated 5 ಸೆಪ್ಟೆಂಬರ್ 2025, 12:47 IST
SBI, BOI ಬಳಿಕ BOB ಸರದಿ: ಆರ್ ಕಾಮ್, ಅನಿಲ್ ಅಂಬಾನಿ ವಂಚನೆ ಪಟ್ಟಿಗೆ

ಬ್ಯಾಂಕ್‌ ಎನ್‌ಪಿಎ ಇಳಿಕೆ: ಆರ್‌ಬಿಐ ವರದಿ

ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಒಟ್ಟು ಅನುತ್ಪಾದಕ ಸಾಲಗಳ (ಎನ್‌ಪಿಎ) ಪ್ರಮಾಣವು ಮಾರ್ಚ್‌ ವೇಳೆಗೆ ಶೇಕಡ 2.3ರಷ್ಟಕ್ಕೆ ತಗ್ಗಿದೆ ಎಂದು 46 ಬ್ಯಾಂಕ್‌ಗಳ ವಹಿವಾಟು ಪರಿಶೀಲಿಸಿ, ಹಣಕಾಸು ಸ್ಥಿರತೆ ವರದಿಯಲ್ಲಿ ಆರ್‌ಬಿಐ ಹೇಳಿದೆ.
Last Updated 30 ಜೂನ್ 2025, 16:29 IST
ಬ್ಯಾಂಕ್‌ ಎನ್‌ಪಿಎ ಇಳಿಕೆ: ಆರ್‌ಬಿಐ ವರದಿ

10 ವರ್ಷದಲ್ಲಿ ₹16.35 ಲಕ್ಷ ಕೋಟಿ ರೈಟ್‌ ಆಫ್‌: ಹಣಕಾಸು ಸಚಿವೆ ನಿರ್ಮಲಾ

'8ನೇ ವೇತನ ಆಯೋಗ ರಚಿಸಲು ಕೇಂದ್ರ ಸರ್ಕಾರ ತೀರ್ಮಾನ'
Last Updated 17 ಮಾರ್ಚ್ 2025, 14:34 IST
10 ವರ್ಷದಲ್ಲಿ ₹16.35 ಲಕ್ಷ ಕೋಟಿ ರೈಟ್‌ ಆಫ್‌: ಹಣಕಾಸು ಸಚಿವೆ ನಿರ್ಮಲಾ

ಎನ್‌ಪಿಎ: 13 ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆ

2023–24ರ ಹಣಕಾಸು ವರ್ಷದಲ್ಲಿ ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಎನ್‌ಪಿಎ) 13 ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದು, ಶೇ 2.7ರಷ್ಟಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದು ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಶೇ 2.5ರಷ್ಟಾಗಿದೆ.
Last Updated 26 ಡಿಸೆಂಬರ್ 2024, 15:22 IST
ಎನ್‌ಪಿಎ: 13 ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆ

ತಗ್ಗಿದ ಸರಾಸರಿ ಎನ್‌ಪಿಎ | 12 ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲು: ಆರ್‌ಬಿಐ ವರದಿ

ದೇಶದ ಆರ್ಥಿಕತೆ ಹಾಗೂ ಹಣಕಾಸು ವ್ಯವಸ್ಥೆಯು ಸದೃಢವಾಗಿದೆ. ಮಾರ್ಚ್‌ ಅಂತ್ಯಕ್ಕೆ ವಾಣಿಜ್ಯ ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು...
Last Updated 27 ಜೂನ್ 2024, 16:41 IST
ತಗ್ಗಿದ ಸರಾಸರಿ ಎನ್‌ಪಿಎ | 12 ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲು: ಆರ್‌ಬಿಐ ವರದಿ

