ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Office

ADVERTISEMENT

ದೇಶದಲ್ಲಿ ಕಚೇರಿ ಸ್ಥಳ: ಬೇಡಿಕೆ ಶೇ 92ರಷ್ಟು ಏರಿಕೆ

ಬೆಂಗಳೂರು ಸೇರಿದಂತೆ ದೇಶದ ಆರು ಪ್ರಮುಖ ನಗರಗಳಲ್ಲಿ ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು ಶೇ 92ರಷ್ಟು ಏರಿಕೆಯಾಗಿದೆ ಎಂದು ‘ಕೊಲಿಯರ್ಸ್‌ ಇಂಡಿಯಾ’ ತಿಳಿಸಿದೆ.
Last Updated 24 ಡಿಸೆಂಬರ್ 2023, 13:03 IST
ದೇಶದಲ್ಲಿ ಕಚೇರಿ ಸ್ಥಳ: ಬೇಡಿಕೆ ಶೇ 92ರಷ್ಟು ಏರಿಕೆ

9 ಹುದ್ದೆಗಳು ಬೆಂಗಳೂರಿನಿಂದ ಸ್ಥಳಾಂತರ

ವನ್ಯಜೀವಿ– ಮಾನವ ಸಂಘರ್ಷ: ಅರಣ್ಯಾಧಿಕಾರಿಗಳ ಮೇಲೆ ಕೆಂಗಣ್ಣು
Last Updated 2 ಜನವರಿ 2023, 21:07 IST
9 ಹುದ್ದೆಗಳು ಬೆಂಗಳೂರಿನಿಂದ ಸ್ಥಳಾಂತರ

ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಶೇ 5–7 ರಷ್ಟು ಹೆಚ್ಚಳ ಸಂಭವ

ಇದು ಏಷ್ಯಾ–ಪೆಸಿಫಿಕ್‌ ಪ್ರದೇಶದಲ್ಲಿಯೇ ಹೆಚ್ಚಿನದ್ದಾಗಿರಲಿದೆ
Last Updated 4 ಡಿಸೆಂಬರ್ 2022, 5:15 IST
ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಶೇ 5–7 ರಷ್ಟು ಹೆಚ್ಚಳ ಸಂಭವ

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರಿಕಿರಿಯೇ? ‘ಪಾಶ್’ ಅಡಿ ದೂರು ಕೊಡಿ!

ಉದ್ಯೋಗ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಉಂಟಾಗದಂತೆ ತಡೆಯುವುದು ‘ಪಾಶ್’ನ ಮುಖ್ಯ ಉದ್ದೇಶ. ಉದ್ಯೋಗದ ಸ್ಥಳದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಅಲ್ಲಿ ‘ಪಾಶ್’ ಕಾಯ್ದೆಯಡಿ ಆಂತರಿಕ ದೂರು ಸಮಿತಿ ರಚಿಸಬೇಕು.
Last Updated 24 ಡಿಸೆಂಬರ್ 2021, 20:30 IST
ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರಿಕಿರಿಯೇ? ‘ಪಾಶ್’ ಅಡಿ ದೂರು ಕೊಡಿ!

ಕೆಲಸದ ಸ್ಥಳವನ್ನು ಸುಂದರಗೊಳಿಸುವುದು ಸೌಹಾರ್ದದ ಮಧುರತೆ

ಯಾವ ಸಂಸ್ಥೆಯಲ್ಲಿ ಉದ್ಯೋಗಿಗಳು ನಿರಾಳವಾಗಿ, ಆನಂದವಾಗಿ ಇರುತ್ತಾರೋ ಅಲ್ಲಿನ ಕೆಲಸಗಳು ಹೆಚ್ಚು ಕ್ರಿಯಾಶೀಲವಾಗಿ, ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತವೆ ಎಂದು ಸಂಶೋಧನೆಗಳು ದೃಢಪಡಿಸಿವೆ.
Last Updated 15 ನವೆಂಬರ್ 2021, 20:45 IST
ಕೆಲಸದ ಸ್ಥಳವನ್ನು ಸುಂದರಗೊಳಿಸುವುದು ಸೌಹಾರ್ದದ ಮಧುರತೆ

ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡಿ, ಆಫೀಸ್‌ಗೆ ಬರಬೇಕಿಲ್ಲ: ಫೇಸ್‌ಬುಕ್

ಸಾಮಾಜಿಕ ತಾಣ ಲೋಕದ ಪ್ರಮುಖ ಸಂಸ್ಥೆ ಫೇಸ್‌ಬುಕ್ ಶಾಶ್ವತ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದೆ.
Last Updated 10 ಜೂನ್ 2021, 8:27 IST
ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡಿ, ಆಫೀಸ್‌ಗೆ ಬರಬೇಕಿಲ್ಲ: ಫೇಸ್‌ಬುಕ್

