ಶನಿವಾರ, 14 ಮಾರ್ಚ್ 2026
×
ADVERTISEMENT

ಕೊಪ್ಪಳ| ಶಿಥಿಲಗೊಂಡ ತಹಶೀಲ್ದಾರ್‌ ಕಚೇರಿ: ಜೀವಭಯದಲ್ಲಿಯೇ ಸಿಬ್ಬಂದಿ ನಿತ್ಯ ಕೆಲಸ

Published : 29 ನವೆಂಬರ್ 2025, 6:55 IST
Last Updated : 29 ನವೆಂಬರ್ 2025, 6:55 IST
ADVERTISEMENT
ಫಾಲೋ ಮಾಡಿ
Comments
ಶೌಚಾಲಯಗಳಲ್ಲಿ ಅಸ್ವಚ್ಛತೆ 
ಶೌಚಾಲಯಗಳಲ್ಲಿ ಅಸ್ವಚ್ಛತೆ 
ನಿರುಪಯುಕ್ತವಾಗಿರುವ ಕೈ ತೊಳೆಯುವ ಸ್ಥಳ
ನಿರುಪಯುಕ್ತವಾಗಿರುವ ಕೈ ತೊಳೆಯುವ ಸ್ಥಳ
ತಹಶೀಲ್ದಾರ್‌ ಕಟ್ಟಡದ ಸಿಮೆಂಟ್ ಪದರು ಯಾವಾಗ ಬೀಳುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಅಷ್ಟೊಂದು ಶಿಥಿಲಗೊಂಡಿದೆ. ಹೀಗಾದರೆ ಜನ ಧೈರ್ಯದಿಂದ ಕಚೇರಿಗೆ ಬರುವುದಾದರೂ ಹೇಗೆ?
ಶಿವಪ್ಪ ಹಲವಾಗಲಿ ಗಿಣಿಗೇರಾದ ಗ್ರಾಮಸ್ಥ
ಹೊಸ ಕಟ್ಟಡಕ್ಕೆ ಅನುಮತಿ ದೊರೆತಿದ್ದು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಲ್ಲಿ ಕಟ್ಟಡವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತದೆ
ವಿಠ್ಠಲ ಚೌಗುಲಾ ಕೊಪ್ಪಳ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT