ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Onion import

ADVERTISEMENT

ಶೇ 16ರಷ್ಟು ಉತ್ಪಾದನೆ ಕುಸಿತ: 5 ಲಕ್ಷ ಟನ್‌ ಈರುಳ್ಳಿ ದಾಸ್ತಾನು

ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 9 ಮಾರ್ಚ್ 2024, 15:34 IST
ಶೇ 16ರಷ್ಟು ಉತ್ಪಾದನೆ ಕುಸಿತ: 5 ಲಕ್ಷ ಟನ್‌ ಈರುಳ್ಳಿ ದಾಸ್ತಾನು

ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿರುವುದರಿಂದ ಈರುಳ್ಳಿ ಬೆಲೆ ಕುಸಿತವಾಗಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಮಂಗಳವಾರ ಸಣ್ಣ ಈರುಳ್ಳಿ ಪ್ರತಿ ಕೆ.ಜಿ.ಗೆ ₹3 ಹಾಗೂ ದೊಡ್ಡ ಈರುಳ್ಳಿ ₹14 ರವರೆಗೆ ಮಾರಾಟವಾಯಿತು.
Last Updated 7 ಮಾರ್ಚ್ 2023, 20:34 IST
ಬೆಂಗಳೂರಿಗೆ 42 ಸಾವಿರ ಚೀಲ ಈರುಳ್ಳಿ ಪೂರೈಕೆ

ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ಈರುಳ್ಳಿ ಆವಕ: ರಾಜ್ಯದಲ್ಲಿ ದರ ಕುಸಿತ

ರಾಜ್ಯದಲ್ಲಿ ಉತ್ತಮ ಇಳುವರಿ ಹಾಗೂ ನೆರೆಯ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತಿರುವ ಕಾರಣ ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿ, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಸೋಮವಾರ ಭಾರಿ ಕುಸಿತ ಕಂಡಿದೆ.
Last Updated 6 ಮಾರ್ಚ್ 2023, 19:31 IST
ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ಈರುಳ್ಳಿ ಆವಕ: ರಾಜ್ಯದಲ್ಲಿ ದರ ಕುಸಿತ

ಈರುಳ್ಳಿ ರಫ್ತು ನಿಷೇಧಿಸಿಲ್ಲ: ಗೋಯಲ್

ಈರುಳ್ಳಿ ರಫ್ತು ಮೇಲೆ ಯಾವುದೇ ನಿಷೇಧ ಇಲ್ಲ. 2022ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ₹ 4,347 ಕೋಟಿ ಮೌಲ್ಯದ ಈರುಳ್ಳಿ ರಫ್ತು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 27 ಫೆಬ್ರುವರಿ 2023, 6:32 IST
ಈರುಳ್ಳಿ ರಫ್ತು ನಿಷೇಧಿಸಿಲ್ಲ: ಗೋಯಲ್

ಒಳನೋಟ | ಈರುಳ್ಳಿ: ಮುಗಿಯದ ಕಣ್ಣೀರು

ಮಹಾರಾಷ್ಟ್ರದ ಈರುಳ್ಳಿ ಪ್ರವಾಹಕ್ಕೆ ಮುಳುಗುವ ಬದುಕು l ಕಾಡುವ ಮೂಲಸೌಲಭ್ಯ ಕೊರತೆ
Last Updated 25 ಫೆಬ್ರುವರಿ 2023, 21:45 IST
ಒಳನೋಟ | ಈರುಳ್ಳಿ: ಮುಗಿಯದ ಕಣ್ಣೀರು

15 ಸಾವಿರ ಟನ್‌ ಕೆಂಪು ಈರುಳ್ಳಿ ಆಮದು: ಬಿಡ್‌ ಕರೆದ ನಾಫೆಡ್

ನವೆಂಬರ್‌ 20ರ ಒಳಗಾಗಿ 15 ಸಾವಿರ ಟನ್‌ ಕೆಂಪು ಈರುಳ್ಳಿ ಪೂರೈಸುವಂತೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು (ನಾಫೆಡ್‌) ಆಮದುದಾರರಿಗೆ ಬಿಡ್‌ ಆಹ್ವಾನಿಸಿದೆ.
Last Updated 31 ಅಕ್ಟೋಬರ್ 2020, 10:59 IST
15 ಸಾವಿರ ಟನ್‌ ಕೆಂಪು ಈರುಳ್ಳಿ ಆಮದು: ಬಿಡ್‌ ಕರೆದ ನಾಫೆಡ್

