ಬುಧವಾರ, 16 ಜುಲೈ 2025
×
ADVERTISEMENT

Olive Ridley

ADVERTISEMENT

ತಮಿಳುನಾಡು: ಸಮುದ್ರ ಸೇರಿದ 2.29 ಲಕ್ಷ ಆಮೆಗಳು

ಪ್ರಸಕ್ತ ಸಾಲಿನ ಸಂತಾನೋತ್ಪತ್ತಿ ಅವಧಿಯಲ್ಲಿ ಆಲಿವ್‌ ರಿಡ್ಲಿ ಆಮೆಗಳು ತಮಿಳುನಾಡಿನಲ್ಲಿ 2.29 ಲಕ್ಷ ಮರಿಗಳಿಗೆ ಜನ್ಮನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿವೆ.
Last Updated 5 ಮೇ 2025, 15:46 IST
ತಮಿಳುನಾಡು: ಸಮುದ್ರ ಸೇರಿದ 2.29 ಲಕ್ಷ ಆಮೆಗಳು

ಉಡುಪಿ: ಕಡಲಾಮೆ ಮೊಟ್ಟೆಗೆ ಅರಣ್ಯ ಇಲಾಖೆ ಕಣ್ಗಾವಲು

ಮೊದಲ ಪ್ರಯತ್ನ ಯಶಸ್ವಿ: ಸಮುದ್ರ ಸೇರಿದ 300ಕ್ಕೂ ಅಧಿಕ ಆಲಿವ್‌ ರಿಡ್ಲಿ ಮರಿಗಳು
Last Updated 3 ಏಪ್ರಿಲ್ 2025, 5:56 IST
ಉಡುಪಿ: ಕಡಲಾಮೆ ಮೊಟ್ಟೆಗೆ ಅರಣ್ಯ ಇಲಾಖೆ ಕಣ್ಗಾವಲು

ಕಾರವಾರ: 89 ಕಡಲಾಮೆ ಮರಿಗಳು ಸಮುದ್ರಕ್ಕೆ

ತಾಲ್ಲೂಕಿನ ದೇವಬಾಗ ಕಡಲತೀರದಲ್ಲಿ ಬುಧವಾರ ಸಂಜೆ 89 ಆಲಿವ್ ರಿಡ್ಲೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.
Last Updated 6 ಮಾರ್ಚ್ 2025, 12:49 IST
ಕಾರವಾರ: 89 ಕಡಲಾಮೆ ಮರಿಗಳು ಸಮುದ್ರಕ್ಕೆ

ಒಡಿಶಾದ ರುಶಿಕುಲ್ಯ ಕಡಲತೀರದಲ್ಲಿ ಲಕ್ಷಗಟ್ಟಲೆ ಮೊಟ್ಟೆಯಿಟ್ಟ ಲಕ್ಷಾಂತರ ಆಮೆಗಳು 

ಇಲ್ಲಿನ ರುಶಿಕುಲ್ಯ ಕಡಲ ತೀರವು ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಜಾತಿಗೆ ಸೇರಿದ ಆಮೆಗೆ ಸಂತಾನೋತ್ಪತ್ತಿಯ ಪ್ರಮುಖ ತಾಣವಾಗಿದ್ದು, ತೀರದುದ್ದಕ್ಕೂ ಆಮೆಗಳು ದಾಖಲೆಯ ಸಂಖ್ಯೆಯಲ್ಲಿ 6.37 ಲಕ್ಷಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟಿವೆ ಎಂದು ಮೂಲಗಳು ತಿಳಿಸಿವೆ
Last Updated 5 ಮಾರ್ಚ್ 2023, 11:02 IST
ಒಡಿಶಾದ ರುಶಿಕುಲ್ಯ ಕಡಲತೀರದಲ್ಲಿ ಲಕ್ಷಗಟ್ಟಲೆ ಮೊಟ್ಟೆಯಿಟ್ಟ ಲಕ್ಷಾಂತರ ಆಮೆಗಳು 

ಕಾರವಾರ: ಬಲೆಗೆ ಸಿಲುಕಿದ ಆಲಿವ್ ರಿಡ್ಲೆ ಆಮೆಗಳ ರಕ್ಷಣೆ

ತಾಲ್ಲೂಕಿನ ದೇವಬಾಗ್ ಬಳಿಯ ದಂಡೇಬಾಗ್‌ನಲ್ಲಿ ಬುಧವಾರ (ಆ.17), ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು.
Last Updated 18 ಆಗಸ್ಟ್ 2022, 5:01 IST
ಕಾರವಾರ: ಬಲೆಗೆ ಸಿಲುಕಿದ ಆಲಿವ್ ರಿಡ್ಲೆ ಆಮೆಗಳ ರಕ್ಷಣೆ

ಕಡಲಾಮೆ ಮರಿ ನೀರಿಗೆ ಕಳುಹಿಸಿದ ವಿಶೇಷ ಮಕ್ಕಳ ಸಂಭ್ರಮ

ಕುಮಟಾ ತಾಲ್ಲೂಕಿನ ಧಾರೇಶ್ವರ ಸಮುದ್ರ ತೀರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ‘ಒಲಿವ್ ರಿಡ್ಲೆ’ ಜಾತಿಯ ಕಡಲಾಮೆಯ ಸುಮಾರು 60 ಮರಿಗಳನ್ನು ಬುಧವಾರ ನೀರಿಗೆ ಬಿಟ್ಟರು. ತಾಲ್ಲೂಕಿನ ದಯಾನಿಲಯ ವಿಶೇಷ ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Last Updated 3 ಏಪ್ರಿಲ್ 2019, 14:32 IST
ಕಡಲಾಮೆ ಮರಿ ನೀರಿಗೆ ಕಳುಹಿಸಿದ ವಿಶೇಷ ಮಕ್ಕಳ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT