ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Omicron

ADVERTISEMENT

ಓಮೈಕ್ರಾನ್‌ ಕೇಂದ್ರಿತ ಬೂಸ್ಟರ್‌ ಲಸಿಕೆ ಬಿಡುಗಡೆ

ಕೊರೊನ ವೈರಸ್‌ ಉಪತಳಿ ಓಮೈಕ್ರಾನ್‌ ಕೇಂದ್ರಿತವಾಗಿ ಅಭಿವೃದ್ಧಿಪಡಿಸಲಾಗಿರುವ ಎಂಆರ್‌ಎನ್‌ಎ ಆಧರಿತ ಕೋವಿಡ್‌ ಬೂಸ್ಟರ್‌ ಲಸಿಕೆ ‘ಜೆಮ್‌ಕೋವ್ಯಾಕ್‌–ಒಎಂ’ ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಶನಿವಾರ ಬಿಡುಗಡೆ ಮಾಡಿದರು.
Last Updated 24 ಜೂನ್ 2023, 23:30 IST
ಓಮೈಕ್ರಾನ್‌ ಕೇಂದ್ರಿತ ಬೂಸ್ಟರ್‌ ಲಸಿಕೆ ಬಿಡುಗಡೆ

ದೇಶದಲ್ಲಿ ಓಮೈಕ್ರಾನ್‌ ಉಪತಳಿ ಸೋಂಕಿನ ಪ್ರಕರಣಗಳೇ ಹೆಚ್ಚು: ಕೇಂದ್ರ ಸರ್ಕಾರ

ಕೊರೊನಾ ವೈರಸ್‌ನ (ಸಾರ್ಸ್‌ ಕೋವ್–2) ಓಮೈಕ್ರಾನ್ ಹಾಗೂ ಅದರ ಉಪತಳಿಗಳ ಪ್ರಕರಣಗಳೇ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದೆ.
Last Updated 14 ಮಾರ್ಚ್ 2023, 11:21 IST
ದೇಶದಲ್ಲಿ ಓಮೈಕ್ರಾನ್‌ ಉಪತಳಿ ಸೋಂಕಿನ ಪ್ರಕರಣಗಳೇ ಹೆಚ್ಚು: ಕೇಂದ್ರ ಸರ್ಕಾರ

ಭಾರತದಲ್ಲಿ ಓಮೈಕ್ರಾನ್‌ ಪ್ರಾಬಲ್ಯ: ಕೇಂದ್ರ ಸರ್ಕಾರ

ಭಾರತದಲ್ಲಿ ಕೊರೊನಾ ವೈರಸ್‌ನ ಓಮೈಕ್ರಾನ್‌ ಮತ್ತು ಅದರ ಉಪತಳಿಗಳೇ ಪ್ರಧಾನವಾಗಿದ್ದು, ಈ ಪೈಕಿ ಎಕ್ಸ್‌ಬಿಬಿ ಮತ್ತು ಬಿಕ್ಯು ತಳಿಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
Last Updated 10 ಫೆಬ್ರವರಿ 2023, 13:43 IST
ಭಾರತದಲ್ಲಿ ಓಮೈಕ್ರಾನ್‌ ಪ್ರಾಬಲ್ಯ: ಕೇಂದ್ರ ಸರ್ಕಾರ

ಕೋವಿಡ್ | ಓಮೈಕ್ರಾನ್‌ ಉಪತಳಿ ವಿರುದ್ಧ ಲಸಿಕೆ ಪರಿಣಾಮಕಾರಿ: ಆರೋಗ್ಯ ಸಚಿವ

ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎಫ್.7 ಇದುವರೆಗೆ 200 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿಗಳಲ್ಲಿ ಪತ್ತೆಯಾಗಿದೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಮಾಹಿತಿ ನೀಡಿದ್ದಾರೆ.
Last Updated 12 ಜನವರಿ 2023, 3:12 IST
ಕೋವಿಡ್ | ಓಮೈಕ್ರಾನ್‌ ಉಪತಳಿ ವಿರುದ್ಧ ಲಸಿಕೆ ಪರಿಣಾಮಕಾರಿ: ಆರೋಗ್ಯ ಸಚಿವ