ಕೋವಿಡ್ ಎರಡನೇ ಅಲೆ: ಕಚೇರಿ ಮತ್ತೆ ಆರಂಭ ಇನ್ನಷ್ಟು ತಡ ಸಾಧ್ಯತೆ

ದೇಶದ ವಿವಿಧ ಕಾರ್ಪೊರೇಟ್ ಸಂಸ್ಥೆಗಳುಕಚೇರಿ ಮತ್ತೆ ತೆರೆಯುವುದನ್ನು ಮುಂದೂಡುವ ಸಾಧ್ಯತೆಯಿದೆ.
Last Updated 11 ಏಪ್ರಿಲ್ 2021, 9:22 IST
ಕೋವಿಡ್ ಎರಡನೇ ಅಲೆ: ಕಚೇರಿ ಮತ್ತೆ ಆರಂಭ ಇನ್ನಷ್ಟು ತಡ ಸಾಧ್ಯತೆ
ADVERTISEMENT

ವರ್ಕ್ ಫ್ರಮ್ ಹೋಮ್ ವಿಸ್ತರಣೆಗೆ ಒಲ್ಲದ ಉದ್ಯಮಗಳು: ಸಮೀಕ್ಷೆ ವರದಿ

ಬಹುತೇಕ ಕಂಪನಿಗಳ ಸಿಇಒಗಳು ಕೂಡ ಉದ್ಯೋಗಿಗಳು ಕಚೇರಿಗೆ ಮರಳುವಂತೆ ಸರ್ಕಾರ ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
Last Updated 23 ಮಾರ್ಚ್ 2021, 5:58 IST
ವರ್ಕ್ ಫ್ರಮ್ ಹೋಮ್ ವಿಸ್ತರಣೆಗೆ ಒಲ್ಲದ ಉದ್ಯಮಗಳು: ಸಮೀಕ್ಷೆ ವರದಿ

PV Web Exclusive| ಹೀಗಿರಲಿ ಗೃಹಕಚೇರಿಯ ರೂಪಲಕ್ಷಣ...

ಜನರ ಬದುಕಿನ ದಿಕ್ಕನ್ನೇ ಬದಲಿಸಿದ ಸಾಂಕ್ರಾಮಿಕ ರೋಗ ಕೋವಿಡ್‌–19 ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ತನ್ನ ಪ್ರಭಾವ ಬೀರಿದೆ. ಮನೆಯೇ ಕಚೇರಿಗಳಾಗಿರುವ ಈ ದಿನಮಾನಗಳಲ್ಲಿ ಹೊಸ ರೀತಿಯ ಡಿಜಿಟಲ್ ಮನೆಗಳಿಗೆ ಬೇಡಿಕೆ ಹೆಚ್ಚಿದೆ.
Last Updated 2 ಡಿಸೆಂಬರ್ 2020, 9:02 IST
PV Web Exclusive| ಹೀಗಿರಲಿ ಗೃಹಕಚೇರಿಯ ರೂಪಲಕ್ಷಣ...

ಲಸಿಕೆ ಇಲ್ಲದೆ ಕಚೇರಿಗೆ ಮರಳಲು ಶೇ 83ರಷ್ಟು ಭಾರತೀಯ ಉದ್ಯೋಗಿಗಳಲ್ಲಿ ಭಯ: ಸಮೀಕ್ಷೆ

ಲಸಿಕೆ ಇಲ್ಲದ ಈ ಹೊತ್ತಲ್ಲಿ ಮತ್ತೆ ಕಚೇರಿಗೆ ಹೋಗುವ ಬಗ್ಗೆ ಭಾರತದ ಶೇಕಡಾ 83 ರಷ್ಟು ಉದ್ಯೋಗಿಗಳಲ್ಲಿ ಆತಂಕವಿದೆ ಎಂದು ಐಟಿ ಕಂಪನಿ 'ಅಟ್ಲಾಸಿಯನ್' ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಸಾಂಸ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ... 'ನಾವು ಕಚೇರಿಗೆ ಮರಳಲು ಸಂಸ್ಥೆಗಳು ಉತ್ತಮವಾಗಿ ಸಿದ್ಧತೆಗಳನ್ನು ಮಾಡಿಕೊಂಡಿವೆ,' ಎಂದು ದೇಶದ ಶೇ. 88 ರಷ್ಟು ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.
Last Updated 27 ನವೆಂಬರ್ 2020, 12:32 IST
ಲಸಿಕೆ ಇಲ್ಲದೆ ಕಚೇರಿಗೆ ಮರಳಲು ಶೇ 83ರಷ್ಟು ಭಾರತೀಯ ಉದ್ಯೋಗಿಗಳಲ್ಲಿ ಭಯ: ಸಮೀಕ್ಷೆ
ADVERTISEMENT
ADVERTISEMENT
ADVERTISEMENT