ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Oath

ADVERTISEMENT

ಮಹಾರಾಷ್ಟ್ರ | ವಿಧಾನ ಪರಿಷತ್ ಸದಸ್ಯರಾಗಿ 11 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರದ ವಿಧಾನ ಪರಿಷತ್‌ ಸದಸ್ಯರಾಗಿ ಹೊಸದಾಗಿ ಚುನಾಯಿತರಾದ 11 ಮಂದಿ ಶಾಸಕರು ಇಂದು (ಭಾನುವಾರ) ಇಲ್ಲಿನ ವಿಧಾನ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 28 ಜುಲೈ 2024, 9:57 IST
ಮಹಾರಾಷ್ಟ್ರ | ವಿಧಾನ ಪರಿಷತ್  ಸದಸ್ಯರಾಗಿ 11 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ಮಧ್ಯಪ್ರದೇಶ ಸಂಪುಟಕ್ಕೆ ರಾಮ್‌ನಿವಾಸ್‌ | ತಪ್ಪು ಉಚ್ಚಾರಣೆ: 2 ಬಾರಿ ಪ್ರಮಾಣವಚನ

ಮಧ್ಯಪ್ರದೇಶ ಸಂಪುಟಕ್ಕೆ ರಾಮ್‌ನಿವಾಸ್‌ ರಾವತ್‌ ಸೇರ್ಪ‍ಡೆ
Last Updated 8 ಜುಲೈ 2024, 14:03 IST
ಮಧ್ಯಪ್ರದೇಶ ಸಂಪುಟಕ್ಕೆ ರಾಮ್‌ನಿವಾಸ್‌ | ತಪ್ಪು ಉಚ್ಚಾರಣೆ: 2 ಬಾರಿ ಪ್ರಮಾಣವಚನ

ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ರಶೀದ್‌ಗೆ 2 ಗಂಟೆಗಳ ಕಸ್ಟಡಿ ಪೆರೋಲ್‌

ಲೋಕಸಭೆ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಅವರಿಗೆ ಇಲ್ಲಿನ ನ್ಯಾಯಾಲಯ ಮಂಗಳವಾರ ಎರಡು ಗಂಟೆಗಳ ಕಸ್ಟಡಿ ಪೆರೋಲ್ ನೀಡಿದೆ.
Last Updated 2 ಜುಲೈ 2024, 12:45 IST
ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ರಶೀದ್‌ಗೆ 2 ಗಂಟೆಗಳ ಕಸ್ಟಡಿ ಪೆರೋಲ್‌

ಲೋಕಸಭೆಯ ಮೊದಲ ಅಧಿವೇಶನ: ಸದಸ್ಯರಾಗಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು( ಸೋಮವಾರ) ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 24 ಜೂನ್ 2024, 6:15 IST
ಲೋಕಸಭೆಯ ಮೊದಲ ಅಧಿವೇಶನ: ಸದಸ್ಯರಾಗಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ

ಹೈಕೋರ್ಟ್‌: ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಪ್ರಮಾಣ ವಚನ ಸ್ವೀಕಾರ

ರಾಜ್ಯ ಹೈಕೋರ್ಟ್‌ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನಿಲಯ್‌ ವಿಪಿನ್‌ಚಂದ್ರ ಅಂಜಾರಿಯಾ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
Last Updated 25 ಫೆಬ್ರುವರಿ 2024, 13:41 IST
ಹೈಕೋರ್ಟ್‌: ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಪ್ರಮಾಣ ವಚನ ಸ್ವೀಕಾರ

ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅರವಿಂದ ಪ್ರಮಾಣ ವಚನ

ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ವಕೀಲ ಕೆ.ವಿ.ಅರವಿಂದ ಬುಧವಾರ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಿಂದ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 52ಕ್ಕೆ ಏರಿದಂತಾಗಿದೆ.
Last Updated 25 ಅಕ್ಟೋಬರ್ 2023, 14:43 IST
ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅರವಿಂದ ಪ್ರಮಾಣ ವಚನ

ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ವಿಧಾನ ಪರಿಷತ್‌ ನೂತನ ಸದಸ್ಯರಾದ ಉಮಾಶ್ರೀ, ಎಂ.ಆರ್. ಸೀತಾರಾಮ್‌ ಹಾಗೂ ಎಚ್‌.ಪಿ. ಸುಧಾಮ ದಾಸ್‌ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 31 ಆಗಸ್ಟ್ 2023, 16:29 IST
ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ
ADVERTISEMENT

3ನೇ ಮಹಾಯೋಜನೆಗೆ ವೇಗ: ರವಿಶಂಕರ ಮಿಜಾರು

ನೀರಿನ ಕೊರತೆ ನೀಗಿಸಲು ಕೆರೆಗಳ ಅಭಿವೃದ್ಧಿಗೆ ಆದ್ಯತೆ
Last Updated 5 ಡಿಸೆಂಬರ್ 2022, 16:33 IST
3ನೇ ಮಹಾಯೋಜನೆಗೆ ವೇಗ: ರವಿಶಂಕರ ಮಿಜಾರು

ಶ್ರೀಲಂಕಾ: 9 ನೂತನ ಸಚಿವರ ಪ್ರಮಾಣ ವಚನ

ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್‌ಪಿ) ಪ್ರತಿನಿಧಿಸುವ ಮಾಜಿ ಸಚಿವ ನಿಮಲ್ ಸಿರಿಪಾಲ ಡಿ ಸಿಲ್ವಾ, ಸ್ವತಂತ್ರ ಸಂಸದರಾದ ಸುಸಿಲ್ ಪ್ರೇಮಜಯಂತ, ವಿಜಯದಾಸ ರಾಜಪಕ್ಸ, ತಿರಾನ್ ಅಲೆಸ್ ಸೇರಿದಂತೆ ಒಂಬತ್ತು ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಕಳೆದ ವಾರ ನಾಲ್ವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.
Last Updated 20 ಮೇ 2022, 8:32 IST
ಶ್ರೀಲಂಕಾ: 9 ನೂತನ ಸಚಿವರ ಪ್ರಮಾಣ ವಚನ

ಚುರುಮುರಿ: ಪ್ರಮಾಣವಚನ

‘ಆಯ್ಕೆಯಾದ ಮೇಲೆ ಪಕ್ಷವನ್ನು ತೊರೆಯೊಲ್ಲ ಅಂತ ಪ್ರಮಾಣ ಮಾಡಿಸೋದಿಕ್ಕೆ’.
Last Updated 26 ಜನವರಿ 2022, 19:31 IST
ಚುರುಮುರಿ: ಪ್ರಮಾಣವಚನ
ADVERTISEMENT
ADVERTISEMENT
ADVERTISEMENT