ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

organs

ADVERTISEMENT

ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕ್ಷಕ
Last Updated 16 ಏಪ್ರಿಲ್ 2024, 9:54 IST
ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಒಂದು ವರ್ಷದಲ್ಲಿ 178 ಮಂದಿ ಅಂಗಾಂಗ ದಾನ: ದಿನೇಶ್‌ ಗುಂಡೂರಾವ್

ಒಂದು ವರ್ಷದಲ್ಲಿ 178 ಮಂದಿಯ ಅಂಗಾಂಗ ದಾನ ಪಡೆಯಲಾಗಿದೆ. ದಾನದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದಾನದ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.
Last Updated 1 ಮಾರ್ಚ್ 2024, 15:23 IST
ಒಂದು ವರ್ಷದಲ್ಲಿ 178 ಮಂದಿ ಅಂಗಾಂಗ ದಾನ: ದಿನೇಶ್‌ ಗುಂಡೂರಾವ್

ಅಂಗಾಂಗ ದಾನ: ಆರು ಮಂದಿಗೆ ನೆರವಾದ ವಿದೇಶಿ ಮಹಿಳೆ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ 40 ವರ್ಷದ ಮಹಿಳೆಯೊಬ್ಬರು ಅಂಗಾಂಗ ದಾನದ ಮೂಲಕ ಆರು ಮಂದಿಗೆ ನೆರವಾಗಿದ್ದಾರೆ. ಅವರನ್ನು ಇಲ್ಲಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Last Updated 20 ಮೇ 2023, 19:22 IST
ಅಂಗಾಂಗ ದಾನ: ಆರು ಮಂದಿಗೆ ನೆರವಾದ ವಿದೇಶಿ ಮಹಿಳೆ

ಗರಿಷ್ಠ ಸಂಖ್ಯೆಯಲ್ಲಿ ಅಂಗಾಂಗ, ಅಂಗಾಂಶ ದಾನ: ಸಾವಿನಲ್ಲೂ ಸಾರ್ಥಕತೆ ಕಂಡ 151 ಜೀವ

ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಗಂಭೀರ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡವರಲ್ಲಿ ಕಳೆದ ವರ್ಷ 151 ಮಂದಿ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅವರಿಂದ 403 ಅಂಗಾಂಗಗಳು ಹಾಗೂ 348 ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ.
Last Updated 14 ಜನವರಿ 2023, 19:45 IST
ಗರಿಷ್ಠ ಸಂಖ್ಯೆಯಲ್ಲಿ ಅಂಗಾಂಗ, ಅಂಗಾಂಶ ದಾನ: ಸಾವಿನಲ್ಲೂ ಸಾರ್ಥಕತೆ ಕಂಡ 151 ಜೀವ

ಚೆನ್ನೈ: ಅಂಗಾಂಗ ಸಾಗಣೆಗೆ ಡ್ರೋನ್ ತಂತ್ರಜ್ಞಾನದ ಮಾದರಿ ಅನಾವರಣ

ಆಸ್ಪತ್ರೆಗಳಲ್ಲಿ ತ್ವರಿತ ಅಂಗಾಂಗ ಕಸಿ ಮಾಡಲು ಮಾನವ ಅಂಗಾಂಗಳ ಡ್ರೋನ್ ಸಾಗಣೆಯ ಮಾದರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಅನಾವರಣಗೊಳಿಸಿದರು.
Last Updated 3 ಸೆಪ್ಟೆಂಬರ್ 2022, 15:51 IST
ಚೆನ್ನೈ: ಅಂಗಾಂಗ ಸಾಗಣೆಗೆ ಡ್ರೋನ್ ತಂತ್ರಜ್ಞಾನದ ಮಾದರಿ ಅನಾವರಣ
ADVERTISEMENT
ADVERTISEMENT
ADVERTISEMENT
ADVERTISEMENT