ವಾಯವ್ಯ ಸಾರಿಗೆ ಸಂಸ್ಥೆ: ಚಾಲಕ, ನಿರ್ವಾಹಕ ನೌಕರಿಗೆ ಸೇರಲು ಹಿಂದೇಟು
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಎನ್‌ಡಬ್ಲ್ಯುಕೆರ್‌ಟಿಸಿ) ಅನುಕಂಪದ ಆಧಾರದ ನೇಮಕಾತಿಯಲ್ಲಿ ನಿರ್ವಾಹಕ ಮತ್ತು ಚಾಲಕ ನೌಕರಿಗೆ ಸೇರಲು ಬಹುತೇಕರು ಒಪ್ಪುತ್ತಿಲ್ಲ. ಭದ್ರತಾ ಸಿಬ್ಬಂದಿ (ಸೆಕ್ಯುರಿಟಿ ಗಾರ್ಡ್), ಕಿರಿಯ ಸಹಾಯಕ (ಜೂನಿಯರ್ ಅಸಿಸ್ಟೆಂಟ್) ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದಾರೆLast Updated 28 ಏಪ್ರಿಲ್ 2025, 4:37 IST