ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Officers Transfer

ADVERTISEMENT

ವರ್ಗಾವಣೆ ಮುಖ್ಯಮಂತ್ರಿಗಳ ಪರಮೋಚ್ಛ ಅಧಿಕಾರ: ಮಹದೇವಪ್ಪ

ವರ್ಗಾವಣೆ ಮುಖ್ಯಮಂತ್ರಿಗಳ ಪರಮೋಚ್ಛ ಅಧಿಕಾರ. ಅದರಲ್ಲಿ ಯಾರೂ ಮೂಗು ತೂರಿಸಲು ಅವಕಾಶ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
Last Updated 16 ನವೆಂಬರ್ 2023, 6:31 IST
ವರ್ಗಾವಣೆ ಮುಖ್ಯಮಂತ್ರಿಗಳ ಪರಮೋಚ್ಛ ಅಧಿಕಾರ: ಮಹದೇವಪ್ಪ

ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ

ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ನಗರಸಭೆಯ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯದೆ, ಮನೆಗೆ ವಾಪಾಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಮೀಸಲಾತಿ ಗೊಂದಲದಿಂದ ಚುನಾಯಿತ ವಾರ್ಡ್ ಸದಸ್ಯರೂ ಅಧಿಕಾರವಿಲ್ಲದೆ ಸುಮ್ಮನಾಗಿದ್ದಾರೆ.
Last Updated 27 ಅಕ್ಟೋಬರ್ 2023, 5:54 IST
ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ

ನಾಲ್ವರು ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ

ನಾಲ್ವರು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
Last Updated 29 ಜುಲೈ 2023, 2:30 IST
ನಾಲ್ವರು ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ

ಐಆರ್‌ಎ ಕುರ್ಚಿ ಕಿತ್ತಾಟ: ಕಚೇರಿಗೆ ಬೀಗ!

ರಜೆ ಹಾಕಿ ಸರ್ಕಾರಿ ವಾಹನವನ್ನೂ ಕೊಂಡೊಯ್ದ ಅಧಿಕಾರಿ
Last Updated 29 ಜುಲೈ 2023, 0:08 IST
fallback

ಬೆಂಗಳೂರು | ಇಂಧನ ಇಲಾಖೆಗೆ ಗೌರವ್ ಗುಪ್ತ ವರ್ಗಾವಣೆ

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಆ ಹುದ್ದೆಯಲ್ಲಿದ್ದ ಕಪಿಲ್ ಮೋಹನ್ ಅವರನ್ನು ವರ್ಗಾವಣೆ ಮಾಡಲಾಗಿದೆ
Last Updated 25 ಮೇ 2023, 4:40 IST
ಬೆಂಗಳೂರು |  ಇಂಧನ ಇಲಾಖೆಗೆ ಗೌರವ್ ಗುಪ್ತ ವರ್ಗಾವಣೆ

ಪರಿಷತ್‌ ಸಚಿವಾಲಯ 30 ಅಧಿಕಾರಿಗಳ ಎತ್ತಂಗಡಿ

ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿದ್ದ ವಿಧಾನಪರಿಷತ್ ಸಚಿವಾಲಯದ 30 ಕ್ಕೂ ಹೆಚ್ಚು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
Last Updated 20 ಆಗಸ್ಟ್ 2021, 19:19 IST
ಪರಿಷತ್‌ ಸಚಿವಾಲಯ 30 ಅಧಿಕಾರಿಗಳ ಎತ್ತಂಗಡಿ

ಅಧಿಕಾರಿಗಳ ವರ್ಗಾವಣೆ ಬೇಡ: ಶಾಸಕ ಯು.ಟಿ. ಖಾದರ್

ದಕ್ಷಿಣ ಜಿಲ್ಲೆಯು ಸೂಕ್ಷ್ಮಪ್ರದೇಶವಾಗಿದ್ದು, ಈಗಿರುವ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅನಗತ್ಯವಾಗಿ ಅಧಿಕಾರಿಗಳ ವರ್ಗಾವಣೆ ಮಾಡುವುದು ಬೇಡ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
Last Updated 3 ಆಗಸ್ಟ್ 2019, 19:45 IST
ಅಧಿಕಾರಿಗಳ ವರ್ಗಾವಣೆ ಬೇಡ: ಶಾಸಕ ಯು.ಟಿ. ಖಾದರ್
ADVERTISEMENT
ADVERTISEMENT
ADVERTISEMENT
ADVERTISEMENT