ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Online Booking

ADVERTISEMENT

ತಡೋಬಾ ಟೈಗರ್‌ ರಿಸರ್ವ್‌ ಆನ್‌ಲೈನ್ ಬುಕ್ಕಿಂಗ್‌: ಏಜೆಂಟ್‌ಗಳಿಂದ ಭಾರಿ ವಂಚನೆ

ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ವಲಯದಲ್ಲಿ(TATR) ಪ್ರವಾಸಿಗರಿಗೆ ಆನ್‌ಲೈನ್‌ ಬುಕಿಂಗ್‌ ಸೌಲಭ್ಯ ಒದಗಿಸುತ್ತಿದ್ದ ಸಹೋದರರಿಬ್ಬರು ₹12 ಕೋಟಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
Last Updated 19 ಆಗಸ್ಟ್ 2023, 10:43 IST
ತಡೋಬಾ ಟೈಗರ್‌ ರಿಸರ್ವ್‌ ಆನ್‌ಲೈನ್ ಬುಕ್ಕಿಂಗ್‌: ಏಜೆಂಟ್‌ಗಳಿಂದ ಭಾರಿ ವಂಚನೆ

ಪಾರ್ಸೆಲ್ ಬುಕಿಂಗ್ ಆನ್ ವೀಲ್ಸ್ 6ರಂದು ಆರಂಭ

ಕರ್ನಾಟಕ ಪೋಸ್ಟಲ್ ಸರ್ಕಲ್ ‘ಪಾರ್ಸೆಲ್ ಬುಕಿಂಗ್ ಆನ್ ವೀಲ್ಸ್’ ಪ್ರಾಯೋಗಿಕವಾಗಿ ಜೂನ್‌ 6ರಂದು ಅಬ್ಬಿಗೆರೆ ಕೈಗಾರಿಕಾ ಪ್ರದೇಶ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ.
Last Updated 2 ಜೂನ್ 2023, 20:50 IST
fallback

2021ರಲ್ಲಿ ಅತಿ ಹೆಚ್ಚು ಜನರು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದೇನು?

2021ರಲ್ಲಿ ಭಾರತೀಯರು ಅತಿಹೆಚ್ಚು ಇಷ್ಟಪಟ್ಟು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿರುವ ತಿನಿಸುಗಳ ಪಟ್ಟಿ ಬಿಡುಗಡೆಯಾಗಿದೆ. ‘ಸ್ವಿಗ್ಗಿ ಸ್ಟಾಟ್‌ಈಟಿಕ್ಸ್‘ ವರದಿ ನಿಮಗಾಗಿ..ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಸಂಗ್ರಹ ಮತ್ತು ಗೆಟ್ಟಿ ಇಮೇಜಸ್
Last Updated 23 ಡಿಸೆಂಬರ್ 2021, 12:37 IST
2021ರಲ್ಲಿ ಅತಿ ಹೆಚ್ಚು ಜನರು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದೇನು?
err

‘ಆಟೊ: ಆನ್‌ಲೈನ್‌ ಬುಕಿಂಗ್‌ಗೆ ಶೇ 5ರಷ್ಟು ಜಿಎಸ್‌ಟಿ ಬೇಕಿತ್ತೇ?’

ಬೆಂಗಳೂರು: ಆಟೊ ಸೇವೆ ಪಡೆಯಲು ಆನ್‌ಲೈನ್‌ನಲ್ಲಿ ಬುಕ್‌ ಮಾಡುವುದಕ್ಕೆ ಶೇ 5ರಷ್ಟು ಜಿಎಸ್‌ಟಿ ವಿಧಿಸುವ ನಿರ್ಧಾರ ಸರಿಯಲ್ಲ, ಇದರಿಂದ ಹೆಚ್ಚಿನ ಹೊರೆ ಆಗಲಿದೆ ಎನ್ನುವುದು ಬಹುಪಾಲು ಜನರ ಅಭಿಪ್ರಾಯ. ಆದರೆ, ಆಫ್‌ಲೈನ್‌ ಆಟೊ ಸೇವೆಯಲ್ಲಿ ಆಗುವ ಸಮಸ್ಯೆಗಳನ್ನು ಗಮನಿಸಿದರೆ, ತುಸು ದುಬಾರಿ ಆದರೂ ಆನ್‌ಲೈನ್‌ ಸೇವೆಯೇ ಹೆಚ್ಚು ಅನುಕೂಲ ಎನ್ನುವ ಅಭಿಪ್ರಾಯವೂ ಕೆಲವರದ್ದು.
Last Updated 30 ನವೆಂಬರ್ 2021, 20:26 IST
‘ಆಟೊ: ಆನ್‌ಲೈನ್‌ ಬುಕಿಂಗ್‌ಗೆ ಶೇ 5ರಷ್ಟು ಜಿಎಸ್‌ಟಿ ಬೇಕಿತ್ತೇ?’

ಆರ್ಡರ್ ಮಾಡಿದ್ದು ಕ್ರಿಸ್ಪಿ ಫ್ರೈಡ್ ಚಿಕನ್: ಬಂದಿದ್ದು ಫ್ರೈಡ್ ಕಿಚನ್ ಟವೆಲ್!