ಆಮದಾದ ಈರುಳ್ಳಿ ₹ 22–23 ಕೆಜಿಗೆಮಾರಾಟ ಮಾಡಲು ಕೇಂದ್ರ ಚಿಂತನೆ

ಆಮದಾಗಿರುವ ಈರುಳ್ಳಿ ಖರೀದಿಸಲು ರಾಜ್ಯಗಳು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಪ್ರತಿ ಕೆ.ಜಿಗೆ ₹ 22 ರಿಂದ ₹ 23ರ ದರದಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 30 ಜನವರಿ 2020, 19:45 IST
ಆಮದಾದ ಈರುಳ್ಳಿ ₹ 22–23 ಕೆಜಿಗೆಮಾರಾಟ ಮಾಡಲು ಕೇಂದ್ರ ಚಿಂತನೆ
ADVERTISEMENT

ಬೆಂಗಳೂರಿನಲ್ಲಿ ಕೊಳೆಯುತ್ತಿದೆ ವಿದೇಶಿ ಈರುಳ್ಳಿ, ಸ್ಥಳೀಯ ಪೂರೈಕೆ ಹೆಚ್ಚಳ

ಟರ್ಕಿಯ ಚಿನ್ನದ ಬಣ್ಣದ ಹಾಗೂ ಈಜಿಪ್ಟ್‌ನ ಗಾಢ ಕೆಂಪು ಈರುಳ್ಳಿ ತರಿಸಿಕೊಳ್ಳಲಾಯಿತು. ಆದರೆ, ಅವುಗಳ ಬಣ್ಣ, ಗಾತ್ರ ಮತ್ತು ರುಚಿಯ ಕಾರಣಗಳಿಂದ ಗ್ರಾಹಕರು ಖರೀದಿಗೆ ಮನಸ್ಸು ಮಾಡಲಿಲ್ಲ.
Last Updated 16 ಜನವರಿ 2020, 7:21 IST
ಬೆಂಗಳೂರಿನಲ್ಲಿ ಕೊಳೆಯುತ್ತಿದೆ ವಿದೇಶಿ ಈರುಳ್ಳಿ, ಸ್ಥಳೀಯ ಪೂರೈಕೆ ಹೆಚ್ಚಳ

ಗಗನಕ್ಕೇರಿದ್ದ ಈರುಳ್ಳಿ ಬೆಲೆ ₹ 40ಕ್ಕೆ ಕುಸಿತ; ಗ್ರಾಹಕರು ನಿರಾಳ

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹಾರಾಷ್ಟ್ರ ಬೆಳೆ
Last Updated 13 ಜನವರಿ 2020, 19:30 IST
ಗಗನಕ್ಕೇರಿದ್ದ ಈರುಳ್ಳಿ ಬೆಲೆ ₹ 40ಕ್ಕೆ ಕುಸಿತ; ಗ್ರಾಹಕರು ನಿರಾಳ

4 ಸಾವಿರ ಟನ್‌ ಈರುಳ್ಳಿ ಆಮದಿಗೆ ಟೆಂಡರ್

ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆಯು 4 ಸಾವಿರ ಟನ್‌ ಈರುಳ್ಳಿ ಆಮದಿಗೆ ಟೆಂಡರ್ ಕರೆದಿದೆ.
Last Updated 11 ನವೆಂಬರ್ 2019, 19:42 IST
4 ಸಾವಿರ ಟನ್‌ ಈರುಳ್ಳಿ ಆಮದಿಗೆ ಟೆಂಡರ್
ADVERTISEMENT
ADVERTISEMENT
ADVERTISEMENT