ದಶಕದ ಕನಿಷ್ಠ ಮಟ್ಟಕ್ಕೆ ಜಿಎನ್‌ಪಿಎ ಇಳಿಕೆ ಸಂಭವ: ಅಧ್ಯಯನ ವರದಿ

ದೇಶದ ಬ್ಯಾಂಕ್‌ಗಳ ವಸೂಲಾಗದ ಸಾಲದ ಸರಾಸರಿ (ಜಿಎನ್‌ಪಿಎ) ಪ್ರಮಾಣವು 2022–23ನೇ ಹಣಕಾಸು ವರ್ಷದಲ್ಲಿ ದಶಕದ ಕನಿಷ್ಠ ಮಟ್ಟಕ್ಕೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಅಸೋಚಾಂ–ಕ್ರಿಸಿಲ್‌ ರೇಟಿಂಗ್‌ ಸಂಸ್ಥೆಗಳು ನಡೆಸಿರುವ ಜಂಟಿ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
Last Updated 9 ಮಾರ್ಚ್ 2023, 19:31 IST
ದಶಕದ ಕನಿಷ್ಠ ಮಟ್ಟಕ್ಕೆ ಜಿಎನ್‌ಪಿಎ ಇಳಿಕೆ ಸಂಭವ: ಅಧ್ಯಯನ ವರದಿ

ತಗ್ಗುತ್ತಿದೆ ಎನ್‌ಪಿಎ ಪ್ರಮಾಣ: ಆರ್‌ಬಿಐ

ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಪ್ರಮಾಣವು ಏಳು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 5ಕ್ಕೆ ಕುಸಿದಿದೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಂಡವಾಳವು ಸಾಕಷ್ಟಿದೆ ಎಂದು ಆರ್‌ಬಿಐ ತಿಳಿಸಿದೆ.
Last Updated 29 ಡಿಸೆಂಬರ್ 2022, 15:45 IST
ತಗ್ಗುತ್ತಿದೆ ಎನ್‌ಪಿಎ ಪ್ರಮಾಣ: ಆರ್‌ಬಿಐ
ADVERTISEMENT

ಎನ್‌ಪಿಎ ಅಲ್ಲದ ಖಾತೆಗೂ ಸಾಲ ಮನ್ನಾ: ಎಸ್‌ಬಿಐ ಸಂಶೋಧನಾ ವರದಿ

2014ರ ನಂತರ ಹೆಚ್ಚಿದ ಕೃಷಿ ಸಾಲ ಮನ್ನಾ ಯೋಜನೆ
Last Updated 19 ಜುಲೈ 2022, 5:02 IST
ಎನ್‌ಪಿಎ ಅಲ್ಲದ ಖಾತೆಗೂ ಸಾಲ ಮನ್ನಾ: ಎಸ್‌ಬಿಐ ಸಂಶೋಧನಾ ವರದಿ

ಶೂನ್ಯಕ್ಕೆ ಇಳಿದ ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕ್‌ ಎನ್‌ಪಿಎ

ದಿ ಬೆಂಗಳೂರು ಸಿಟಿ ಕೋ–ಆಪರೇಟಿವ್ ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಸಾಲದ (ಎನ್‌ಪಿಎ) 2021–22ನೇ ಹಣಕಾಸಿನ ವರ್ಷದ ಅಂತ್ಯದಲ್ಲಿ ಶೂನ್ಯಕ್ಕೆ ತಲುಪಿದೆ.
Last Updated 5 ಏಪ್ರಿಲ್ 2022, 11:32 IST
fallback

ಐದು ಸಾವಿರಕ್ಕೂ ಹೆಚ್ಚಿನ ಕಂಪನಿಗಳಿಗೆ ನೀಡಿದ ಸಾಲ ಎನ್‌ಪಿಎ!

₹ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಾಲ ಹೊಂದಿರುವ 5,231 ಕಂಪನಿಗಳ ಖಾತೆಗಳನ್ನು ‘ಅನುತ್ಪಾದಕ ಸಾಲ’ (ಎನ್‌ಪಿಎ) ಎಂದು ವರ್ಗೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ. ಇದು 2021ರ ಡಿಸೆಂಬರ್ 31ರವರೆಗಿನ ಮಾಹಿತಿ.
Last Updated 28 ಮಾರ್ಚ್ 2022, 11:45 IST
ಐದು ಸಾವಿರಕ್ಕೂ ಹೆಚ್ಚಿನ ಕಂಪನಿಗಳಿಗೆ ನೀಡಿದ ಸಾಲ ಎನ್‌ಪಿಎ!
ADVERTISEMENT
ADVERTISEMENT
ADVERTISEMENT