‘ನ್ಯೂಟ್ರಿ ಬ್ರೇಕ್ಫಾಸ್ಟ್’ ಪ್ರಯೋಗಕ್ಕೆ ಸಿಎಫ್ಟಿಆರ್ಐ ಸಜ್ಜು
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಯು ಅಭಿವೃದ್ಧಿಪಡಿಸಿರುವ ‘ನ್ಯೂಟ್ರಿ ಬ್ರೇಕ್ಫಾಸ್ಟ್’ ಉತ್ಪನ್ನಗಳ ಪರೀಕ್ಷೆಗಾಗಿ ದೇಶದ ವಿವಿಧ ರಾಜ್ಯಗಳಲ್ಲಿನ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆLast Updated 10 ಡಿಸೆಂಬರ್ 2018, 13:34 IST