ಮಹಿಳೆ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ ವೈರಲ್
Last Updated 7 ಜೂನ್ 2021, 10:45 IST
ಆರ್ಡರ್ ಮಾಡಿದ್ದು ಕ್ರಿಸ್ಪಿ ಫ್ರೈಡ್ ಚಿಕನ್: ಬಂದಿದ್ದು ಫ್ರೈಡ್ ಕಿಚನ್ ಟವೆಲ್!

ಥಾಮ್ಸನ್‌: ಎಲೆಕ್ಟ್ರಾನಿಕ್‌ ಉತ್ಪನ್ನಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಕಡಿತ

ಯೂರೋಪ್‌ನ ಪ್ರಮುಖ ಟೆಕ್ನಾಲಜಿ ಬ್ರ್ಯಾಂಡ್‌ ಥಾಮ್ಸನ್‌ನ ಗೃಹ ಬಳಕೆಯ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಇಳಿಕೆಯಾಗಿದೆ.
Last Updated 27 ಮೇ 2021, 15:41 IST
ಥಾಮ್ಸನ್‌: ಎಲೆಕ್ಟ್ರಾನಿಕ್‌ ಉತ್ಪನ್ನಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಕಡಿತ

ಶಿರಡಿ ಸಾಯಿಬಾಬಾ ದೇವಸ್ಥಾನ ಭೇಟಿಗೆ ಆನ್‌ಲೈನ್‌ ಪಾಸ್‌ ವ್ಯವಸ್ಥೆ

ಮಹಾರಾಷ್ಟ್ರದ ಅಹಮದಾನಗರ ಜಿಲ್ಲೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಇನ್ನು ಮುಂದೆ ದೇವರ ದರ್ಶನ ಹಾಗೂ ಮಂಗಳಾರತಿಯ ಪಾಸ್‌ಗಳನ್ನು ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬೇಕಾಗಿದೆ.
Last Updated 11 ಜನವರಿ 2021, 16:16 IST
ಶಿರಡಿ ಸಾಯಿಬಾಬಾ ದೇವಸ್ಥಾನ ಭೇಟಿಗೆ ಆನ್‌ಲೈನ್‌ ಪಾಸ್‌ ವ್ಯವಸ್ಥೆ
ADVERTISEMENT

ಮನರಂಜನೆ ಕಾರ್ಯಕ್ರಮಗಳ ಲೈವ್‌ ನಡೆಸುತ್ತಿದೆ BookMyShow

ಸಂಗೀತ, ಹಾಸ್ಯ ಹಾಗೂ ಇತರೆ ಪ್ರದರ್ಶನ ಕಲೆಗಳ ಕಾರ್ಯಕ್ರಮಗಳು ಆನ್‌ಲೈನ್‌ ನೇರ ಪ್ರಸಾರವಾಗುತ್ತಿವೆ.
Last Updated 1 ಜುಲೈ 2020, 7:11 IST
ಮನರಂಜನೆ ಕಾರ್ಯಕ್ರಮಗಳ ಲೈವ್‌ ನಡೆಸುತ್ತಿದೆ BookMyShow

ಮಾದ‌ಪ್ಪನ ದರ್ಶನ, ಪೂಜೆಗೆ ಆನ್‌ಲೈನ್‌ ವ್ಯವಸ್ಥೆ

ಇನ್ನು ಎರಡು ದಿನಗಳಲ್ಲಿ ಕಾರ್ಯಾರಂಭ–ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ
Last Updated 24 ಮೇ 2020, 15:42 IST
ಮಾದ‌ಪ್ಪನ ದರ್ಶನ, ಪೂಜೆಗೆ ಆನ್‌ಲೈನ್‌ ವ್ಯವಸ್ಥೆ

ಕಾರ್‌ ಖರೀದಿಗೆ ಒಂದೇ ಕ್ಲಿಕ್!

ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಬಹುತೇಕ ಕಾರ್‌ ತಯಾರಿಕಾ ಕಂಪನಿಗಳು ಆನ್‌ಲೈನ್‌ ಖರೀದಿ ಸೌಲಭ್ಯ ಪರಿಚಯಿಸಿವೆ. ಕಾರ್‌ ಖರೀದಿದಾರರು ಟೆಸ್ಟ್‌ ಡ್ರೈವ್‌ ಹೊರತುಪಡಿಸಿ ಕಾರ್‌ ಖರೀದಿಯ ಎಲ್ಲ ಪ್ರಕ್ರಿಯೆಗಳನ್ನು ಮನೆಯಲ್ಲಿ ಕುಳಿತುಕೊಂಡೇ ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು.
Last Updated 20 ಮೇ 2020, 6:16 IST
ಕಾರ್‌ ಖರೀದಿಗೆ ಒಂದೇ ಕ್ಲಿಕ್!
ADVERTISEMENT
ADVERTISEMENT
ADVERTISEMENT