ಕೋವಿಡ್‌: 124 ವಿದೇಶಿ ಪ್ರಯಾಣಿಕರಲ್ಲಿ ಒಮೈಕ್ರಾನ್‌ನ ಉಪತಳಿ ಪತ್ತೆ

‘ಕಳೆದ ಡಿಸೆಂಬರ್ನಿಂದ ಇದೇ 3ರವರೆಗೆ ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ನಡೆಸಿದ್ದು, 124 ಪ್ರಯಾಣಿಕರಲ್ಲಿ ಒಮೈಕ್ರಾನ್‌ ವೈರಾಣುವಿನ 11 ಉಪತಳಿಗಳು ಪತ್ತೆಯಾಗಿವೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 5 ಜನವರಿ 2023, 12:45 IST
ಕೋವಿಡ್‌: 124 ವಿದೇಶಿ ಪ್ರಯಾಣಿಕರಲ್ಲಿ ಒಮೈಕ್ರಾನ್‌ನ ಉಪತಳಿ ಪತ್ತೆ

ಭಾರತದಲ್ಲಿ ಕೊರೊನಾ ವೈರಸ್‌, ಓಮೈಕ್ರಾನ್‌, ಉಪತಳಿಗಳು ಇನ್ನೂ ಪ್ರಬಲ: ವರದಿ

ಕೋವಿಡ್‌ ರೂಪಾಂತರ ತಳಿ ಓಮೈಕ್ರಾನ್‌ ಮತ್ತು ಈಗ ಪತ್ತೆಯಾಗಿರುವ ಅದರ ಉಪತಳಿಯಾದ ‘ಎಕ್ಸ್‌ಬಿಬಿ’ ಭಾರತದಲ್ಲಿ ಪ್ರಬಲವಾದ ರೂಪಾಂತರಗಳೆನಿಸಿಕೊಂಡಿವೆ ಎಂದು ಭಾರತೀಯ ಸಾರ್ಸ್‌ ಕೋವ್‌ – 2 ಜಿನೋಮ್‌ ಒಕ್ಕೂಟ (ಐಎನ್‌ಎಸ್‌ಎಸಿಒಜಿ) ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.
Last Updated 3 ಜನವರಿ 2023, 4:11 IST
ಭಾರತದಲ್ಲಿ ಕೊರೊನಾ ವೈರಸ್‌, ಓಮೈಕ್ರಾನ್‌, ಉಪತಳಿಗಳು ಇನ್ನೂ ಪ್ರಬಲ: ವರದಿ

Explainer | BF.7 ಕೊರೊನಾ ಹೊಸ ತಳಿಯ ಭಯ: ಇದರ ಲಕ್ಷಣಗಳೇನು? ಮುಂಜಾಗ್ರತೆ ಹೇಗೆ?

ವುಹಾನ್‌ನಲ್ಲಿ ಮೊದಲು ಪತ್ತೆಯಾದ ಸೋಂಕಿಗಿಂತಲೂ 4.4 ಪಟ್ಟು ಅಪಾಯಕಾರಿ ವೈರಸ್‌ ಇದು
Last Updated 24 ಡಿಸೆಂಬರ್ 2022, 7:38 IST
Explainer | BF.7 ಕೊರೊನಾ ಹೊಸ ತಳಿಯ ಭಯ: ಇದರ ಲಕ್ಷಣಗಳೇನು? ಮುಂಜಾಗ್ರತೆ ಹೇಗೆ?
ADVERTISEMENT

India Covid Update | 201 ಹೊಸ ಪ್ರಕರಣ, 183 ಮಂದಿ ಗುಣಮುಖ

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 201 ಕೋವಿಡ್ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Last Updated 24 ಡಿಸೆಂಬರ್ 2022, 6:15 IST
India Covid Update | 201 ಹೊಸ ಪ್ರಕರಣ, 183 ಮಂದಿ ಗುಣಮುಖ

ಮತ್ತೆ ಕೋವಿಡ್‌ ಆತಂಕ: ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸಭೆ

ದೇಶದಲ್ಲಿ ಕೊರೊನಾ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
Last Updated 22 ಡಿಸೆಂಬರ್ 2022, 7:50 IST
ಮತ್ತೆ ಕೋವಿಡ್‌ ಆತಂಕ: ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸಭೆ

ಮತ್ತೆ ಕೋವಿಡ್‌ ಭೀತಿ: ಇಂದು ಸಿಎಂ ನೇತೃತ್ವದಲ್ಲಿ ತುರ್ತು ಸಭೆ –ಸಚಿವ ಸುಧಾಕರ್ 

ದೇಶದಲ್ಲಿ ಕೊರೊನಾ ರೂಪಾಂತರಿ ತಳಿಯ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2022, 5:51 IST
ಮತ್ತೆ ಕೋವಿಡ್‌ ಭೀತಿ: ಇಂದು ಸಿಎಂ ನೇತೃತ್ವದಲ್ಲಿ ತುರ್ತು ಸಭೆ –ಸಚಿವ ಸುಧಾಕರ್ 
ADVERTISEMENT
ADVERTISEMENT
ADVERTISEMENT