ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Online transaction

ADVERTISEMENT

ಹಣಕಾಸು ಸಾಕ್ಷರತೆ: ನೀವು ಎಷ್ಟು ಬ್ಯಾಂಕ್ ಖಾತೆ ಹೊಂದಿರಬೇಕು?

ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ಹೊಸ ಖಾತೆ ಆರಂಭಿಸುವುದು ಸಲೀಸಾಗಿದೆ. ಆಧಾರ್ ನೀಡಿದರೆ ಸಾಕು, ಕುಳಿತಲ್ಲೇ ಬ್ಯಾಂಕ್ ಖಾತೆ ತೆರೆಯಬಹುದು.
Last Updated 8 ಜನವರಿ 2023, 19:34 IST
ಹಣಕಾಸು ಸಾಕ್ಷರತೆ: ನೀವು ಎಷ್ಟು ಬ್ಯಾಂಕ್ ಖಾತೆ ಹೊಂದಿರಬೇಕು?

ಆನ್‌ಲೈನ್‌ನಲ್ಲಿ ₹1.69 ಲಕ್ಷ ವಂಚನೆ

ಮೊಬೈಲ್‌ನಲ್ಲಿ ಪೇ–ಟಿಎಂ ಆ್ಯಪ್‌ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೇಶ್ವಾಪುರದ ಮಹ್ಮದ್‌ ಶೇಖ್‌ ಅವರಿಗೆ ಕರೆ ಮಾಡಿ ನಂಬಿಸಿದ ವಂಚಕ, ಬ್ಯಾಂಕ್‌ ಮಾಹಿತಿ ಪಡೆದು ₹1.69 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ
Last Updated 20 ಮಾರ್ಚ್ 2022, 5:00 IST
fallback

ಪ್ರಚಲಿತ Podcast: ಡಿಜಿಟಲ್ ಪಾವತಿ ವಿಫಲವಾದರೆ...

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 5 ಜನವರಿ 2021, 2:59 IST
ಪ್ರಚಲಿತ Podcast: ಡಿಜಿಟಲ್ ಪಾವತಿ ವಿಫಲವಾದರೆ...

ಆಳ–ಅಗಲ: ಡಿಜಿಟಲ್‌ ಪಾವತಿ ವಿಫಲವಾದರೆ...

ಡಿಜಿಟಲ್ ವ್ಯವಸ್ಥೆಯನ್ನು ಬಳಸಿ ಹಣ ಪಾವತಿಸುವುದು ತೀರಾ ಸಲೀಸು. ಆದರೆ, ಈ ಬಗೆಯ ಪಾವತಿ ಕೆಲವೊಮ್ಮೆ ಅಪೂರ್ಣ ಆಗುವುದು ಬಹುತೇಕರ ಅನುಭವಕ್ಕೆ ಬಂದಿರುತ್ತದೆ. ಪಾವತಿ ಅಪೂರ್ಣವಾದಾಗ, ಹಣ ಕಳೆದುಕೊಂಡವರು ಮಾಡಬೇಕಿರುವುದು ಏನು? ಅಪೂರ್ಣ ಪಾವತಿಗಳ ವಿಚಾರವಾಗಿ ಆರ್‌ಬಿಐ ನಿಯಮ ಏನು ಹೇಳುತ್ತದೆ? ಇಲ್ಲಿದೆ ಒಂದು ನೋಟ...
Last Updated 4 ಜನವರಿ 2021, 21:01 IST
ಆಳ–ಅಗಲ: ಡಿಜಿಟಲ್‌ ಪಾವತಿ ವಿಫಲವಾದರೆ...

ಎಸ್‍ಎಫ್‌ಸಿಎಸ್‌: ಆನ್‌ಲೈನ್‌ ವಹಿವಾಟು ಆರಂಭಿಸಿ

‘ತಾಲ್ಲೂಕಿನ ಎಲ್ಲಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳಲ್ಲಿ (ಎಸ್‍ಎಫ್‌ಸಿಎಸ್‌) ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಜೂನ್‌ 1ರಿಂದ ಆನ್‌ಲೈನ್ ವಹಿವಾಟು ಆರಂಭಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸೂಚಿಸಿದರು.
Last Updated 21 ಮೇ 2020, 12:26 IST
ಎಸ್‍ಎಫ್‌ಸಿಎಸ್‌: ಆನ್‌ಲೈನ್‌ ವಹಿವಾಟು ಆರಂಭಿಸಿ

5 ಕಿ.ಮೀ.ಗೆ ಒಂದೇ ಬ್ಯಾಂಕ್‌: ಶಾಖೆಗಳನ್ನು ಮುಚ್ಚಲು ಯೋಚಿಸುತ್ತಿವೆ ಬ್ಯಾಂಕ್‌ಗಳು?

ಶೇ 70ರಷ್ಟು ನಗದು ವಹಿವಾಟಿನ ಮೇಲೆ ಅವಲಂಬಿತರಾಗಿರುವ ದೇಶದ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್‌ಗಳು ಒಂದು ದಿನ ಬಿಟ್ಟು ಒಂದು ದಿನದಂತೆ ಕಾರ್ಯಾಚರಣೆ ನಡೆಸಲಿವೆ.
Last Updated 26 ಮಾರ್ಚ್ 2020, 8:01 IST
5 ಕಿ.ಮೀ.ಗೆ ಒಂದೇ ಬ್ಯಾಂಕ್‌: ಶಾಖೆಗಳನ್ನು ಮುಚ್ಚಲು ಯೋಚಿಸುತ್ತಿವೆ ಬ್ಯಾಂಕ್‌ಗಳು?

