ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

old age problems

ADVERTISEMENT

ಆ ವೃದ್ಧರ ಆರೈಕೆಗೆ ಈ ಕೈಗಳು...

ಇಸ್ರೇಲ್‌ನ ಸರ್ಕಾರಿ ವೃದ್ಧಾಶ್ರಮಗಳಲ್ಲಿ ಬೇರೆ ಯಾರಿದ್ದೋ ತಂದೆ–ತಾಯಿಯರ ಆದವರ ಆರೈಕೆ ಮಾಡುವ ಕನ್ನಡಿಗರಿಗೆ ಅಲ್ಲಿಯೇ ಇರಬೇಕೆಂಬ ಬಯಕೆ. ಅಲ್ಲಿ ಕೈತುಂಬಾ ಸಿಗುವ ಸಂಬಳ ಕರ್ನಾಟಕದಲ್ಲಿ ಇರುವ ತಮ್ಮ ತಂದೆ–ತಾಯಿಯರ ಕಣ್ಣೀರು ಒರೆಸುತ್ತಿದೆ. ನಿಜ ಆರೈಕೆ ಅಲ್ಲಿಯವರಿಗೆ, ಸಂಬಳದ ಕಕ್ಕುಲತೆ ಇಲ್ಲಿನವರಿಗೆ.
Last Updated 15 ಅಕ್ಟೋಬರ್ 2023, 0:30 IST
ಆ ವೃದ್ಧರ ಆರೈಕೆಗೆ ಈ ಕೈಗಳು...

ಸಂಗತ ಅಂಕಣ | ಜೋಕೆ... ವೃದ್ಧರಿಗೆ ಕಿರುಕುಳ ಕೊಟ್ಟೀರಿ

ವೃದ್ಧರನ್ನು ಗೌರವಿಸಿದರೆ ದೇವರನ್ನು ಗೌರವಿಸದಂತೆ ಎಂಬ ವಾಕ್ಯ ಸರ್ಕಾರಿ ಬಸ್ಸಿನ ಬಾಗಿಲಿನ ಬಳಿ ಬರೆದಿರುತ್ತದೆ. ಅವರಿಗೆ ಟಿಕೆಟ್‌ ದರದಲ್ಲಿ ಶೇ 25ರ ರಿಯಾಯಿತಿಯೂ ಇದೆ.
Last Updated 28 ಫೆಬ್ರುವರಿ 2023, 0:15 IST
ಸಂಗತ ಅಂಕಣ | ಜೋಕೆ... ವೃದ್ಧರಿಗೆ ಕಿರುಕುಳ ಕೊಟ್ಟೀರಿ

ಸಂಗತ: ಎರಡನೇ ಬಾಲ್ಯಾವಸ್ಥೆ- ಬೇಕು ಆಸ್ಥೆ

ಇನ್ನೊಬ್ಬರ ಹಂಗಿಲ್ಲದೆ ಜೀವನದ ಕೊನೆಯ ದಿನಗಳನ್ನು ಗೌರವಯುತವಾಗಿ ಹೇಗೆ ಕಳೆಯಬಹುದೆನ್ನುವ ಪೂರ್ವಯೋಜಿತ ಸ್ವಚಿಂತನೆಯನ್ನು ಪ್ರತಿಯೊಬ್ಬರೂ ಮಾಡಬೇಕಿದೆ
Last Updated 8 ಮೇ 2022, 23:00 IST
ಸಂಗತ: ಎರಡನೇ ಬಾಲ್ಯಾವಸ್ಥೆ- ಬೇಕು ಆಸ್ಥೆ

ಪ್ರೀತಿಗಾಗಿ ಕನವರಿಸುವ ಜೀವಗಳು

ದಾವಣಗೆರೆ: ಸಪ್ಪೆ ಮೋರೆ, ಏನನ್ನೋ ಕಳೆದುಕೊಂಡವರಂತೆ ತದೇಕಚಿತ್ತ ನೋಟ, ಯಾರನ್ನಾದರೂ ನೋಡಿದರೆ ಸಾಕು ಕಣ್ಣಾಲಿಗಳಲ್ಲಿ ನೀರು, ಅಸಹಾಯಕತೆ, ನಿರಾಶ ಭಾವ...
Last Updated 21 ಮಾರ್ಚ್ 2022, 5:20 IST
ಪ್ರೀತಿಗಾಗಿ ಕನವರಿಸುವ ಜೀವಗಳು

