ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Opposition Parties Meeting

ADVERTISEMENT

ಮುಂಬೈಯಲ್ಲಿ ಇಂಡಿಯಾ ಸಭೆ: ವಿಪಕ್ಷ ನಾಯಕರನ್ನು ಸ್ವಾಗತಿಸುತ್ತಿವೆ ಕೇಸರಿ ಧ್ವಜಗಳು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲಿಸಲು ರಣತಂತ್ರ ಹೆಣೆಯುತ್ತಿರುವ 28 ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ) ಮೂರನೇ ಸಭೆ ಮುಂಬೈಯಲ್ಲಿ ಇಂದು ಮತ್ತು ನಾಳೆ ನಡೆಯಲಿದೆ.
Last Updated 31 ಆಗಸ್ಟ್ 2023, 5:56 IST
ಮುಂಬೈಯಲ್ಲಿ ಇಂಡಿಯಾ ಸಭೆ: ವಿಪಕ್ಷ ನಾಯಕರನ್ನು ಸ್ವಾಗತಿಸುತ್ತಿವೆ ಕೇಸರಿ ಧ್ವಜಗಳು

ವಿಪಕ್ಷಗಳ ಸಭೆ: ಒವೈಸಿ ಪಕ್ಷಕ್ಕೆ ಸಿಗದ ಆಹ್ವಾನ, ನಾವು ರಾಜಕೀಯ ‘ಅಸ್ಪೃಶ್ಯರು’ –ಪಠಾಣ್

ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆಗೆ ತಮಗೆ ಆಹ್ವಾನ ನೀಡದಿರುವುದಕ್ಕೆ ಎಐಎಂಐಎಂ ಪಕ್ಷದ ನಾಯಕ ವಾರಿಸ್ ಪಠಾಣ್ ಆಕ್ರೋಶ ಹೊರಹಾಕಿದ್ದಾರೆ.
Last Updated 19 ಜುಲೈ 2023, 7:35 IST
ವಿಪಕ್ಷಗಳ ಸಭೆ: ಒವೈಸಿ ಪಕ್ಷಕ್ಕೆ ಸಿಗದ ಆಹ್ವಾನ, ನಾವು ರಾಜಕೀಯ ‘ಅಸ್ಪೃಶ್ಯರು’ –ಪಠಾಣ್

ವಿಪಕ್ಷಗಳ ಒಕ್ಕೂಟಕ್ಕೆ 'ಇಂಡಿಯಾ' ಹೆಸರಿಡಲು ನಿತೀಶ್ ಕುಮಾರ್ ಹಿಂದೇಟು; ಯಾಕೆ ಗೊತ್ತೇ?

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧಪಕ್ಷಗಳ ಮೈತ್ರಿಕೂಟಕ್ಕೆ ‘I.N.D.I.A’ (ಇಂಡಿಯಾ) ಎಂದು ಹೆಸರಿಡುವ ಬಗ್ಗೆ ಹಿಂದೇಟು ಹಾಕಿದ್ದಾರೆ. ಇದಕ್ಕೆ ಕಾರಣ I.N.D.I.A ಪದದಲ್ಲೂ ‘ಎನ್‌ಡಿಎ’ ಎಂಬ ಅಕ್ಷರಗಳಿವೆ ಎಂದು ಮೂಲಗಳು ತಿಳಿಸಿವೆ.
Last Updated 19 ಜುಲೈ 2023, 6:07 IST
ವಿಪಕ್ಷಗಳ ಒಕ್ಕೂಟಕ್ಕೆ 'ಇಂಡಿಯಾ' ಹೆಸರಿಡಲು ನಿತೀಶ್ ಕುಮಾರ್ ಹಿಂದೇಟು; ಯಾಕೆ ಗೊತ್ತೇ?