ಗ್ರಾ.ಪಂ ಸೇವೆಗಳಿಗೆ ‘ಯುವ ಪೇ’: ಇಂಟರ್‌ನೆಟ್‌ ಇಲ್ಲದೆಯೂ ನಗದುರಹಿತ ಪಾವತಿ ಸಾಧ್ಯ

ಸ್ಮಾರ್ಟ್‌ ಫೋನ್‌ ಹಾಗೂ ಅಂತರ್ಜಾಲ ಸೌಲಭ್ಯ ಇಲ್ಲದಿದ್ದರೂ ಹಣ ಪಾವತಿಸುವ ಅವಕಾಶವನ್ನು ಕನ್ನಡಿಗರು ಆವಿಷ್ಕಾರ ಮಾಡಿದ್ದು, ಇದನ್ನು ರಾಜ್ಯ ಸರ್ಕಾರ ಆಯ್ದ ಗ್ರಾಮ ಪಂಚಾಯಿತಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸಲಿದೆ.
Last Updated 22 ಫೆಬ್ರುವರಿ 2020, 2:03 IST
ಗ್ರಾ.ಪಂ ಸೇವೆಗಳಿಗೆ ‘ಯುವ ಪೇ’: ಇಂಟರ್‌ನೆಟ್‌ ಇಲ್ಲದೆಯೂ ನಗದುರಹಿತ ಪಾವತಿ ಸಾಧ್ಯ
ADVERTISEMENT

10 ಲಕ್ಷ ವರ್ತಕರಿಗೆ ಡಿಜಿಟಲ್‌ ಸೌಲಭ್ಯ ಪೇಟಿಎಂ ಹೇಳಿಕೆ

ತನ್ನ ಡಿಜಿಟಲ್‌ ಸೇವೆಗಳ ಮೂಲಕ ಆರು ತಿಂಗಳಿನಲ್ಲಿ ರಾಜ್ಯದ 10 ಲಕ್ಷ ವ್ಯಾಪಾರಿಗಳನ್ನು ಡಿಜಿಟಲ್‌ ವಹಿವಾಟಿನ ವ್ಯಾಪ್ತಿಗೆ ತರುವುದಾಗಿ ಆನ್‌ಲೈನ್‌ ಪೇಮಂಟ್ಸ್‌ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಪೇಟಿಎಂ ತಿಳಿಸಿದೆ.
Last Updated 24 ಜನವರಿ 2020, 19:35 IST
10 ಲಕ್ಷ ವರ್ತಕರಿಗೆ ಡಿಜಿಟಲ್‌ ಸೌಲಭ್ಯ ಪೇಟಿಎಂ ಹೇಳಿಕೆ

ಮೊಬೈಲ್ ವಾಲೆಟ್‌ ವಹಿವಾಟು ಸುಲಭ

ನಗದುರಹಿತ (ಡಿಜಿಟಲ್‌) ವಹಿವಾಟು ನಡೆಸುವುದಕ್ಕೆ ಮೊಬೈಲ್‌ ವಾಲೆಟ್‌ಗಳು ನೆರವಾಗುತ್ತವೆ. ಸ್ಮಾರ್ಟ್‌ಫೋನ್‌ಗಳ ಸಹಾಯದಿಂದ ಬಳಸಬಹುದಾದ ವರ್ಚುವಲ್ ಕರೆನ್ಸಿಯಾಗಿರುವ ಈ ವಾಲೆಟ್‌ ಬಳಕೆಗಳ ಪ್ರಯೋಜನ, ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.
Last Updated 8 ಜನವರಿ 2020, 8:40 IST
ಮೊಬೈಲ್ ವಾಲೆಟ್‌ ವಹಿವಾಟು ಸುಲಭ

ಗೂಗಲ್‌ ಪೇನಲ್ಲಿ ಪಾವತಿಗೆ ಅವಕಾಶವಿಲ್ಲ ಎಂದಿದ್ದಕ್ಕೆ ಗಲಾಟೆ

ಹುಳಿಮಾವು ಬಳಿಯ ಎಸ್‌ಎಲ್‌ಆರ್‌ ಮದ್ಯದ ಮಳಿಗೆಯಲ್ಲಿ ಗೂಗಲ್‌ ಪೇ ಆ್ಯಪ್ ಮೂಲಕ ಹಣ ಪಾವತಿ ವಿಚಾರವಾಗಿ ಗಲಾಟೆ ನಡೆದಿದ್ದು, ಈ ಸಂಬಂಧ ಮಳಿಗೆಯ ಕೆಲಸಗಾರರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 31 ಡಿಸೆಂಬರ್ 2019, 21:39 IST
ಗೂಗಲ್‌ ಪೇನಲ್ಲಿ ಪಾವತಿಗೆ ಅವಕಾಶವಿಲ್ಲ ಎಂದಿದ್ದಕ್ಕೆ ಗಲಾಟೆ
ADVERTISEMENT
ADVERTISEMENT
ADVERTISEMENT