ಮೈಸೂರು: ಡಿ.18ರಂದು 'ಅರಳು ಮರಳು-ಮರಳಿ‌ ಅರಳು' ಕಾರ್ಯಕ್ರಮ

ಸ್ವರಾಂಜಲಿ ಸಂಸ್ಥೆಯು ವೃದ್ಧರು ಹಾಗೂ ವೃದ್ಧಾಶ್ರಮದ ವಾಸಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ 'ಅರಳು ಮರಳು- ಮರಳು ಅರಳಿ' ಕಾರ್ಯಕ್ರಮವನ್ನು ಡಿ.12ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದೆ.
Last Updated 15 ಡಿಸೆಂಬರ್ 2021, 6:47 IST
ಮೈಸೂರು: ಡಿ.18ರಂದು 'ಅರಳು ಮರಳು-ಮರಳಿ‌ ಅರಳು' ಕಾರ್ಯಕ್ರಮ

ವೃದ್ಧರಿಗೆ ಗೌರವ ನೀಡಲು ಸಲಹೆ

‘ವೃದ್ಧರು ಸಮಾಜದ ಆಸ್ತಿಯಾಗಿದ್ದು, ಅವರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಚ್.ಎ. ಶಿಲ್ಪಾ ತಿಳಿಸಿದರು.
Last Updated 18 ಅಕ್ಟೋಬರ್ 2021, 4:58 IST
ವೃದ್ಧರಿಗೆ ಗೌರವ ನೀಡಲು ಸಲಹೆ

PV Web Exclusive: ಅಸ್ತಿತ್ವವನ್ನು ಅಲುಗಾಡಿಸುವ ಆಲ್ಜೈಮರ್ಸ್‌

ಹಿರಿಯನಾಗರಿಕರನ್ನು ಬಿಟ್ಟು ಬಿಡದೇ ಕಾಡುವ ’ನೆನಪಿನ ಹಂಗು‘
Last Updated 23 ಸೆಪ್ಟೆಂಬರ್ 2020, 10:24 IST
PV Web Exclusive: ಅಸ್ತಿತ್ವವನ್ನು ಅಲುಗಾಡಿಸುವ ಆಲ್ಜೈಮರ್ಸ್‌
ADVERTISEMENT

ಹಿರಿಯ ಜೀವಕ್ಕೆ ಬೇಕು ಸಂಪರ್ಕ ಸೇತು!

ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌, ಐಸೊಲೇಶನ್‌ನಿಂದಾಗಿ ವೃದ್ಧರು ಮನೆಯೊಳಗೇ ಇರಬೇಕಾಗಿರುವುದು ಅನಿವಾರ್ಯ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಇನ್ನಷ್ಟು ಒಂಟಿತನ ಅನುಭವಿಸುತ್ತಿದ್ದಾರೆ. ಇದರಿಂದ ಪಾರಾಗುವುದು ಹೇಗೆ?
Last Updated 19 ಜೂನ್ 2020, 19:30 IST
ಹಿರಿಯ ಜೀವಕ್ಕೆ ಬೇಕು ಸಂಪರ್ಕ ಸೇತು!

ಮೈಸೂರು: ವಾಸವಿ ಶಾಂತಿಧಾಮವೆಂಬ ಮಹಾಮನೆ

ವೃದ್ಧಾಪ್ಯ ಎಂಬುದು ಸಾವಿನ ದಿನಗಳನ್ನು ಎಣಿಸುವ ಕ್ಷಣಗಳಲ್ಲ. ವೃದ್ಧರ ಬದುಕು ಗೌರವಯುತವಾಗಿ ಸಾಗಬೇಕು, ಹಿರಿಯ ಜೀವಗಳಿಗೆ ಸುಖ, ನೆಮ್ಮದಿ ಕಲ್ಪಿಸಬೇಕು ಎಂಬ ಉದ್ದೇಶದಿಂದ ಆರಂಭವಾದದ್ದೇ ಆಲನಹಳ್ಳಿ ಬಡಾವಣೆಯ ‘ಶ್ರೀ ವಾಸವಿ ಶಾಂತಿಧಾಮ’
Last Updated 11 ಜನವರಿ 2020, 19:30 IST
ಮೈಸೂರು: ವಾಸವಿ ಶಾಂತಿಧಾಮವೆಂಬ ಮಹಾಮನೆ

ಕೊನೆಯ ದಿನಗಳಲ್ಲಿ ಮನೆಯಲ್ಲಿಯೇ ಆರೈಕೆ

ಕೇರಳ ಮಾದರಿಯಲ್ಲಿ ಉಪಶಾಮಕ ಚಿಕಿತ್ಸೆ ವಿಸ್ತರಿಸಲು ಮುಂದಾದ ಆರೋಗ್ಯ ಇಲಾಖೆ
Last Updated 27 ಡಿಸೆಂಬರ್ 2019, 5:37 IST
ಕೊನೆಯ ದಿನಗಳಲ್ಲಿ ಮನೆಯಲ್ಲಿಯೇ ಆರೈಕೆ
ADVERTISEMENT
ADVERTISEMENT
ADVERTISEMENT