ಸಂಸ್ಥೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಅನುಕೂಲಕ್ಕೆ ಸಿದ್ಧಪಡಿಸಲಾದ ‘ವಾಯವ್ಯ ಸ್ನೇಹಿ‘ ಮೊಬೈಲ್ ಅ್ಯಪ್ ಉಪಯುಕ್ತವಾಗಿದೆ. ಆ್ಯಪ್‌ನ್ನು ಎಲ್ಲರೂ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ ಬಳಸುತ್ತಾರೆ.
ಪ್ರಿಯಾಂಗಾ ಎಂ. ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಎನ್‌ಡಬ್ಲುಕೆಆರ್‌ಟಿಸಿ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ನೋಟ
‘ಯುಪಿಐ ಅಳವಡಿಕೆ ಯಶಸ್ವಿ’
‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿ ಇರುವ ಆರು ಜಿಲ್ಲೆಗಳಲ್ಲೂ ಯುಪಿಎ ತಂತ್ರಜ್ಞಾನ ಯಶಸ್ವಿ ಆಗಿದೆ. ಕೆಲ ಪ್ರಯಾಣಿಕರು ಡಿಜಿಟಲ್ ಮೂಲಕ ಹಣ ಪಾವತಿಸುತ್ತಾರೆ. ಬಸ್ ನಿರ್ವಾಹಕರ ಬಳಿ ಕ್ಯುಆರ್ ಕೋಡ್‌ವುಳ್ಳ ಕಾರ್ಡ್ ಇರುತ್ತದೆ. ಯುಪಿಎ ಹಣಕಾಸು ನಿರ್ವಹಣೆಗೆ ಫೋನ್‌ಪೇ ಕಂಪೆನಿಯೊಂದಿಗೆ ವಾಯವ್ಯ ಸಾರಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಸಂಸ್ಥೆಗೆ ಹೆಚ್ಚುವರಿ ಹೊರೆಯಿಲ್ಲ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.