ಇದು ಢೋಂಗಿ ಬಾಬಾ –38 ಕಳ್ಳರ ಗುಂಪು: ಎನ್‌ಡಿಎ ಮೈತ್ರಿಕೂಟದ ಬಗ್ಗೆ ಎಎಪಿ ವ್ಯಂಗ್ಯ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ‘ಎನ್‌ಡಿಎ’ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟಗಳು ಸಿದ್ಧತೆ ನಡೆಸುತ್ತಿವೆ.
Last Updated 19 ಜುಲೈ 2023, 4:23 IST
ಇದು ಢೋಂಗಿ ಬಾಬಾ –38 ಕಳ್ಳರ ಗುಂಪು: ಎನ್‌ಡಿಎ ಮೈತ್ರಿಕೂಟದ ಬಗ್ಗೆ ಎಎಪಿ ವ್ಯಂಗ್ಯ

Explainer | ಆಳ–ಅಗಲ: ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ಕೊಟ್ಟ ಮೈತ್ರಿಯುಗ

ರಾಷ್ಟ್ರಮಟ್ಟದ ಮೈತ್ರಿರಾಜಕಾರಣ ಕಾಲದಲ್ಲಿ ಹಲವು ಬದಲಾವಣೆಗಳಿಗೆ ಭಾರತವು ಸಾಕ್ಷಿಯಾಗಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಮೈತ್ರಿಕೂಟಗಳಲ್ಲಿನ ಪ್ರಮುಖ ಪಾಲುದಾರ ಪಕ್ಷಗಳೆಲ್ಲವೂ ರಾಷ್ಟ್ರೀಯ ಪಕ್ಷಗಳೇ ಆಗಿದ್ದವು.
Last Updated 19 ಜುಲೈ 2023, 0:43 IST
Explainer | ಆಳ–ಅಗಲ: ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ಕೊಟ್ಟ ಮೈತ್ರಿಯುಗ

ಎನ್‌ಡಿಎ ಮಣಿಸಲು ‘ಇಂಡಿಯಾ’ ಅಣಿ: ಬಿಜೆಪಿಯೇತರ 26 ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ ರಚಿಸಿಕೊಂಡಿದ್ದು, ಚುನಾವಣಾ ರಾಜಕೀಯದತ್ತ ಒಂದು ಹೆಜ್ಜೆ ಮುಂದಿಟ್ಟಿವೆ
Last Updated 18 ಜುಲೈ 2023, 20:03 IST
ಎನ್‌ಡಿಎ ಮಣಿಸಲು ‘ಇಂಡಿಯಾ’ ಅಣಿ: ಬಿಜೆಪಿಯೇತರ 26 ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ

2024ರ ಲೋಕಸಭಾ ಚುನಾವಣೆ : ಮೋದಿ V/S ಇಂಡಿಯಾ?

2024ರ ಲೋಕಸಭಾ ಚುನಾವಣೆ : ಮೋದಿ V/S ಇಂಡಿಯಾ?
Last Updated 18 ಜುಲೈ 2023, 16:14 IST
2024ರ ಲೋಕಸಭಾ ಚುನಾವಣೆ : ಮೋದಿ V/S ಇಂಡಿಯಾ?
ADVERTISEMENT

ದೇಶದ ಜನರ ಹಿತಕ್ಕಾಗಿ 'INDIA' ಮೈತ್ರಿಕೂಟ: ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸುವ ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA'ಎಂದು ಕರೆದುಕೊಂಡಿದೆ.
Last Updated 18 ಜುಲೈ 2023, 15:37 IST
ದೇಶದ ಜನರ ಹಿತಕ್ಕಾಗಿ 'INDIA' ಮೈತ್ರಿಕೂಟ: ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

'INDIA' ಮಾಧ್ಯಮಗೋಷ್ಠಿ: ಕೇಜ್ರಿವಾಲ್, ಮಮತಾ, ಉದ್ಧವ್ ಠಾಕ್ರೆ ಹೇಳಿದ್ದೇನು?

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA'ಎಂದು ಕರೆದುಕೊಂಡಿವೆ.
Last Updated 18 ಜುಲೈ 2023, 13:02 IST
'INDIA' ಮಾಧ್ಯಮಗೋಷ್ಠಿ: ಕೇಜ್ರಿವಾಲ್, ಮಮತಾ, ಉದ್ಧವ್ ಠಾಕ್ರೆ ಹೇಳಿದ್ದೇನು?

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 'INDIA' ಎಂದು ಹೆಸರು: ಏನಿದರ ಅರ್ಥ?

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA' ಎಂದು ಕರೆದುಕೊಂಡಿವೆ.
Last Updated 18 ಜುಲೈ 2023, 11:30 IST
ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 'INDIA' ಎಂದು ಹೆಸರು: ಏನಿದರ ಅರ್ಥ?
ADVERTISEMENT
ADVERTISEMENT
ADVERTISEMENT