ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

nurse death

ADVERTISEMENT

ರೈಲಿಗೆ ಸಿಲುಕಿ ಸ್ಟಾ‍ಫ್‌ ನರ್ಸ್ ಆತ್ಮಹತ್ಯೆ

ಬೆಂಗಳೂರು: ನಗರದ ದೀಪಾಂಜಲಿನಗರ ಸಮೀಪದ ರೈಲ್ವೆ ಹಳಿಯ ಮೇಲೆ ಗುರುವಾರ ಬೆಳಿಗ್ಗೆ ಯುವಕನ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Last Updated 18 ಏಪ್ರಿಲ್ 2024, 15:26 IST
ರೈಲಿಗೆ ಸಿಲುಕಿ ಸ್ಟಾ‍ಫ್‌ ನರ್ಸ್ ಆತ್ಮಹತ್ಯೆ

ಯೆಮನ್‌ನಲ್ಲಿ ಭಾರತೀಯ ಶುಶ್ರೂಷಕಿಗೆ ಮರಣದಂಡನೆ: ಮಗಳ ರಕ್ಷಣೆಗೆ ತಾಯಿಯ ಹರಸಾಹಸ

ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ಪ್ರಯಾಸಪಡುತ್ತಿರುವ ಅವರ ತಾಯಿಗೆ ಯಮನ್‌ಗೆ ತೆರಳಲು ಅನುಮತಿ ನೀಡುವ ವಿಷಯದಲ್ಲಿ ವಾರದೊಳಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ.
Last Updated 17 ನವೆಂಬರ್ 2023, 10:45 IST
ಯೆಮನ್‌ನಲ್ಲಿ ಭಾರತೀಯ ಶುಶ್ರೂಷಕಿಗೆ ಮರಣದಂಡನೆ: ಮಗಳ ರಕ್ಷಣೆಗೆ ತಾಯಿಯ ಹರಸಾಹಸ

ಸಾವಿರಾರು ಮಂದಿಗೆ ಸುಗಮ ಪ್ರಸವ ಮಾಡಿಸಿದ್ದ ದಾದಿ, ತಮ್ಮ ಪ್ರಸವದ ವೇಳೆ ಸಾವು!

ಐದು ವರ್ಷಗಳಲ್ಲಿ ಐದು ಸಾವಿರಾರು ಮಂದಿ ಗರ್ಭಿಣಿಯರಿಗೆ ಸುಗಮ ಪ್ರಸವಕ್ಕೆ ನೆರವಾಗಿದ್ದ ಮಹಾ‌ರಾಷ್ಟ್ರದ ನರ್ಸ್‌ವೊಬ್ಬರು, ತಾವೇ ಮಗುವಿಗೆ ಜನ್ಮ ನೀಡುವ ವೇಳೆ ಉಂಟಾದ ತೊಡಕುಗಳಿಂದ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 16 ನವೆಂಬರ್ 2021, 6:36 IST
ಸಾವಿರಾರು ಮಂದಿಗೆ ಸುಗಮ ಪ್ರಸವ ಮಾಡಿಸಿದ್ದ ದಾದಿ, ತಮ್ಮ ಪ್ರಸವದ ವೇಳೆ ಸಾವು!

ಕಿರುಕುಳ: ಬೆಂಕಿ ಹಚ್ಚಿಕೊಂಡು ಸ್ಟಾಫ್ ನರ್ಸ್‌ ಆತ್ಮಹತ್ಯೆ

ಹಣಕ್ಕಾಗಿ ಗಂಡನ ಮನೆಯವರ ಕಿರುಕುಳ ತಾಳಲಾರದೇ ಸ್ಟಾಫ್ ನರ್ಸ್‌ ಒಬ್ಬರು ಇಲ್ಲಿನ ಶಿವಾಜಿ ನಗರದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 4 ಜೂನ್ 2021, 2:47 IST
ಕಿರುಕುಳ: ಬೆಂಕಿ ಹಚ್ಚಿಕೊಂಡು ಸ್ಟಾಫ್ ನರ್ಸ್‌ ಆತ್ಮಹತ್ಯೆ

ವಾಷಿಂಗ್ಟನ್‌: ಚಾಕುವಿನಿಂದ ಇರಿದು ಕೇರಳದ ನರ್ಸ್‌ ಹತ್ಯೆ

ಇಲ್ಲಿನ ಆಸ್ಪತ್ರೆಯೊಂದರ ಆವರಣದಲ್ಲಿ ಭಾರತೀಯ ಮೂಲದ ನರ್ಸ್‌ ಒಬ್ಬರನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿದೆ ಎಂದು ದಕ್ಷಿಣ ಫ್ಲೋರಿಡಾದ ಪೊಲೀಸರು ತಿಳಿಸಿದ್ದಾರೆ.
Last Updated 29 ಜುಲೈ 2020, 11:07 IST
ವಾಷಿಂಗ್ಟನ್‌: ಚಾಕುವಿನಿಂದ ಇರಿದು ಕೇರಳದ ನರ್ಸ್‌ ಹತ್ಯೆ

ಕೆಂಗೇರಿ: ತಾಯಿ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

ವೈದ್ಯರ ವಿಳಂಬದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಮೃತಳ ಸಹೋದರ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
Last Updated 26 ಡಿಸೆಂಬರ್ 2019, 7:00 IST
ಕೆಂಗೇರಿ: ತಾಯಿ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

ಸ್ಟೌ ಸ್ಫೋಟದಿಂದ ಗಾಯಗೊಂಡಿದ್ದ ನರ್ಸ್‌ ಸಾವು

ಸೀಮೆಎಣ್ಣೆ ಸ್ಟೌ ಸ್ಫೋಟಗೊಂಡು ಗಾಯಗೊಂಡಿದ್ದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸ್‌, ಕುಶಾಲನಗರದ ಹೆಬ್ಬಾಲೆಯ ಶೈಲಜಾ (30) ಶನಿವಾರ ಮೃತಪಟ್ಟಿದ್ದಾರೆ.
Last Updated 23 ಡಿಸೆಂಬರ್ 2018, 17:20 IST
ಸ್ಟೌ ಸ್ಫೋಟದಿಂದ ಗಾಯಗೊಂಡಿದ್ದ ನರ್ಸ್‌ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT