ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Ooty

ADVERTISEMENT

ಊಟಿ, ಕೊಡೈಕೆನಾಲ್‌ನಲ್ಲಿ ಇ–ಪಾಸ್ ಜಾರಿ: ಹೊಸ ವ್ಯವಸ್ಥೆಗೆ ವ್ಯಾಪಾರಿಗಳ ವಿರೋಧ

ಅಂಗಡಿ ಮುಂಗಟ್ಟುಗಳು ಬಂದ್‌
Last Updated 2 ಏಪ್ರಿಲ್ 2025, 16:00 IST
ಊಟಿ, ಕೊಡೈಕೆನಾಲ್‌ನಲ್ಲಿ ಇ–ಪಾಸ್ ಜಾರಿ: ಹೊಸ ವ್ಯವಸ್ಥೆಗೆ ವ್ಯಾಪಾರಿಗಳ ವಿರೋಧ

ಮೂರು ದಿನ ಊಟಿಗೆ ಭೇಟಿ ನೀಡದಂತೆ ಮನವಿ

ತಮಿಳುನಾಡಿನಲ್ಲಿ ರಾಜಧಾನಿ ಚೆನ್ನೈ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ.
Last Updated 17 ಮೇ 2024, 16:14 IST
ಮೂರು ದಿನ ಊಟಿಗೆ ಭೇಟಿ ನೀಡದಂತೆ ಮನವಿ

ಊಟಿಯ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌: ಪರಿಸರ ವಾದಿಗಳ ಆತಂಕ

ಜನವರಿ ಮೊದಲ ವಾರ ಶೂನ್ಯ ಡಿಗ್ರಿ ಸೆಲ್ಸಿಯಸ್‌ ಇತ್ತು
Last Updated 29 ಏಪ್ರಿಲ್ 2024, 15:59 IST
ಊಟಿಯ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌: ಪರಿಸರ ವಾದಿಗಳ ಆತಂಕ

LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ಮತಯಂತ್ರ ಇಟ್ಟಿರುವ ಭದ್ರತಾ ಕೊಠಡಿಗೆ ತಡೆರಹಿತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
Last Updated 29 ಏಪ್ರಿಲ್ 2024, 14:46 IST
LS Polls: ಊಟಿ ಘಟನೆ; ಸ್ಟ್ರಾಂಗ್‌ರೂಂಗೆ ತಡೆರಹಿತ CCTV ಅಳವಡಿಕೆಗೆ DMK ಆಗ್ರಹ

ಊಟಿ: ಕಟ್ಟಡ ಕುಸಿದು 6 ಮಹಿಳಾ ಕಾರ್ಮಿಕರು ಜೀವಂತ ಸಮಾಧಿ!

ಉದಕಮಂಡಲ: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದಲ್ಲಿರುವ ಮನೆಯೊಂದು ಕುಸಿದ ಪರಿಣಾಮ, ಕೆಲಸ ಮಾಡುತ್ತಿದ್ದ 6 ಮಹಿಳಾ ಕಾರ್ಮಿಕರು ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.
Last Updated 7 ಫೆಬ್ರುವರಿ 2024, 10:45 IST
ಊಟಿ: ಕಟ್ಟಡ ಕುಸಿದು 6 ಮಹಿಳಾ ಕಾರ್ಮಿಕರು ಜೀವಂತ ಸಮಾಧಿ!

ಕುಸಿದ ತಾಪಮಾನ: ಮಿನಿ ಕಾಶ್ಮೀರದಂತಾದ ಊಟಿ ಗಿರಿಧಾಮ

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಊಟಿಯಲ್ಲಿ ತಾಪಮಾನ 1.3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಹಿಮ ಆವರಿಸಿಕೊಂಡಿದೆ. ಪರಿಣಾಮ‌ ಊಟಿ ಗಿರಿಧಾಮ ಮಿನಿ ಕಾಶ್ಮೀರವಾಗಿ ಬದಲಾಗಿದೆ.
Last Updated 28 ಜನವರಿ 2024, 10:42 IST
ಕುಸಿದ ತಾಪಮಾನ: ಮಿನಿ ಕಾಶ್ಮೀರದಂತಾದ ಊಟಿ ಗಿರಿಧಾಮ

ಊಟಿಯಲ್ಲಿ ಕುಸಿದ ತಾಪಮಾನ: ಜನ ತತ್ತರ

ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿ ತಾಪಮಾನವು ಭಾರಿ ಇಳಿಕೆಯಾಗಿದ್ದು, ದಿಢೀರ್‌ ಹವಾಮಾನ ಬದಲಾವಣೆಯಿಂದಾಗಿ ಜನರು ತತ್ತರಿಸಿದ್ದಾರೆ.
Last Updated 18 ಜನವರಿ 2024, 13:33 IST
ಊಟಿಯಲ್ಲಿ ಕುಸಿದ ತಾಪಮಾನ: ಜನ ತತ್ತರ
ADVERTISEMENT

ಊಟಿಯಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ತಮಿಳುನಾಡಿನಲ್ಲಿ ಹಲವೆಡೆ ಚಳಿ ತೀವ್ರಗೊಂಡಿದ್ದು, ಜನಪ್ರಿಯ ಪ್ರವಾಸಿತಾಣ ಊಟಿಯಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.
Last Updated 24 ಡಿಸೆಂಬರ್ 2023, 11:08 IST
ಊಟಿಯಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ಊಟಿ ಬಳಿ ಕಣಿವೆಗೆ ಉರುಳಿದ ಪ್ರವಾಸಿಗರ ಬಸ್: 8 ಜನ ಸಾವು

ಊಟಿ–ಮೆಟ್ಟುಪಾಳ್ಯಂ ರಸ್ತೆಯಲ್ಲಿ ಘಟನೆ
Last Updated 1 ಅಕ್ಟೋಬರ್ 2023, 3:24 IST
ಊಟಿ ಬಳಿ ಕಣಿವೆಗೆ ಉರುಳಿದ ಪ್ರವಾಸಿಗರ ಬಸ್: 8 ಜನ ಸಾವು

ತಮಿಳುನಾಡು: ತೋಡಾ ಬುಡಕಟ್ಟು ಸಮುದಾಯದವರೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

ತಮಿಳುನಾಡಿನ ಊಟಿ ಸಮೀಪದ ಮುತ್ತುನಾಡು ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತೋಡಾ ಬುಡಕಟ್ಟು ಸಮುದಾಯದವರೊಂದಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 12 ಆಗಸ್ಟ್ 2023, 11:29 IST
ತಮಿಳುನಾಡು: ತೋಡಾ ಬುಡಕಟ್ಟು ಸಮುದಾಯದವರೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT